Advertisements

ಮದುವೆಯಾದರೆ ಬೇರೆಯಾಗುತ್ತೇವೆ ಎಂದು ಈ ಇಬ್ಬರು ಸಹೋದರಿಯರು ಮಾಡಿಕೊಂಡಿದೇನು ಗೊತ್ತಾ? ಮನಕಲಕುವ ಘ’ಟನೆ ಇದು..

News

ನಮಸ್ತೆ ಸ್ನೇಹಿತರೆ, ಮಂಡ್ಯ ಜಿಲ್ಲೆಯ ಶ್ರೀರಂಗ‌ ಪಟ್ಟಣ ಗ್ರಾಮದ ಹುಣಿಸೆನ ಹಳ್ಳಿಯಲ್ಲಿ ಅವಳಿ‌ ಜವಳಿ ಸಹೋದರಿಯರು ಸಾ’ವನ್ನಪ್ಪಿದ ಘ’ಟನೆಯೊಂದು ನಡೆದು ಹೇಗಿದೆ.. ಹೌದು ಜೀವನದಲ್ಲಿ ಮದುವೆ ಆದರೆ‌ ಬೇರೆಬೇರೆ ಆಗುವಂತಹ ಸಂದರ್ಭ ಬರುತ್ತದೆ ಎಂದು ಯೋಚನೆ ಮಾಡಿದ ಈ ಇಬ್ಬರು ಸಹೋದರಿಯರು ಬೇರೆ ಆಗಲು ಇಷ್ಟಪಡದೆ ಇಬ್ಬರು ಸಾ’ಯುವ ನಿರ್ಧಾರ ಮಾಡಿ ಇಂದು ಆ’ತ್ಮಹ’ತ್ಯೆ ಮಾಡಿಕೊಂಡಿದ್ದರು.. ಇನ್ನೂ ಕೊನೆಯ ವರ್ಷ ಡಿಪ್ಲೊಮಾ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಇಬ್ಬರು ಸಹೋದರಿಯರು ಚಿಕ್ಕ ವಯಸ್ಸಿನಿಂದಲೂ ಅನ್ಯೋನ್ಯವಾಗಿ ಒಟ್ಟಿಗೆ ಬೆಳೆದಿಂದ ಇವರು ಈಗ ಸಾ’ವಿನಲ್ಲಿ ಕೂಡ ಜೊತೆಯಾಗಿರುವ ಕಟ್ಟು ನಿರ್ಧಾರ ತೆಗೆದುಕೊಂಡಿದ್ದು ದುಃ’ಖದ ಸಂಗತಿಯಾಗಿದೆ..

Advertisements
Advertisements

ಇನ್ನೂ ಮನೆಯಲ್ಲಿ ಬೇರೆ ಬೇರೆ ಕೋಣೆಯಲ್ಲಿ ದೀಪಿಕಾ ಹಾಗು ದಿವ್ಯ ಸಾ’ವನ್ನಪ್ಪಿದಾರೆ.. ಇನ್ನೂ ಈ ಅವಳಿ ಜವಳಿ ಸಹೋದರಿಯರ ಸಾ’ವಿಗೆ ಕಾರಣ ತಿಳಿದ ಎಲ್ಲರೂ ಕೂಡ ಮನನೋಂದಿದ್ದಾರೆ.. ಹೌದು ಬಾಲ್ಯದಿಂದಲೂ ಒಟ್ಟಿಗೆ ಇದ್ದವರು ವಿವಾಹದ ನಂತರ ದೂರ ಆಗಬೇಕು ಎಂದು ಬೇರೆ ಬೇರೆ ಮನೆ ಸೇರಬೇಕಾಗುತ್ತದೆ. ಆಗ ಇಬ್ಬರು ಒಟ್ಟಿಗೆ ಇರಲು ಸಾದ್ಯಾವಾಗುವುದಿಲ್ಲ ಮದುವೆಯಿಂದ ನಾವು ದೂರ ಆಗುತ್ತೆವೆ ಎಂದು ಯೋಚನೆ ಮಾಡಿದ ದೀಪಿಕಾ ಮತ್ತು ದಿವ್ಯ ದುಡುಕಿ‌ ಸಾ’ವಿನ ನಿರ್ಧಾರವನ್ನ ಮಾಡಿದ್ದರು.. ಅನ್ಯೋನ್ಯತೆಯಿಂದ ಇದ್ದ ಇಬ್ಬರು ಏಕಾಂಗಿ ಸಾ’ವಿಗೆ ಶರಣಾಗಿದ್ದು ಕುಟುಂಬದವರಿಗೆ ತುಂಬಾ ನೋ’ವು ತಂದಿದೆ..

ಇನ್ನೂ ಈ‌ ಇಬ್ಬರು ಸಹೋದರಿಯರ ಅಂ’ತ್ಯ ಕ್ರಿಯೆಯನ್ನ‌ ಒಟ್ಟಿಗೆ ಮಾಡಲಾಗಿದ್ದು ಆ ದೃಶ್ಯವನ್ನ ನೋಡಿದವರು ಕ’ಣ್ಣೀರಿಟ್ಟಿದ್ದಾರೆ ಇಬ್ಬರು ಹೆಣ್ಣು ಮಕ್ಕಳು ದೊಡ್ಡವರಾಗಿದ್ದರು ಅದರಿಂದ ಮದುವೆ ಮಾಡಿ‌ ಬಿಡೋಣ ಎಂದು ಅವರ ತಂದೆ ತಾಯಿ ಆದ ಸುರೇಶ್ ಮತ್ತು ಯಶೋಧ ನಿರ್ಧಾರ ಮಾಡಿದ್ದರು ಅದರಂತೆ ಇಬ್ಬರನ್ನೂ ಬೇರೆ ಬೇರೆ ಮನೆಗೆ‌ ಮದುವೆ ಮಾಡಿ ಕೊಡಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದರು.. ಆದರೆ ಬೇರೆ ಬೇರೆ ಮನೆಗಳನ್ನ ಸೇರಿದರೆ ತಮ್ಮ ಬಾಂಧವ್ಯಕ್ಕೆ ದಕ್ಕೆ ಆಗುತ್ತದೆ ಎಂದು ಯೋಚನೆ ಮಾಡಿದ ಇಬ್ಬರು ಸೋದರಿಯರು ಸಂಜೆಯ ವೇಳೆಯಲ್ಲಿ ಮನೆಗೆ‌ ಕೊಠಡಿಯಲ್ಲಿ ನೇ’ಣು ಹಾಕಿಕೊಂಡು ಸಾ’ವನ್ನಪ್ಪಿದರು..