Advertisements

ಗೋಲ್ಡನ್ ಗ್ಯಾಂಗ್ ಶೋಗೆ ಬಂದ ಮೇಘನಾ! ಕಣ್ಣೀರು ಹಾಕುತ್ತಾ ಮೇಘನಾ ಹೇಳಿದ್ದೇನು ?

Entertainment

ನಮಸ್ತೆ ಸ್ನೇಹಿತರೆ, ಸರ್ಜಾ ಕುಟುಂಬದ ಸೊಸೆ ಸುಂದರ್ ರಾಜ್ ಮತ್ತು ಪ್ರಮೀಳಾ ಸುಂದರ್ ದಂಪತಿಗಳ ಮುದ್ದಿನ ಮಗಳು ಮೇಘನಾ ರಾಜ್ ಸ್ಯಾಂಡಲ್ವುಡ್ ಫೇಮಸ್ ನಟಿ.. ಮೇಘನಾ ರಾಜ್ ಅವರು ಎಂಟು ವರ್ಷಗಳ ಕಾಲ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿ ಮಾಡಿ ಎರಡು ಕುಟುಂಬದವರನ್ನ ಒಪ್ಪಿಸಿ ಮದುವೆಗೆ ಸಿದ್ಧರಾದ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ, 2018 ರಲ್ಲಿ ಹಿಂದು ಮತ್ತು ಕ್ರಿಶ್ಚಿಯಾನ್ ಸಂಪ್ರದಾಯದ ಪ್ರಕಾರ ಮದುವೆ ಅದರೂ.. ಹೌದು ಚಂದನವನದ ಕ್ಯೂಟ್ ಜೋಡಿ ಆಗಿದಂತಹ ಈ ಜೋಡಿ ಎಲ್ಲರ ಪೇವರೆಟ್ ಆದ್ರೂ..

[widget id=”custom_html-2″]

ಆದ್ರೆ ಇವರಿಬ್ಬರ ಜೀವನದಲ್ಲಿ ವಿ’ಧಿಯ ಆಟ ಬೇರೆನೆ ಇತ್ತು.. ಹೌದು ಎಂಟು ವರ್ಷಗಳಿಂದ ಪ್ರೀತಿ ಮಾಡಿ ಕೊನೆ ಮದುವೆಯಾದ ಈ ಜೋಡಿ, ಮದುವೆಯಾದ ಎರಡೆ ವರ್ಷಕ್ಕೆ ತುಂಬಾ ಪ್ರೀತಿ ಮಾಡುತ್ತಿದ್ದ ಚಿರುವನ್ನ ಕಳೆದುಕೊಂಡರು ಮೇಘನಾ ರಾಜ್ .. ಇದೀಗ ಮೇಘನಾ ರಾಜ್ ಅವರ ಜೀವನದಲ್ಲಿ ಬೆಳಕ್ಕಾಗಿ ಇರೋದು ಮಗ ರಾಯನ್ ರಾಜ್ ಸರ್ಜಾ.. ಹೌದು ಈಗ ಮೇಘನಾ ರಾಜ್ ರಿಯಾಲಿಟಿ ಶೋಗೆ ಜರ್ಜ್ ಆಗಿ ಕಾಣಿಸಿಕೊಂಡಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇದರ ನಡುವೆ ಮೇಘನಾ ರಾಜ್ ಜೀ ಕನ್ನಡದಲ್ಲಿ ಪ್ರಸಾರ ಆಗ್ತೀರೋ ಗೋಲ್ಡನ್ ಗ್ಯಾಂಗ್ ಶೋಗೆ ನಟಿ ಮೇಘನಾ ರಾಜ್ ಬಂದಿದ್ದಾರೆ.. ಹೌದು ವಿಕ್ ಎಂಡ್‌ ನಲ್ಲಿ ಚಿರಂಜೀವಿ ಸರ್ಜಾ ಅವರ ಗ್ಯಾಂಗ್ ಗೋಲ್ಡನ್ ಗ್ಯಾಂಗ್ ಶೋಗೆ ಬರಲಿದ್ದಾರೆ.. ಈ ವಾರ ಗೋಲ್ಡನ್ ಗ್ಯಾಂಗ್ ಶೋನಲ್ಲಿ ಮೇಘನ ರಾಜ್ ಸುಂದರ್ ರಾಜ್, ಪ್ರಜ್ವಲ್ ದೇವರಾಜ್, ರಾಗಿಣಿ ಪ್ರಜ್ವಲ್ ಈಗೆ ಚಿರು ಸರ್ಜಾ ಅವರ ಎಲ್ಲಾ ಸ್ನೇಹಿತರು ಬರಲಿದ್ದಾರೆ.. ಈ ಎಪಿಸೋಡ್ ನಲ್ಲಿ ಮೇಘನಾ ರಾಜ್ ಚಿರುವನ್ನ ನೆನೆದು ಕಣ್ಣೀರಿಟ್ಟಿದ್ದಾರೆ.. ಚಿರು ಅವರು ತಮ್ಮ ಸ್ನೇಹಿತರ ಜೊತೆಯಲ್ಲಿ ಹೇಗೆಲ್ಲಾ ಇರುತ್ತಿದ್ದರು ಮೇಘನಾ ಮತ್ತು ಚಿರು ಸ್ನೇಹಿತರು ಎಲ್ಲರು ಜೊತೆಯಾಗಿ ಹೊರಗೆ ಹೋಗುತ್ತಿದ್ದರು ಇದೆಲ್ಲಾವನ್ನ ಗೋಲ್ಡನ್ ಗ್ಯಾಂಗ್ ಶೋನಲ್ಲಿ ಮಾತಾನಾಡಿದ್ದಾರೆ ನಟಿ ಮೇಘನಾ ರಾಜ್ ಹಾಗು ಚಿರಂಜೀವಿ ಸರ್ಜಾ ಅವರ ಆಪ್ತ ಸ್ನೇಹಿತರು.. ನಿಮಗೂ ಕೂಡ ಮೇಘನಾ ರಾಜ್ ಹಾಗು ಚಿರಂಜೀವಿ ಸರ್ಜಾ ಇಷ್ಟ ಅನ್ನೊದ್ರಾದ್ರೆ ಚಿರು ಹಾಗು ಮೇಘನಾ ರಾಜ್ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]