Advertisements

ಅಪ್ಪು ಗಾಗಿ ಮೇಘನಾ ರಾಜ್ ವೇದಿಕೆ ಮೇಲೆ ಏನ್ ಮಾಡಿದ್ದಾರೆ ನೋಡಿ? ಅಪ್ಪು ನೆನೆದು ಕಣ್ಣೀರಿಟ್ಟ ಅಲ್ಲಿನ ಸ್ಪರ್ಧಿಗಳು..

Cinema

ನಮಸ್ತೆ ಸ್ನೇಹಿತರೆ, ‌ಚಿರು ಆಗಲಿದ ತುಂಬಾ ನೋವನ್ನ ಅನುಭವಿಸಿದ ಮೇಘನಾ ರಾಜ್ ಅವರು ಇದೀಗ ಮಗ ರಾಯನ್ ರಾಜ್ ಸರ್ಜನ ಜೊತೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.. ಮೇಘನಾ ರಾಜ್ ತಮ್ಮ ಅಭಿಮಾನಿ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ‌ ಸದಾಕಾಲ ಆಕ್ಟಿವ್ ಆಗಿರುತ್ತಾರೆ.. ಹೌದು ನಟಿ ಮೇಘನಾ ರಾಜ್ ಆಗಾಗ ತಮ್ಮ ಪುತ್ರ ರಾಯನ್ ರಾಜ್ ಸರ್ಜಾ ಅವರ ಜೊತೆ ಪೋಟೋಗಳನ್ನ ಹಾಗು ವೀಡಿಯೋಗಳನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದರು..ಮತ್ತೆ ಸಿನಿಮಾದ ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿರುವ ಮೇಘನಾ ರಾಜ್ ಅವರಿಗೆ ಸಾಲು ಸಾಲಾಗಿ ಸಿನಿಮಾ ಅವಕಾಶಗಳು ಅವರನ್ನ ಹುಡುಕಿಕೊಂಡು ಬರುತ್ತಿದೆ.. ಇನ್ನೂ ಮೇಘನಾ ರಾಜ್ ಅವರು ಖಾಸಗಿ ವಾಹಿನಿ ಒಂದರಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಜರ್ಜ್ ಆಗಿ ಕಾಣಿಸಿಕೊಂಡಿರೋದು ನಮಗೆಲ್ಲ ತಿಳಿದಿರುವಂತಹ ವಿಚಾರ.. ಇದೀಗ ಮೇಘನಾ ರಾಜ್ ಅವರು ಡ್ಯಾನ್ಸಿಂಗ್ ವೇದಿಕೆಯಲ್ಲಿ ಪುನೀತ್ ರಾಜ್‍ಕುಮಾರ್ ಅವರ ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ..

Advertisements
Advertisements

ಅಷ್ಟೇ ಅಲ್ಲದೆ ಡ್ಯಾನ್ಸಿಂಗ್ ಶೋ ವೇದಿಕೆ ಮೇಲೆ ಪುನೀತ್ ರಾಜ್‍ಕುಮಾರ್ ಅವರಿಗಾಗಿಯೇ ಮೇಘನಾ ರಾಜ್ ಅವರು ಒಂದು ಒಳ್ಳೆಯ ಕೆಲಸವನ್ನ ಮಾಡಿದ್ದಾರೆ.. ಹೌದು ಸ್ನೇಹಿತರೆ ಕರುನಾಡಿನ ಜನರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಅವರನ್ನ ಕಳೆದುಕೊಂಡು ಇದೀಗ ಮೂರು ತಿಂಗಳು ಕಳೆದಿದ್ದು ದೊಡ್ಮನೆ ಕುಟುಂಬದವರು ಸಮಾಧಿ ಬಳಿ ತೆರಳಿ ಪೂಜೆಯನ್ನ ಸಲ್ಲಿಸಿದ್ದಾರೆ.. ಇನ್ನು ಮೇಘನಾ ರಾಜ್ ಅವರು ಕೂಡ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಅಪ್ಪು ಅವರನ್ನ‌ ನೆನೆದು ಭಾವುಕರಾಗಿದ್ದಾರೆ.. ಹೌದು ಅಪ್ಪು ಸರ್ ಅವರು ನಮ್ಮ ಕುಟುಂಬದ ಆಪ್ತರು ಆಗಿದ್ದು ಅವರ‌ ಆಗಲಿಕೆಯನ್ನ ನಮ್ಮ ಕುಟುಂಬ ಮಾತ್ರವಲ್ಲ ಕರುನಾಡಿನ ಜನರಿಂದ ಇಂದಿಗೂ ಸಹಿಸಲು ಆಗಲಿಲ್ಲ.. ಆಗಾಗಿ ನಾವೆಲ್ಲರೂ ಒಂದು ನಿಮಿಷ ಅಪ್ಪು ಅವರಿಗಾಗಿ ಮೌನ ಆಚರಣೆ ಮಾಡೋಣ ಎಂದು ವೇದಿಕೆಯ ಮೇಲೆ ಅಪ್ಪು ಪೋಟೋ ಮುಂದೆ ಎಂದು ನಿಂತು ಗೌರವವನ್ನ ಸಲ್ಲಿಸಿದ್ದಾರೆ.. ಸ್ನೇಹಿತರೆ ಮೇಘನ ರಾಜ್ ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…