Advertisements

ನನ್ನಮ್ಮ ಸೂಪರ್ ಸ್ಟಾರ್ ವಂಶಿಕಾ ಹುಟ್ಟು ಹಬ್ಬದ ಸಂಭ್ರಮ ಹೇಗಿತ್ತು ನೋಡಿ..

Entertainment

ನಮಸ್ತೆ ಸ್ನೇಹಿತರೆ, ವಂಶಿಕಾ ಅಂಜನಿ ಕಶಪ್ಪ, ನಮಗೆಲ್ಲ ತಿಳಿದಿರುವಂತೆ ಈ ಹೆಸರು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಸಿಕ್ಕಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ ಅಂತ ಅಂದ್ರೆ ತಪ್ಪಾಗಲಾರದು.. ಪಟಪಟನೆ ಹರಳು ಹುರಿದಂತೆ ಮಾತಾನಾಡುವ ವಂಶಕಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ.. ಹೌದು ಪುಟ್ಟ ಪೋರಿ ವಂಶಿಕಾ ಹುಟ್ಟು ಹಬ್ಬದ ಸಂಭ್ರಮ ಹೇಗಿತ್ತು… ಯಾರೆಲ್ಲ ಬಂದಿದ್ರೂ.. ಹುಟ್ಟು ಹಬ್ಬದ ವಿಶೇಷದ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಇದೇ ಅದೇನು ಅಂತ ನೋಡೋಣ ಬನ್ನಿ‌.. ನಿಮಗೂ ಕೂಡ ಪುಟ್ಟ ಪೋರಿ ವಂಶಿಕಾ ಇಷ್ಟ ಆಗಿದ್ರೆ happy Birthday putting ಅಂತ ಕಾಮೆಂಟ್ ಮಾಡಿ.. ಹೌದು ಇಂದು ಮುದ್ದು ಚೆಲುವೆ ಪಟಪಟ ಅಂತ ಮಾತಾಡೋ ಪಟಾಕಿ ವಂಶಿಕಾಗೆ ಹುಟ್ಟು ಹಬ್ಬದ ಸಡಗರ..

Advertisements
Advertisements

ಈ ಒಂದು ಸಂಭ್ರಮವನ್ನ ವಂಶಿಕಾ ಹುಟ್ಟು ಹಬ್ಬದ ಸಡಗರ ಸಂಭ್ರಮದ ವಿಡಿಯೋ ಮತ್ತು ಪೋಟೋಗಳನ್ನ ವಂಶಿಕಾ ಅವರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡ್ಕೊಂಡಿದ್ದಾರೆ.. ವಂಶಿಕಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ ಜೊತೆಗೆ ಮತ್ತೊಂದು ವಿಶೇಷ.. ಅದೇನು ಅಂದ್ರೆ ಕೃಷ್ಣ ಅಂಜನಿ ಕಷ್ಯಪ, ಈ ಹೆಸರು ಯಾರು ಕೇಳಿರೋದಿಲ್ಲ. ಆದ್ರೆ ಇವರು ಯಾರಪ್ಪ ಅಂದ್ರೆ ನಮ್ಮ ಪುಟ್ಟ ಪೋರಿ ವಂಶಿಕಾ ಅವರ ಅಣ್ಣ ಅಂದ್ರೆ ಮಾಸ್ಟರ್ ಆನಂದ್ ಅವರ ದೊಡ್ಡ ಮಗ ಇವರಿಗೂ ಕೂಡ ನಾಳೆ ಹುಟ್ಟು ಹಬ್ಬ ಇರುವುದರಿಂದ ಅಣ್ಣ ತಂಗಿಯ ಹುಟ್ಟು ಹಬ್ಬವನ್ನ ಇಂದೇ ಮಾಸ್ಟರ್ ಆನಂದ್ ಅವರು ತಮ್ಮ ಮನೆಯಲ್ಲಿ ಸಂಭ್ರಮಿಸಿದ್ದಾರೆ..

ಹೌದು ವಂಶಿಕಾ ಹುಟ್ಟು ಹಬ್ಬಕ್ಕೆ ಅಪ್ಪ ಅಮ್ಮ ಅಣ್ಣ ಸೇರಿದಂತೆ ಮಾಸ್ಟರ್ ಆನಂದ್ ಅವರ ಕುಟುಂಬದವರೆಲ್ಲ ಮನೆಗೆ‌ ಬಂದು ವಂಶಿಕಾ ಹಾಗು ಕೃಷ್ಣ ಕೈಯಲ್ಲಿ ಹುಟ್ಟು ಹಬ್ಬದ ಕೇಕ್ ಅನ್ನ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ.. ಈ ಒಂದು ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿ ಅವರು ಶೇರ್ ಮಾಡ್ಕೊಂಡಿದ್ದಾರೆ.. ಅಲ್ಲದೆ ವಂಶಿಕಾ ಕೂಡ ಅಮ್ಮನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಣ್ಣನ ಪೋಟೋವನ್ನ ಹಂಚಿಕೊಂಡು ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ Love you so much ಅಂತ ಬರೆದುಕೊಂಡು ಶೇರ್ ಮಾಡ್ಕೊಂಡಿದ್ದಾರೆ.. ಪುಟ್ಟ ಪೋರಿ ವಂಶಿಕಾಗೂ ಅವರ ಅಣ್ಣ ಕೃಷ್ಣ ಅವರಿಗೂ ಕೂಡ Happy Birthday ಅಂತ ಕಾಮೆಂಟ್ ಮಾಡಿ..