Advertisements

ಮಗನನ್ನು ಮನೆಯಲ್ಲಿ ಬಿಟ್ಟು ಮೇಘನಾ ಶೂಟಿಂಗ್ ಹೋಗಿದ್ದಾಗ ಏನಾಗಿದೆ ಗೊತ್ತಾ ? ಕಣ್ಣೀರಿಟ್ಟ ಮೇಘನಾ ! ಶಾಕಿಂಗ್

Cinema

ನಮಸ್ತೆ ಸ್ನೇಹಿತರೆ, ಗಂಡ ಚಿರಂಜೀವಿ ಸರ್ಜಾ ಅವರನ್ನ ಕರೆದುಕೊಂಡು ಹಲವು ತಿಂಗಳುಗಳ ಕಾಲ ನೋ’ವಿನಲ್ಲಿ ಇದ್ದ ಮೇಘನಾ ರಾಜ್ ಜೀವನದಲ್ಲಿ ಇದೀಗ ಮಗನ ಆಗಮನದಿಂದ ಸಂತೋಷ ಸಿಕ್ಕದರು ಕೂಡ, ಈಗ ಮಗನಿಂದ ಮತ್ತೊಂದು ನೋ’ವು ಎದುರಾಗಿದೆ..ಆಗಿದ್ರೆ ರಾಯನ್ ಮಾಡಿದ್ದೇನು ನೋಡೋಣ ಬನ್ನಿ…

[widget id=”custom_html-2″]

ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೇಘನಾ ರಾಜ್ ಅವರು ಮಗನ ಬಗ್ಗೆ ಅಚ್ಚರಿಯ ವಿಚಾರ ಒಂದನ್ನ ಹಂಚಿಕೊಂಡಿದ್ದಾರೆ.. ಹೌದು ನಾನು ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ನೋಡುವಾಗ ಅವನು ಡ್ಯಾನ್ಸ್ ಮಾಡ್ತೀತ್ತಾನೆ.. ಅವನಿಗೆ ಹಾಡು ಕೇಳುವುದು ನೋಡುವುದು ಅಂದ್ರೆ ತುಂಬಾನೇ ಇಷ್ಟ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಟಿವಿಯಲ್ಲಿ ಅಥವಾ ಯೂಟ್ಯೂಬ್ ನಲ್ಲಿ ಯಾವುದಾದರೂ ಹಾಡು ಬರ್ತಿದ್ದರೆ, ಅದನ್ನ ಕೇಳುತ್ತಾ ಡ್ಯಾನ್ಸ್ ಮಾಡ್ತೀತ್ತಾನೆ.. ಮನೆಯಲ್ಲಿ ಲೈಟ್ ನೋಡುತ್ತಾ ಟಿವಿ ಮುಂದೆ ನಿಂತು ಕೊಂಡಿರುತ್ತಾನೇ.. ಅವೆಲ್ಲವೂ ಏನು ಅಂತ ಅರ್ಥ ಮಾಡಿಕೊಳ್ಳುವಷ್ಟು ಬೆಳೆದಿಲ್ಲ.. ತುಂಬಾ ಚಿಕ್ಕವನು ಆದ್ರೆ ತುಂಬಾನೇ ಎಂಜಾಯ್ ಮಾಡ್ತಾನೇ.. ಮನೆಯಲ್ಲಿ ನನಗೆ ಟಿವಿ ನೋಡೋದಕ್ಕೆ ಬಿಡಲ್ಲ ಎಂದು ಹೇಳಿ, ತನ್ನ ಮಗನಿಗೆ ಇರುವಂತಹ ಡ್ಯಾನ್ಸ್ ಕ್ರೇಸ್ ಬಗ್ಗೆ ಖಾಸಗಿ ಸಂದರ್ಶನ ಒಂದರಲ್ಲಿ ಮೇಘನಾ ರಾಜ್ ಹೇಳಿಕೊಂಡಿದ್ದಾರೆ.. ಚಿತ್ರೀಕರಣದ ಸಮಯದಲ್ಲಿ ನಾನು ಅವನನ್ನ ತುಂಬಾನೇ ಮಿಸ್ ಮಾಡಿ ಕೊಳ್ಳುತ್ತೇನೆ.. ಪ್ರತಿದಿನ 20‌ ನಿಮಿಷಕ್ಕೆ ಒಮ್ಮೆ ಪೋನ್ ಮಾಡಿ ಅಮ್ಮನನ್ನ ಕೇಳ್ತಿನಿ…

[widget id=”custom_html-2″]

ರಾಯನ್ ಏನ್ ಮಾಡ್ತಿದ್ದಾನೇ ನನ್ನ ಕೇಳ್ತೀದ್ದಾನಾ ಅದೊಂದು ಇನ್ ಸೆಕ್ಯೂರಿಟಿ ಬರುತ್ತೆ ಅಪ್ಪ ಅಮ್ಮ ಜಾಸ್ತಿ ಟೈಮ್ ಸ್ಪೇಂಡ್ ಮಾಡ್ತಾರೆ.. ನನಗೆ ಮಾಡೋಕ್ಕೆ ಆಗ್ತಿಲ್ಲ, ಆದ್ರೆ ಅವೆಲ್ಲವನ್ನೂ ಬ್ಯಾಲೆನ್ಸ್ ಮಾಡುವ ಇವೆಲ್ಲಾ ಕೆಲಸವನ್ನ ಅವನಿಗೋಸ್ಕರನೇ ಮಾಡುತ್ತಿರುವೇ.. ಕೆಲಸ ಯಶಸ್ಸು ಕೊಟ್ಟ ಮೇಲೆ ನಾವು ಮಾಡಿರುವ ಸಣ್ಣಪುಟ್ಟ ಸ್ಯಾಕ್ರಿಫೈಸ್ ಗೆ ಬೆಲೆ ಅಂತ ಅನಿಸುತ್ತದೆ.. ರಾಯನ್ ನ್ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ.. ಆದ್ರೆ ವಿಡಿಯೋ ಕಾಲ್ ಮಾಡೋಕ್ಕೆ ಆಗಲ್ಲ ಮಾಡಿದ್ರೆ ಅಮ್ಮ ಬೇಕು ಅಂತ ಹಠ ಮಾಡುತ್ತಾನೆ ಅಂತ ಮೇಘನಾ ರಾಜ್ ಹೇಳಿಕೊಂಡಿದ್ದಾರೆ.. ಸ್ನೇಹಿತರೆ ಮೇಘನಾ ಹಾಗು ಮಗ ರಾಯನ್ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ….

[widget id=”custom_html-2″]