Advertisements

ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿ ಹೋರ ಬಂದ ಮಂಜು ಪಾವಗಡ! ಮಂಜುಗೆ ಸಿಕ್ಕ ಒಟ್ಟು ಹಣವೇಷ್ಟು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಹಲವಾರು ಕುತೂಹಲ ಬಹಳಷ್ಟು ಶಾಕಿಂಗ್ ಟ್ವಿಸ್ಟ್ ಗಳು ಘ’ಟಾನು ಘ’ಟಿಗಳ‌ ಸ್ಪರ್ಧಿಗಳ ನಡುವೆ ಕಷ್ಟಕರ ಆಟದಲ್ಲಿ ಕೊನೆಗೂ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಫಿನಾಲೆಯಲ್ಲಿ ವಿಜಯಲಕ್ಷ್ಮಿ ಒಬ್ಬರ ಮುಡಿಗೆ ಹೇರಿದ್ದು ವೀಕ್ಷಕರ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು ಪ್ರೇಕ್ಷಕರ ಹಾಗು ಬಂಧುಗಳ ಅಭಿಪ್ರಾಯದಂತೆ ಗೆದ್ದು ಬಿಗ್ ಬಾಸ್ ಟ್ರೋಫಿ ಜೊತೆಗೆ 53 ಲಕ್ಷ ಹಣವನ್ನ ತಮ್ಮದಾಗಿಸಿಕೊಂಡಿದ್ದಾರೆ.. ಹಾಗಾದರೆ ಬಿಗ್ ಪ್ರೀ ವಿಜಯಲಕ್ಷ್ಮಿ ವಲಿದಿದ್ದು ಯಾರಿಗೆ ಆ ಕೊನೆಯ ಕ್ಷಣದಲ್ಲಿ ಸ್ಪರ್ಧಿಗಳ ಕುತೂಹಲ ಹೇಗಿತ್ತು ಅಂತ ನೋಡೋಣ ಬನ್ನಿ.. ಹೌದು ಈ ಬಾರಿಯ ಬಿಗ್ ಬಾಸ್‌ ಸೀಸನ್ 8ಕ್ಕೆ ಘ’ಟನಾ ಘ’ಟಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು ಕೊನೆಗೆ ಬಹಳ‌ ಕಷ್ಟಕರ ಸ್ಪರ್ಧೆಗಳ ನಡುವೆ ಮಂಜು ಪಾವಗಡ ಅವರು ಅರವಿಂದ್ ಪ್ರಶಾಂತ್ ಸಂಭರ್ಗಿ ದಿವ್ಯ ಉರುಡುಗ ವೈಷ್ಣವಿ‌ ಗೌಡ ಉಳಿದು ಕೊಂಡು ಬಿಗ್ ಬಾಸ್ ಗ್ರಾಂಡ್ ಫಿನಾಲೆಯ ಮೊದಲ ದಿನ ವೈಷ್ಣವಿ ಹಾಗು ಪ್ರಶಾಂತ್ ಸಂಭರ್ಗಿ ಬಿಗ್ ಮನೆಯಿಂದ ಹೊರಗೆ ಬಂದಿದ್ದರು.‌

Advertisements
Advertisements

ಆಗಂತೂ ವೀಕ್ಷಕರಿಗೆ ಬಹಳ‌ ಬೇಸರ ತಂದಿತ್ತು.. ಯಾಕೆಂದರೆ ಬಿಗ್ ಬಾಸ್ ಫಿನಾಲೆಯ ಕೊನೆಯ ದಿನ ವೈಷ್ಣವಿ‌ ಕೂಡ ಕಿಚ್ವ ಸುದೀಪ್ ಅವರ‌ ಜೊತೆಗೆ ಇರುತ್ತಾರೆ ಎನ್ನುವ ನಿರೀಕ್ಷೆ ಅವತ್ತು ಸುಳ್ಳಾಗಿತ್ತು. ಅಷ್ಟೇ ಅಲ್ಲದೆ ವಿನ್ನರ್ ವಿಷಯದಲ್ಲೂ ಈಗೆ ಆಗುತ್ತದೆ ಎಂದು ಅಂದುಕೊಂಡಿದ್ದಾ ವೀಕ್ಷಕರಿಗೆ ಬಿಗ್ ಬಾಸ್ ಖುಷಿಯನ್ನ ಕೊಟ್ಟಿದ್ದು ಬಿಗ್ ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಯ ವಿನ್ನರ್ ಆಗಿ ಮಂಜು ಪಾವಗಡ ಅವರು ಗೆದ್ದು ಹೋರ ಹೊಮ್ಮಿದ್ದು ಅರವಿಂದ್ ಕೆ.ಪಿ ರನ್ನರ್‌ ಆಗಿದ್ದಾರೆ. ಶ್ರಮ ಜೀವಿ ಬಹಳ ಕಷ್ಟ ಪಟ್ಟು ಹಾಗು ತನ್ನ ಸತತ ಪ್ರಯತ್ನದಿಂದ ಈಗ‌ ಉನ್ನತವಾದ ಮಟ್ಟಿಗೆ ಬೆಳೆದಿರುವ ಮಂಜು ಪಾವಗಡ ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ 8ರಲ್ಲಿ ಗೆಲ್ಲಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ‌ ಸೆಲೆಬ್ರಿಟಿಗಳು ಸೇರಿದಂತೆ ಎಲ್ಲರೂ ಕೂಡ ಅಭಿಯಾನವನ್ನ ಶುರು ಮಾಡಿಕೊಂಡಿದ್ದರು..

ಅಷ್ಟೇ ಅಲ್ಲದೆ ಮಂಜು ಸಕಲ ಕಾಲ ವಲ್ಲಭರಂತೆ ಪ್ರತಿಯೊಂದರಲ್ಲೂ ಕೂಡ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಮನರಂಜನೆ ಹಾಗು ಟಾಸ್ಕ್ ವಿಷಯದಲ್ಲೂ ಕೂಡ ಮನೆಯವರೊಂದಿಗೆ ಬೇರೆಯೋದು ಎಲ್ಲದರಲ್ಲೂ ಕೂಡ ಮಂಜು ಪಾವಗಡ ಅವರು ಮುಂದೆಯೇ ಇದ್ದರು ಎನ್ನುವುದು ವೀಕ್ಷಕರ ಅಭಿಪ್ರಾಯವಾಗಿತ್ತು.. ಕೊನೆಗೂ ವೀಕ್ಷಕರು ಹಾಗು ಅಭಿಮಾನಿಗಳ‌ ಹಾರೈಕೆಯಿಂದ ಟ್ರೋಫಿ ಹಾಗು 53ಲಕ್ಷ ರೂಪಾಯಿ ಹಣ ಬಿಗ್ ಬಾಸ್ ಕಡೆಯಿಂದ ಮಂಜು ಅವರ ಕೈ ಸೇರಿದೆ.. ನೀವು ಕೂಡ ಮಂಜು ಪಾವಗಡ ಅವರಿಗೆ ಕಾಮೆಂಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿ..