ನಮಸ್ತೆ ಸ್ನೇಹಿತರೆ, ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರಿಗೆ ಕಂಕಣ ಭಾಗ್ಯ ಕುಡಿ ಬಂದಿದ್ದು 33 ವರ್ಷದ ಮನೋರಂಜನ್ ಅವರು ಮದುವೆಯಾಗದ ನಿರ್ಧಾರ ಮಾಡಿದ್ದಾರೆ.. ಕಳೆದ ಎರಡು ವರ್ಷದ ಹಿಂದೆಯಷ್ಟೇ ಇವರು ಮದುವೆಯಾಗಬೇಕಿತ್ತು.. ಆ ಸಮಯದಲ್ಲಿ ಸಿನಿಮಾದಲ್ಲಿ ಅವಕಾಶಗಳು ಹೆಚ್ಚಾಗಿತ್ತು.. ಸಿನಿಮಾದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು.. ಈಗಾಗಿ ಮದುವೆಯನ್ನು ಮುಂದಕ್ಕೆ ಹಾಕಿದ್ದರು.. ಈಗ 2021 ಇದೇ ವರ್ಷ ಮದುವೆಯಾಗುತ್ತೇನೆ ಎಂದು ತಿಳಿಸಿದ್ದಾರೆ ಮನೋರಂಜನ್ ಅವರು.. ಇನ್ನೂ ಕಳೆದ ವರ್ಷ ರವಿಚಂದ್ರನ್ ಅವರು ತಮ್ಮ ಮುದ್ದಿನ ಮಗಳು ಅಂಜನಾ ಅವರ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮುಗಿಸಿದರು..
[widget id=”custom_html-2″]

ಈಗ ಮಗನ ಮದುವೆ ಮಾತ್ರ ಉಳಿದಿದೆ.. ಮುಗಿಲು ಪೇಟೆ ಸಿನಿಮಾದಲ್ಲಿ ಮನೋರಂಜನ್ ಅವರು ತುಂಬಾನೇ ಬ್ಯುಸಿಯಾಗಿದ್ದು ಸದ್ಯ ಆ ಚಿತ್ರ ಬಿಡುಗಡೆಯಾಗಲು ಕಾಯುತ್ತಿದ್ದೆ.. ಇನ್ನೂ ಇತ್ತೀಚೆಗಷ್ಟೇ ಪ್ರಾರಂಭ ಎಂಬ ಸಿನಿಮಾದಲ್ಲಿ ಮನೋರಂಜನ್ ಅವರು ಕಾಣಿಸಿಕೊಂಡಿದ್ದಾರೆ.. ಇವರು ಅದ್ಭುತವಾಗಿ ನಟನೆ ಕೂಡ ಮಾಡುತ್ತಾರೆ.. ನಟ ರವಿಚಂದ್ರನ್ ಅವರ ಸಿನಿಮಾಗಳು ನಟಿಸಿದ ಹಲವಾರು ಸಿನಿಮಾಗಳನ್ನು ನೋಡಿ ಮನೋರಂಜನ್ ಅವರು ಕೂಡ ಸಿನಿಮಾದ ನಿರ್ದೇಶಕ ಮಾಡುವುದು ಹೇಗೆ ಎಂದು ತರಬೇತಿಯನ್ನು ಪಡೆದುಕೊಂಡಿದ್ದಾರೆ.. ಅದ್ಭುತವಾಗಿ ಪೈಟ್ ಕೂಡ ಮಾಡುತ್ತಾರೆ ಅಲ್ಲದೆ ಅದ್ಭುತವಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ.. ಆದರೆ ಈ ವರ್ಷ ಮದುವೆಯಾಗುವ ಮನಸ್ಸು ಮಾಡಿದ್ದಾರೆ..
[widget id=”custom_html-2″]

ಈ ವಿಷಯದಿಂದ ಮನೋರಂಜನ್ ಅವರ ತಂದೆ ರವಿಚಂದ್ರನ್ ಅವರು ತುಂಬಾನೇ ಖುಷಿ ಪಟ್ಟಿದ್ದಾರೆ.. ಅಲ್ಲದೆ ರವಿಚಂದ್ರನ್ ಮತ್ತು ಪತ್ನಿ ಸುಮತಿ ಅವರು ಕೂಡ ಹುಡುಗಿಯನ್ನು ಹುಡುಕಲು ಶುರುಮಾಡಿದ್ದಾರೆ.. ಒಳ್ಳೆಯ ಸಂಬಂಧ ಸಿಕ್ಕರೆ ಇದೆ ವರ್ಷ ಖಂಡಿತವಾಗಿ ಮದುವೆಯಾಗುತ್ತೆನೆ ಎಂದು ಹೇಳಿದ್ದಾರೆ.. ಜೊತೆಗೆ ಮನೋರಂಜನ್ ಅವರ ಚಿತ್ರರಂಗಳು ಕೂಡ ಬಿಡುಗಡೆಯಾಗಲ್ಲಿದೆ.. ಇದಕ್ಕಿಂತ ಖುಷಿಯ ವಿಚಾರ ಇನ್ನೇನು ಬೇಕು ನೀವೇ ಹೇಳಿ.. ಸ್ನೇಹಿತರೆ ಮನೋರಂಜನ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..