Advertisements

ಇಂದು ಅಪ್ಪುಗಾಗಿ ಮೇಘನಾ ರಾಜ್ ಎಂಥಹ ಕೆಲಸ ಮಾಡಿದ್ದಾರೆ ಅಂತ ಗೊತ್ತಾದ್ರೆ ಕಣ್ಣೀರು ಬರುತ್ತೆ ! ವೀಡಿಯೋ ನೋಡಿ

Cinema

ನಮಸ್ತೆ ಸ್ನೇಹಿತರೆ, ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಅವರು ಹಲವು ವರ್ಷಗಳಿಂದ ಇಬ್ಬರು ಪ್ರೀತಿ ಮಾಡಿ ಮನೆಯವರ ಒಪ್ಪಿಗೆ ಪಡೆದು ಮದುವೆ ಆದಂತಹ ಸುಂದರವಾದ ಜೋಡಿ ಇವರದ್ದು.. ಆದ್ರೆ ಇವರ ಕ ಇವರ ಜೀವನದಲ್ಲಿ ಆ ವಿ’ಧಿಯ ಆಟ ಬೇರೆನೆ ಇತ್ತು..‌ ಹೌದು ಮದುವೆಯಾದ ಕೆಲವೇ ವರ್ಷದಲ್ಲಿ ಚಿರು ಅ’ಕಾಲಿಕ ನಿ’ಧನದಿಂದ ಹಲವು ತಿಂಗಳುಗಳ ಕಾಲ ಮೇಘನಾ ರಾಜ್ ಊಹಿಸಲು ಸಾಧ್ಯವಾದಷ್ಟು ತುಂಬಾ ನೋ’ವು ಮತ್ತು ಸಂ’ಕಟವನ್ನ ಅನುಭವಿಸಿದರು.. ಆದ್ರೆ ಜೀವನದಲ್ಲಿ ಇಷ್ಟೆಲ್ಲಾ ನೋ’ವನ್ನ ಅನುಭವಿಸಿದ ಮೇಘನಾ ರಾಜ್ ಅವರು ಇದೀಗ ಪ್ರೀತಿಯ ಮಗ ರಾಯನ್ ರಾಜ್ ಸರ್ಜಾ ಜೊತೆಗೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.. ಇನ್ನು ಮೇಘನಾ ರಾಜ್ ತಮ್ಮ ಅಭಿಮಾನಿಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ‌ ಸದಾಕಾಲ ಆಕ್ಟಿವ್ ಆಗಿರುತ್ತಾರೆ..

Advertisements
Advertisements

ನಟಿ ಮೇಘನಾ ರಾಜ್ ಆಗಾಗ ತಮ್ಮ ಪುತ್ರ ರಾಯನ್ ರಾಜ್ ಸರ್ಜಾ ಜೊತೆಗೆ ಇರುವಂತಹ ಪೋಟೋ ಹಾಗು ವೀಡಿಯೋಗಳನ್ನ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರ.. ಚಿರು ನಿ’ಧನರಾದ ಬಳಿಕ ವರ್ಷಗಳು ಕಳೆದ ಬಳಿಕ ಮತ್ತೆ ಸಿನಿಮಾದ ನಟನ ಲೋಕಕ್ಕೆ ಹೊಸದಾಗಿ ಹೆಜ್ಜೆ ಇಟ್ಟಿರುವ ಮೇಘನಾ ರಾಜ್ ಅವರಿಗೆ ಸಾಲು ಸಾಲು ಸಿನಿಮಾ ಆಫರ್ ಗಳು ಹುಡುಕಿಕೊಂಡು ಬರ್ತಿದೆ.. ಇನ್ನು ಮೇಘನಾ ರಾಜ್ ಮೊದಲ ಬಾರಿಗೆ ಖಾಸಗಿ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಜರ್ಜ್ ಆಗಿ ಬಂದಿರೋದು ನಮಗೆಲ್ಲ ಗೊತ್ತಿರುವ ವಿಚಾರ.. ನಮ್ಮೆಲ್ಲರ ಕರುನಾಡಿನ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನ ಕಳೆದುಕೊಂಡು ಇದೀಗ ಮೂರು ತಿಂಗಳು ಕಳೆದಿದ್ದೆ.. ಇನ್ನು ಮೇಘನಾ ರಾಜ್ ಅವರು ಅಪ್ಪು ಅವರನ್ನ‌ ನೆನೆದು ಭಾ’ವುಕರಾಗಿದ್ದಾರೆ. ಅಪ್ಪು ಸರ್ ನಮ್ಮ ಕುಟುಂಬದ ಆಪ್ತರಾಗಿದ್ದರು.. ಅವರ ಅ’ಗಲಿಕೆಯನ್ನ ನಮ್ಮ‌ ಕುಟುಂಬ ಮಾತ್ರವಲ್ಲ ಇಡೀ ಕರುನಾಡುಗೆ ಸಹಿಸಲು ಸಾಧ್ಯವಾಗದಷ್ಟು ನೋ’ವನ್ನ ನೋಡಿದೆ..

ಆಗಾಗಿ ಇಂದು ನಾವೆಲ್ಲರೂ ನಮ್ಮ ಪ್ರೀತಿಯ ಅಪ್ಪು ಅವರಿಗಾಗಿ ಒಂದು ನಿಮಿಷ ಮೌನ ಆಚರಣೆ ಮಾಡೋಣ ಅಂತ ಹೇಳಿ, ವೇದಿಕೆ ಮೇಲೆ ಎದ್ದು ನಿಂತು ಅಪ್ಲು ಅವರಿಗೆ ಗೌರವ ಸಲ್ಲಿಸಿದ್ದಾರೆ.. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಅಪ್ಪು ಅವರ ಪೋಟೋ ಒಂದನ್ನ ಅಭಿಮಾನಿ ಒಬ್ಬರು ಮೇಘನಾ ಅವರಿಗೆ ಉಡುಗೊರೆಯಾಗಿ ನೀಡಿದಾಗ ಆ ಪೋಟೋ ನೋಡಿ ಮೇಘನಾ ರಾಜ್ ಕ’ಣ್ಣೀರಿಟ್ಟಿದರು.. ಅಪ್ಪು ಸರ್ ಇಷ್ಟು ಬೇಗನೆ ನಮ್ಮನೆಲ್ಲ ಬಿಟ್ಟು ಹೋಗ ಬಾರದಿತ್ತು ಅಂತ ಹೇಳಿ ಭಾ’ವುಕರಾಗಿದ್ದಾರೆ.. ಅಷ್ಟೇ ಅಲ್ಲದ ಮೇಘನಾ ರಾಜ್ ಅವರು ಇಂದು ಅಪ್ಪು ಸ’ಮಾಧಿ ಬಳಿ ಹೋಗಿ ಸ’ಮಾಧಿಗೆ ಪೂಜೆಯನ್ನ ಸಲ್ಲಿಸಿ ಗುಲಾಬಿ ಹೂವಿನ ಹಾರವನ್ನ ಹಾಕಿ ದೀಪ ಹಚ್ಚಿದ್ದಾರೆ.. ಅಲ್ಲದೆ ಭಾ’ವುಕರಾಗುತ್ತಾ ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಎನ್ನುವ ಮಾತನ್ನ ಹಾಡಿದ್ದಾರೆ ಮೇಘನಾ ರಾಜ್..