ನಮಸ್ತೆ ಸ್ನೇಹಿತರೆ, ಅಪ್ಪು ಇನ್ನು ನೆನಪು ಮಾತ್ರ.. ಹೌದು ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರವರು ಒಬ್ಬರು ಅಷ್ಟೇ ಇವರು ಕನ್ನಡದ ಫೇಮಸ್ ನಟ.. ಇನ್ನು ಅಪ್ಪು ಅವರು ನಡೆಸಿ ಕೊಡುವಂತಹ ಕನ್ನಡ ಕೋಟ್ಯಾಧಿಪತಿ ಶೋ ಜನ ಮೆಚ್ಚುಗೆಯನ್ನು ಪಡೆದಿದ್ದು ಅಲ್ಲದೇ ನಟ ಪುನೀತ್ ರಾಜ್ ಕುಮಾರ್ ರವರ ಸಿನಿಮಾಗಳು ಕೂಡ ತುಂಬಾನೇ ಫೇಮಸ್ ಅದರಲ್ಲೂ ಇವರು ಮಾಡುವ ಡ್ಯಾನ್ಸ್ ಅಂತು ಅನೇಕರಿಗೆ ಸ್ಪೂರ್ತಿದಾಯಕ ಎಂದು ಹೇಳಿದರು ತಪ್ಪಾಗಲಾರದು.. ನಟ ಪುನೀತ್ ರವರು ಸರಳ ಜೀವಿ ಅಲ್ಲದೆ ನಾಡಿನ ಜನತೆಯ ಅಚ್ಚುಮೆಚ್ಚಿನ ನಟ ಕೂಡ ಹೌದು..
[widget id=”custom_html-2″]

ಅಪ್ಪುರವರು ಸಿನಿಮಾದಲ್ಲಿ ಸ್ಟೇಟ್ಸ್ ಹಾಕುವ ರೀತಿ ನೋಡಿದರೆ ಎಂಥವರಿಗೂ ಒಂದು ಕ್ಷಣ ಬೆರಗುಗೊಳಿಸುವಂತೆ ಮಾಡುತ್ತದೆ.. ತಮ್ಮ ಸಿನಿಮಾದಲ್ಲಿ ಅಭಿಮಾನಿಗಳನ್ನು ಬಳಸಿಕೊಂಡು ಅವರ ಮುಂದೆಯೇ ಡ್ಯಾನ್ಸ್ ಕೂಡ ಮಾಡಿದ್ದಾರೆ.. ಇದರಿಂದ ಅಭಿಮಾನಿಗಳು ಕೂಡ ಪೂಲ್ ಪೀಧಾ ಹಾಗಿದ್ದಾರೆ.. ನಟ ಪುನೀತ್ ರಾಜ್ಕುಮಾರ್ ರವರು ತಮ್ಮ ಆಪ್ತರ ಮದುವೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ಮೀಡಿಯಾ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಹಾಗಿದೆ.. ಹೌದು ನಟ ಅಪ್ಪು ರವರು ಆಪ್ತರ ಮದುವೆಗೆ ಅಥಿತಿಯಾಗಿ ಆಗಮಿಸಿದರು..

ಮದುವೆ ಸಂಭ್ರಮದಲ್ಲಿ ಸಂತೋಷದಿಂದ ತಲೆಗೆ ಕೆಂಪು ಪೇಟವನ್ನು ಕಟ್ಟಿಕೊಂಡು ಡ್ಯಾನ್ಸ್ ಮಾಡುತ್ತಿರುವ ಮೀಡಿಯಾ ಮತ್ತು ಪೋಟೋಗಳನ್ನ ನೋಡಿದ ಅಭಿಮಾನಿಗಳು ಸಹಾ ಅಪ್ಪು ರವರ ಈ ಡ್ಯಾನ್ಸ್ ನೋಡಿ ತುಂಬಾನೇ ಸಂತೋಷದಿಂದ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.. ಜೀವನ ಪೂರ್ತಿ ಸಂತೋಷದಿಂದ ಹಾಡಿ ಕುಣಿದು ಕುಪ್ಪಳಿಸುತ್ತಾ ಎಲ್ಲರನ್ನೂ ಸಂತೋಷ ಪಡಿಸಿ ಈಗ ಮತ್ತೆ ಯಾರಿಗೂ ಕಾಣದ ಹಾಗೆ ಮರೆಯಾಗಿ ಹೋಗಿದ್ದಾರೆ ನಮ್ಮ ಅಪ್ಪು.. ಅಂದ್ರೆ ಅವರು ತೋರಿಸಿದ ದಾರಿ ಅವರು ಮಾಡುತ್ತಿದ್ದ ಕೆಲಸ ಮಾತ್ರ ಎಂದೆಂದಿಗೂ ಅಭಿಮಾನಿಗಳ ಮನಸಿನಲ್ಲ ಅಜರಾಮರ.. ಸ್ನೇಹಿತರೆ ಇನ್ನುಮುಂದೆ ಕನ್ನಡದ ಕೋಟ್ಯಾಧಿಪತಿ ಶೋ ಅನ್ನ ಯಾರು ಮುಂದುವರೆಸಿದರೆ ಚನ್ನಾಗಿ ಇರುತ್ತದೆ ತಪ್ಪದೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ ಹಾಗೆ ಲೈಕ್ ಮಾಡಿ…