Advertisements

ಸ್ಯಾಂಡಲ್ವುಡ್ ಕ್ಯೂಟ್ ಕಪಲ್ಸ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮದುವೆ ಸಂಭ್ರಮ ಪೋಟೋಗಳು ಇಲ್ಲಿದೆ ‌ನೋಡಿ..

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ ಕ್ಯೂಟ್ ಜೋಡಿ ಎಂದು ಹೆಸರುವಾಸಿಯಾಗಿರುವ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಮುದ್ದಾದ ಜೋಡಿ ಕುಟುಂಬ ಸದಸ್ಯರು ಮತ್ತು ಸಾಕಷ್ಟು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.. ಇದೀಗ ಅವರ ಮದುವೆಯ ಸಂದರ್ಭದಲ್ಲಿ ತೆಗೆದ ಪೋಟೋಗಳು ಕೂಡ ವೈರಲ್ ಆಗಿದ್ದು ಈ ನವ ಜೋಡಿಗಳಿಗೆ ಅಭಿಮಾನಿಗಳು ಕೂಡ ಶುಭಾಶಯವನ್ನ ತಿಳಿಸಿದ್ದಾರೆ..

[widget id=”custom_html-2″]

Advertisements
Advertisements

ಇನ್ನು ನಟ ಕೃಷ್ಣ ಹಾಗೂ ಮಿಲನ್ ಅವರ ಮದುವೆ ಸಂಭ್ರಮವು ತುಂಬಾ‌ ಅದ್ದೂರಿಯಾಗಿ ನೆರವೇರಿಸಿದ್ದಾರೆ, ಇದಲ್ಲದೆ ಈ ಮದುವೆ ಸಮಾರಂಭದಲ್ಲಿ ಅನೇಕ ಕಲಾವಿದರು ರಾಜಕಾರಣಿ ಹೀರೋಗಳು‌ ಅಲ್ಲದೇ ನಟ ಕೃಷ್ಣ ಹಾಗು ಮಿಲನ್ ನಾಗರಾಜ್ ‌ಅಭಿಮಾನಿಗಳು ಕೂಡ‌‌ ಈ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದ್ದಾರೆ,

[widget id=”custom_html-2″]

ಇವರಿಬ್ಬರ ಅದ್ಭುತವಾದ ಮದುವೆಯ ಕ್ಷಣವನ್ನು ನೋಡಲು ಸ್ಯಾಂಡಲ್ವುಡ್ ನಟರು ಕೂಡ ಈ ಶುಭ ಕಾರ್ಯದಲ್ಲಿ ಪಾಲ್ಗೊಂಡು ಈ‌ ನವ ಜೋಡಿಗೆ ಶುಭಾಶಯ ಕೋರಿದ್ದಾರೆ.. ಇನ್ನು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ‌ ಜೋಡಿಗೆ ಅವರ ಮುಂದಿನ ಜೀವನ ಸುಖವಾಗಿರಲ್ಲಿ ಎಂದು ಹಾರೈಸೋಣ.. ಸ್ನೇಹಿತರೆ ಇವರಿಬ್ಬರ ಈ ಜೋಡಿ ನಿಮಗೆ ಇಷ್ಟವಾದರೆ ತಪ್ಪದೆ ಇವರಿಗೆ ಮದುವೆಯ ಶುಭಾಶಯವನ್ನ ತಿಳಿಸಿ..