Advertisements

ನನ್ನ ಮಗ ಅಮ್ಮ ಅಂತ ಹೇಳಲ್ಲ! ಕಣ್ಣೀರಿಟ್ಟ ಮೇಘನಾ! ರಾಯನ್ ಬಗ್ಗೆ ಮೇಘನಾ ಹೇಳಿದ್ದೇನು ನೋಡಿ ?

Cinema

ನಮಸ್ತೆ ಸ್ನೇಹಿತರೆ, ಕನ್ನಡದ ಯುವ ನಾಯಕ ನಟ ಚಿರಂಜೀವಿ ಸರ್ಜಾ ಅವರ ಅ’ಕಾಲಿಕ ಮ’ರಣದ ಬಗ್ಗೆ ನಮಗೆಲ್ಲ ಗೊತ್ತಿರುವಂತಹ ವಿಚಾರ.. ಆದ್ರೆ ಚಿರು ಅ’ಗಲಿಕೆಯ ಬೆನ್ನಲ್ಲೇ ಮೇಘನಾ ರಾಜ್ ಅವರು ತಮ್ಮ ಜೀವನದ ಮೇಲೆ ನೀರಿಕ್ಷೆಯನ್ನ ಕಳೆದುಕೊಂಡಿದ್ದರು.. ನಂತರ ಚಿರಂಜೀವಿ ಸರ್ಜಾ ಮಗನ ಮೂಲಕ ಮತ್ತೆ ಹುಟ್ಟಿ ಬಂದು ಅವರ ಪತ್ನಿ ಮೇಘನಾ ಆ ನೋ’ವನ್ನ ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಂಡಿದ್ದಾರೆ ಅಂತ ಅಂದ್ರೆ ತಪ್ಪಾಗಲಾರದು.. ಮೇಘನಾ ರಾಜ್ ತುಂಬಾ ಪ್ರೀತಿ ಮಾಡುತ್ತಿದ್ದ ಪ್ರೀತಿ ಮಾಡುತ್ತಿದ್ದ ಚಿರುವನ್ನ ಕಳೆದುಕೊಂಡು ಪ್ರತಿದಿನ ಕಣ್ಣೀರಿನಲ್ಲಿ ಕೈ ತೋಳೆಯುತ್ತಿದ್ದರು..

[widget id=”custom_html-2″]

ಆ ಸಮಯದಲ್ಲಿ ಆ ದೇವರು ಮತ್ತೆ ಚಿರುವಿನಂತಹ ಮಗನನ್ನೇ ಮೇಘನಾ ರಾಜ್ ಗೆ ನೀಡಿ ಮೇಘನಾ ಅವರ ಕಣಗಳನ್ನು ಕಣ್ಣೀರು ಹೋರಿಸಿದ್ದಾನೆ.. ಹೌದು ಇತ್ತೀಚೆಗೆ ಹೆಚ್ಚಿನ ಸಮಯವನ್ನ ಮಗನಿಗೆ ನೀಡುತ್ತಿರುವ ಮೇಘನಾ ರಾಜ್ ಅವರು ಇಷ್ಟು ದಿನ ರಾಯನ್ ರಾಜ್ ಸರ್ಜಾನ ಲಾಲನೆ ಪಾಲನೆ ಹಲ್ ತೊಡಗಿದ್ದರು.. ಆದ್ರೆ ಇದೀಗ ಮತ್ತೆ ಸಿನಿಮಾ ಜೀವನಕ್ಕೆ ಮರಳಿದ್ದಾರೆ ನಟಿ ಮೇಘನಾ ರಾಜ್..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಆದ್ರೆ ಮಗನನ್ನ ತುಂಬಾನೇ ಪ್ರೀತಿ ಮತ್ತು ಕಾಳಜಿಯಿಂದ ಬೆಳೆಸುತ್ತಿದ್ದಾರೆ.. ಚಿರಂಜೀವಿ ಸರ್ಜಾ ಮಗನನ್ನ ನೋಡುವ ಮೊದಲೇ ಅರ್ಧ ದಾರಿಯಲ್ಲೇ ಮೇಘನಾ ರಾಜ್ ಮತ್ತು ಮಗನನ್ನ ಬಿಟ್ಟು ಹೋದರು.. ಆದ್ರೆ ರಾಯನ್ ಮಾತ್ರ ಅಪ್ಪನ ಹೆಸರನ್ನ ಮಾತ್ರ ಹೇಳುತ್ತಾನೆ.. ಆದ್ರೆ ತಾಯಿಯ ಹೆಸರು ಮಾತ್ರ ಹೇಳುವುದಿಲ್ಲ.. ಹೌದು ಮೇಘನಾ ಅವರು ಇತ್ತಿಚಿನ ದಿನಗಳಲ್ಲಿ ಮಗನ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ಕೊಂಡಿದ್ದಾರೆ.. ಇನ್ನು ಈ‌ ಒಂದು ವಿಡಿಯೋದಲ್ಲಿ ಮಗನಿಗೆ ತಾತ, ಅಪ್ಪ, ಅಮ್ಮ, ಎಂದು ಹೇಳಿ ಕೊಡುತ್ತಾರೆ.. ಆಗ ಮಗ ರಾಯನ್ ರಾಜ್ ಅಮ್ಮ ಎನ್ನುವ ಬದಲಿಗೆ ಅಪ್ಪ ಅಂತ ಕರೆಯುತ್ತಾನೆ.. ಆದ್ರೆ ಅಮ್ಮ ಅಂತ ಎಷ್ಟು ಬಾರಿ ಹೇಳಿಕೊಟ್ಟರು ಅಪ್ಪ ಅಂತ ಕರೆಯುತ್ತಾನೆ, ರಾಯನ್ ಹೇಳುವುದನ್ನ ನೋಡಿ ಎಲ್ಲರು ಆಶ್ಚರ್ಯ ಪಟ್ಟಿದ್ದಾರೆ.. ಸ್ನೇಹಿತರೆ ಮೇಘನಾ ರಾಜ್ ಅವರು ಮತ್ತೆ ತೆರೆಯಮೇಲೆ ಕಾಣಿಸಿಕೊಳ್ಳಬೇಕಾ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ..

[widget id=”custom_html-2″]