Advertisements

ಕ್ಯಾ’ನ್ಸರ್ ಪೀ’ಡಿತ 52 ವರ್ಷದ ತಾಯಿ ಪ್ರೀತಿಸಿದ ಹುಡುಗನೊಂದಿಗೆ ಮರು ಮದುವೆ ಮಾಡಿಸಿದ ಮಗ! ಆದ್ರೆ ಮುಂದೆ ಆಗಿದೆ ಬೇರೆ..

Kannada Mahiti

ನಮಸ್ತೆ ಸ್ನೇಹಿತರೆ, ಹೆಣ್ಣು ಜೀವನದ ಪ್ರತಿ ಹಂತದಲ್ಲೂ ಒಂದಷ್ಟು ಕಷ್ಟಗಳನ್ನ ಎದುರಿಸುತ್ತಾಳೆ, ಗಂಡ ಮನೆ ಮಕ್ಕಳು ಅಂತ ಸಂಚಾರಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುವ ಆಕೆಯ ಒಂಟಿತನವನ್ನ ಹೋಗಲಾಡುಸುವುದು ಪ್ರತಿ ಮಕ್ಕಳ ಕರ್ತವ್ಯ ಆಗಿರುತ್ತದೆ..

[widget id=”custom_html-2″]

ಆದ್ರೆ ಇಲ್ಲೊಂದು ಅದೇರೀತಿ ಇರುವಂತಹ ನಿಜಜೀವನದ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ .. 44 ವರ್ಷ ವಯಸ್ಸಿಗೆ ಗಂಡನನ್ನ ಕಳೆದುಕೊಂಡು ಸ್ತನ ಕ್ಯಾನ್ಸರ್‌ಗೆ ತುತ್ತಾದ ಅಮ್ಕನಿಗೆ ಮಗನೊಬ್ಬ 52 ನೇ ವಯಸ್ಸಿಗೆ ಮರು ಮದುವೆಯನ್ನ ಮೂಡಿಸಿದ್ದಾನೆ.. ಸದ್ಯಕ್ಕೆ ಈ ಸ್ಟೋರಿ ಸಿಕ್ಕಪಟ್ಟೆ ವೈ’ರಲ್ ಆಗಿದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಜಿಮೀತ್​ ಗಾಂಧಿ ಎನ್ನುವ ಮಗ ತಮ್ಮ ತಾಯಿಯ ಜೀವನದ ಪ್ರೇಮ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅದು ವೈ’ರಲ್​ ಆಗಿತ್ತು.. ಜಿಮೀತ್​ ತಮ್ಮ ತಾಯಿಯ ಬಗ್ಗೆ ಹೇಳುವಾಗ ಆಕೆ 2013ರಲ್ಲಿ 44 ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡರು.. 2019ರಲ್ಲಿ 3ನೇ ಹಂತದ ಸ್ತನ ಕ್ಯಾ’ನ್ಸರ್​ಗೆ ತು’ತ್ತಾದರು.. 2 ವರ್ಷಗಳ ಬಳಿಕ ತಾಯಿ ಕೊಡಿಸಿದ ಚಿ’ಕಿತ್ಸೆ ಒಂದು ಹಂತಕ್ಕೆ ಗುಣಮುಖ ಆಗಿತ್ತು.. ಆದರೆ ಮತ್ತೆ ಕಳೆದ ವರ್ಷ ಡೆ’ಲ್ಟಾ ವೇ’ರಿಯಂಟ್​ಗೆ ತು’ತ್ತಾದರು.. ಆದರೂ ಜೀವನೋತ್ಸಾಹ ಕಳೆದುಕೊಳ್ಳದ ಅವರು ಒಂಟಿಯಾಗಿ ಬದುಕುತ್ತಿದ್ದರು.. ಅವರು 52 ವರ್ಷದಲ್ಲೂ ಪ್ರೀತಿಯನ್ನು ಕಂಡುಕೊಂಡಿದ್ದಾರೆ.. ಅವರ ಮಗನಾಗಿ ತಾಯಿಯ ಆಸೆಯನ್ನು ಈಡೇರಿಸುವುದು ಕರ್ತವ್ಯವಾಗಿದೆ..

[widget id=”custom_html-2″]

ಹೀಗಾಗಿ ಅವರು 52ನೇ ವರ್ಷದಲ್ಲಿ ಇಷ್ಟಪಟ್ಟ ಹುಡುಗನೊಂದಿಗೆ ಮದುವೆ ಮಾಡಿಸಿದ್ದಾನೆ, ಅಮ್ಮ ಎಂದರೆ ನಿಜಕ್ಕೂ ಹೋರಾಟಗಾರ್ತಿಯೂ ಹೌದು, ಯೋಧನೂ ಹೌದು, ಜೀವನದ ಯುದ್ಧದಲ್ಲಿ ಎದುರಾಗುವ ಪ್ರತೀ ಸವಾಲನ್ನು ಎದೆಗುಂದದೆ ಎದುರಿಸಿ ಗಟ್ಟಿಯಾಗಿ ನಿಲ್ಲುತ್ತಾಳೆ ಎಂದು ಬರೆದುಕೊಂಡಿದ್ದಾರೆ.. ಜಿಮೀತ್​ ಅವರು ಲಿಂಕ್ಡ್​​ಇನ್​ನಲ್ಲಿ ಹಂಚಿಕೊಂಡ ಕತೆಯಲ್ಲಿ ತಾಯಿಯ ಕಷ್ಟದ ದಿನಗಳನ್ನು ವಿವರಿಸಿದ್ದಾರೆ.. ಜತೆಗೆ ನಿಜವಾದ ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.‌. ಸ್ನೇಹಿತರೆ ಇದನ್ನ ನೋಡಿದ್ರೇ ನಿಮಗೆ ಎನ್ ಅನಿಸುತ್ತದೆ.. ಕಾಮೆಂಟ್ ಮಾಡಿ..

[widget id=”custom_html-2″]