Advertisements

ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋಗೆ ಮೇಘನಾ ರಾಜ್ ಅವರನ್ನು ಕರೆತಂದಿದ್ದು ಯಾರು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗದ ಫೇಮಸ್ ನಟಿ ಇವರು.. ಆದ್ರೆ ಮದುವೆಯಾದ ಬಳಕೆ ಚಿರು ಅವರನ್ನ ಕಳೆದುಕೊಂಡ ದುಃಖದಲ್ಲಿ ಇದ್ದ ಮೇಘನಾ ರಾಜ್ ಇದೀಗ ಕನ್ನಡ ಕಿರುತೆಯ ಖ್ಯಾತ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಜಾರ್ಜ್ ಆಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ತುಂಬಾನೇ ಸಂತೋಷ ಆಗಿದೆ.. ಆದ್ರೆ ಮೇಘನ ರಾಜ್ ಅವರು ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತೀರ್ಪುಗಾರರಾಗಿ ಬರುವುದರ ಹಿಂದೆ ಒಂದು ದೊಡ್ಡ ಕಥೆಯೇ ಇದೇ.. ಹೌದು ಮೊನ್ನೆ ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ಮೇಘನಾ ರಾಜ್, ಈ ಬಗ್ಗೆ ಕೆಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ.. ಹೌದು 2020 ರಲ್ಲಿ ಚಿರು ಅಕಾಲಿಕವಾಗಿ ನಿ’ಧನರಾದ ಬಳಿಕ ಮೇಘನಾ ರಾಜ್ ಸಾಕಷ್ಟು ನೋವು ಮತ್ತು ಕಷ್ಟದ ದಿನಗಳನ್ನ ನೋಡುವಂತೆ ಆಯಿತು.. ಚಿರು ನಿಧನರಾದ ಕೆಲವೇ ತಿಂಗಳುಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್ ಮಗುವನ್ನ ನೋಡುತ್ತಲೇ ದಿನಗಳನ್ನ ಕಳೆದರು..

Advertisements
Advertisements

ನೋಡು ನೋಡುತ್ತಿದ್ದಂತೆ ವರ್ಷವೇ ಕಳೆದು ಹೋಯಿತು.. ಮಹ ರಾಯನ್ ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಂಡ ಮೇಘನಾ ರಾಜ್ ಮತ್ತೆ ಸಿನಿಮಾದಲ್ಲಿ ನಟನೆ ಮಾಡುವ ನಿರ್ಧಾರವನ್ನ ಮಾಡಿದ್ದಾರೆ. ಇನ್ನು ಸ್ನೇಹಿತ ಪನ್ನಗ ಭರಣ ನಿರ್ದೇಶನ ಮಾಡಿದ ಸಿನಿಮಾದಲ್ಲಿ ನಾಯಕಿಯಾಗಿ ನಟನೆ ಮಾಡುತ್ತಿದ್ದು ಸಿನಿಮಾ ಕೆಲಸವು ಕೂಡ ಪ್ರಾರಂಭವಾಗಿದೆ ಅಂತಾನೇ ಹೇಳಲಾಗಿದೆ.. ಈ ನಡುವೆ ಮೇಘನಾ ರಾಜ್ ಅವರಿಗೆ ಸಿಕ್ಕ ಅವಕಾಶವೇ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ.. ಹೌದು ಮೇಘನಾ ರಾಜ್ ಅವರು ಇದ್ದ ಸಂದರ್ಭದಿಂದ ಸೀದಾ ತೆರೆಯಮೇಲೆ ಬಂದಾಗ ಜನರಿಂದ ಸಾಕಷ್ಟು ರೀತಿಯಲ್ಲಿ ಕಾಮೆಂಟ್ ಗಳು ಬರುವುದು ಸಹಜ.. ಮೊದಲ ಬಾರಿಗೆ ಜರ್ಜ್ ಆಗಿ ಶೋಗೆ ಬಂದಾಗ ಅದಕ್ಕೆ ತಕ್ಕ ರೀತಿಯಲ್ಲಿ ನಡೆದುಕೊಳ್ಳಬೇಕಾಗುತ್ತದೆ.. ಡ್ಯಾನ್ಸ್ ಶೋ ಆದಾ ಕಾರಣ ಕೆಲವೊಂದು ಸಂದರ್ಭದಲ್ಲಿ ಡ್ಯಾನ್ಸ್ ಕೂಡ ಮಾಡಬೇಕಾಗುತ್ತದೆ..ಅಂತಹಾ ಸಂದರ್ಭದಲ್ಲಿ ಜನರು ನನ್ನನ್ನ ಹೇಗೆ ತೆಗೆದುಕೊಳ್ಳುವವರೋ ಎಂಬ ಹಿಂಜರಿತಯಲ್ಲಿ ಇದ್ರು ಮೇಘನಾ ರಾಜ್..

ಹೌದು ಮೊದಲು ಅವಕಾಶ ಬಂದಾಗ ಯೋಚನೆ ಮಾಡಲು ಸ್ವಲ್ಪ ಕಾಲಾವಕಾಶ ಕೇಳಿದ್ರು ಮೇಘನಾ ರಾಜ್.. ಆಗ ಮೇಘನಾ ರಾಜ್ ಅವರನ್ನ ಒಪ್ಪಿಸಿ ‌ತೆರೆಮೇಲೆ ಕರೆತಂದ ಆ ವ್ಯಕ್ತಿ ಮತ್ಯರು ಅಲ್ಲ ಆದು ಸೃಜನ್ ಲೋಕೇಶ್.. ಹೌದು ಸ್ನೇಹಿತರೆ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಜರ್ಜ್ ಆಗಿರುವ ಸೃಜನ್ ಲೋಕೇಶ್ ಅವರು ಡ್ಯಾನ್ಸಿಂಗ್ ಚಾಂಪಿಯನ್ ಶೋನ‌ ನಿರ್ಮಾಪಕ ಕೂಡ ಹೌದು.. ಮಜಾ ಟಾಕೀಸ್ ಶೋ ನಿರ್ಮಾಣ ಮಾಡಿ ತುಂಬಾನೇ ಅದ್ಭುತವಾದ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಸೃಜನ್ ಲೋಕೇಶ್ ಪ್ರೊಡಕ್ಷನ್ ಮೂಲಕ ಮೊದಲ ಬಾರಿಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋವನ್ನ ನಿರ್ಮಾಣ ಮಾಡಿದ್ದು ಈ ಒಂದು ಕಾರಣಕ್ಕೆ ಸ್ನೇಹಿತರಾದ ವಿಜಯ್ ರಾಘವೇಂದ್ರ ಅವರನ್ನು ಹಾಗು ಅಕುಲ್ ಬಾಲಾಜಿ ಅವರನ್ನ ಕರೆತಂದು ದೊಡ್ಡ ಮಟ್ಟದಲ್ಲಿ ಈ ಶೋನ್ನ ಪ್ರಾರಂಭ ಮಾಡಿದ್ರೂ.. ಈ ಶೋ ಅನ್ನ ಜನರು ತುಂಬಾನೇ ಇಷ್ಟ ಪಟ್ಟಿದ್ದಾರೆ.. ‌ ನಿಮಗೂ ಕೂಡ ಡ್ಯಾನ್ಸಿಂಗ್ ಚಾಂಪಿಯನ್ ಶೋ ಅನ್ನ ಇಷ್ಟ ಪಡ್ತೀರಾ.. ಕಾಮೆಂಟ್ ಮಾಡಿ…