Advertisements

ಬಿಗ್ ಬಾಸ್ ಫಿನಾಲೆಗೆ ಬಂದಿರುವ ಮಂಜು ಪಾವಗಡ ಬಗ್ಗೆ ಸತ್ಯ ಬಿಚ್ಚಿಟ ನಟಿ ರಚಿತಾ ರಾಮ್ ಹೇಳಿದ್ದೇನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ‌ ಬಿಗ್ ಬಾಸ್ ಸೀಸನ್‌ 8ರ ಫಿನಾಲೆಗೆ ಇನ್ನೆನ್ನು ಕೆಲವೇ ಘಂಟೆಗಳು ಮಾತ್ರವೇ ಉಳಿದಿದ್ದು ಇದ್ದೇ ಭಾನುವಾರ ಗ್ರಾಂಡ್ ಫಿನಾಲೆ ನಡೆಯಲಿದೆ ಯಾರು ವಿನರ್ ಆಗುತ್ತಾರೆ ಅಂತ ಪ್ರತಿಯೊಬ್ಬರೂ ಕೂಡ ಕುತೂಹಲದಿಂದ ಕಾದುಕುಳಿತಿದ್ದಾರೆ.. ಬಿಗ್ ಬಾಸ್ ನ ಟಾಪ್ ಐದು ಸ್ಪರ್ಧಿಗಳ ಮಂಜು ಪಾವಗಡ , ಅರವಿಂದ್ ಕೆಪಿ, ದಿವ್ಯ ಉರುಡುಗ, ಪ್ರಶಾಂತ್ ಸಂಭರ್ಗಿ, ವೈಷ್ಣವಿ, ಫಿನಾಲೆಗೆ ಹೆಜ್ಜೆ ಇಟ್ಟಿದ್ದು ಎಲ್ಲರ ಕಣ್ಣು ಮಂಜು ಪಾವಗಡ ಮತ್ತು ಅರವಿಂದ್ ಮೇಲೆ ಬಿದ್ದಿದೆ.. ಆದರೆ ಮಜಾಭಾರತದಿಂದ ಬಂದಿದ್ದ ಮಂಜು ಬಗ್ಗೆ ಜಡ್ಜ್ ಆಗಿದ್ದ ರಚಿತಾ ರಾಮ್ ಅವರು ಶಾಕಿಂಗ್ ವಿಷಯವನ್ನ ಸೋಶಿಯಲ್ ಮೀಡಿಯಾದಲ್ಲಿ‌ ಹಚ್ಚಿಕೊಂಡಿದ್ದಾರೆ.. ಹೌದು ಮಂಜು ಬಗ್ಗೆ ರಚಿತಾ ರಾಮ್ ಅವರು ಹೇಳಿದ್ದೇನು ಅಂತ ನೋಡೋಣ ಬನ್ನಿ..

Advertisements
Advertisements

ಮೊನ್ನೆ ದಿನ ದಿವ್ಯ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಬಳಿಕ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕೂಡ ಮಂಜು ಪಾವಗಡ ಅವರಿಗೆ ಪ್ರತಿಯೊಬ್ಬರೂ ಕೂಡ ಬೆಂಬಲ ನೀಡುತ್ತಿದ್ದಾರೆ.. ಎಲ್ಲಿ ನೋಡಿದರೂ ಕೂಡ ಓಟ್ ಫಾರ್ ಮಂಜು, ಓಟ್ ಫಾರ್ ಮಂಜು ಅನ್ನೊ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದೆ..‌ ಇನ್ನೂ ಇದನ್ನೆಲ್ಲ ನೋಡಿದ ಕನ್ನಡದ ನಂಬರ್‌ ಒನ್‌ ಸ್ಟಾರ್ ನಟಿ ರಚಿತಾ ರಾಮ್ ಅವರು ಕಳೆದ ಎರಡು ವರ್ಷಗಳಿಂದ ಮಂಜು ಪಾವಗಡ ಅವರನ್ನ‌ ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ ಅವನೊಬ್ಬ ಆಲ್ ರೌಂಡರ್ ಆಟದಿಂದ ಹಿಡಿದು ಮಾತಾನಾಡುವುದರಲ್ಲಿ ಎಲ್ಲರನ್ನೂ ನಗಿಸುವುದರಲ್ಲಿ ಎಲ್ಲರನ್ನ ಮೀರಿಸುತ್ತಾನೆ..

ಜೀವನದಲ್ಲಿ ಬಹಳ ಕಷ್ಟಪಟ್ಟು ಮುಂದೆ ಬಂದವನು ಬಿಗ್ ಬಾಸ್ ನಲ್ಲಿ ಅವನು ತನ್ನ ಟ್ಯಾಲೆಂಟ್‌ ಅಷ್ಟಾಗಿ ತೋರಿಸಿಕೊಂಡಿಲ್ಲ ಇನ್ನೂ ಹಲವಾರು ವಿಷಯ ಅವನ್ನ ಬಳಿ ಅಡಗಿವೆ ಎಲ್ಲದಕ್ಕೂ ಅವನು ಮೇಲಾಗಿ ತುಂಬಾ ಕಷ್ಟದಲ್ಲಿ ಇದ್ದಾನೆ ದದಯವಿಟ್ಟು ಎಲ್ಲರು ಕೂಡ ಮಂಜುಗೆ ಓಟ್ ಮಾಡಿ.. ನಿಮ್ಮ ಒಂದು ಓಟ್ ನಿಂದ ಅವನ್ನ ದೊಡ್ಡ ಪಟ್ಟಣದಲ್ಲಿ ಬದಲಾವಣೆ ಆಗಲು ಸಹಾಯವಾಗುವಂತೆ ಅಂತ ಮಂಜು ಬಗ್ಗೆ ರಚಿತಾ ರಾಮ್ ಅವರು ಭಾವನಾತ್ಮಕವಾಗಿ ರಚಿತಾ ವೀಡಿಯೋ ಒಂದನ್ನ ಮಾಡಿ ಎಲ್ಲರಲ್ಲೂ ಕೂಡ ಓಟ್ ಮಾಡಿ ಎಂದು ಮನವಿಯನ್ನ ಮಾಡಿದ್ದಾರೆ… ನಿಮಗೂ ಕೂಡ ಬಿಗ್ ಬಾಸ್ ಸೀಸನ್ 8ರ ವಿನರ್ ಮಂಜು ‌ಆಗಬೇಕು ನಿಮ್ಮ ಅನಿಸಿಕೆ ತಿಳಿಸಿ..