Advertisements

ಮಗ ಚಿರುವಂತೆ ಆಗ್ತಾನಾ? ಎಂದಿದ್ದಕ್ಕೆ ಇನ್ನು ನೂರು ಜನ್ಮ ಎತ್ತಿ ಬರಬೇಕು ಎಂದು ಮೇಘನಾ ಹೇಳಿದ್ದೇಕೆ ? ಶಾಕಿಂಗ್ ಹೇಳಿಕೆ..

Cinema

ನಮಸ್ತೆ ಸ್ನೇಹಿತರೆ, ನಟಿ ಮೇಘನಾ ರಾಜ್ ಅವರ ಬದುಕು ದಿನದಿಂದ ದಿನಕ್ಕೆ ಮೊದಲಿನ ಹಾಗೇ ಆಗುತ್ತಿದೆ.. ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ಮೇಘನಾ ಜೀವನದಲ್ಲಿ ಜೂನಿಯರ್ ಚಿರು ಬಂದಿದ್ದಾನೆ.. ರಾಯನ್ ರಾಜ್ ಸರ್ಜಾ ಹುಟ್ಟಿದ ನಂತರದಲ್ಲಿ ಮೇಘನಾ ರಾಜ್ ಜೀವನದಲ್ಲಿ ಮತ್ತೆ ಸಂತೋಷ ತುಂಬಿದೆ‌.. ಅವರು ಮರಳಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.. ಹೊಸ ಹೊಸ ಸಿನಿಮಾಗಳನ್ನ ಅವರು ಒಪ್ಪಿಕೊಳ್ಳುತ್ತಿದ್ದಾರೆ..

[widget id=”custom_html-2″]

ಇದು ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ.. ಈ ಮಧ್ಯೆ ಅನೇಕ ವೇದಿಕೆಗಳಲ್ಲಿ ಚಿರು ಅವರನ್ನ ಮೇಘನಾ ರಾಜ್ ನೆನಪು ಮಾಡಿಕೊಳ್ಳುತ್ತಿರುತ್ತಾರೆ.. ಕಾರ್ಯಕ್ರಮ ಒಂದರ ವೇದಿಕೆ ಮೇಲೆ ಚಿರು ಅವರನ್ನ ನೆನಪು ಮಾಡಿಕೊಂಡು ಮೇಘನಾ ರಾಜ್ ಕಣ್ಣೀರು ಹಾಕಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹೌದು ಚಿರಂಜೀವಿ ಸರ್ಜಾಗೆ ದೊಡ್ಡ ಅಭಿಮಾನಿ ಬಳಗ ಇದೇ.. ಚಿರು ಮೇಲೆ ಕರ್ನಾಟಕದ ಜನತೆ ಇಟ್ಟಿರುವ ಪ್ರೀತಿಯ ಬಗ್ಗೆ ಮೇಘನಾ ರಾಜ್ ಸಂತಸವನ್ನ ವ್ಯಕ್ತಪಡಿಸಿದರು.. ಹುಟ್ಟಿದ ಮೇಲೆ ಏನೋ ಒಂದು ಸಾಧನೆ ಮಾಡುತ್ತೇವೆ.. ಇವರು ಏನು ಸಂಪಾದನೆ ಮಾಡಿದ್ದಾರೆ ಎಂದು ಎಲ್ಲರು ಕೇಳುತ್ತಾರೆ.. ನಾನು ಗರ್ಭಿಣಿ ಆಗಿದ್ದಾಗ ಅಮ್ಮನಿಗೆ ಹೇಳ್ತೀದೆ.. ನಾನು ಮಗುವನ್ನ ನೋಡಿಕೊಳ್ಳೋದಕ್ಕೆ ಆಗುವುದಿಲ್ಲ.. ನನ್ನಗೆ ಬೇರೆನೆ ಪ್ಲಾನ್ ಇದೆ ನಾನು ಮಗುವನ್ನ ರಸ್ತೆಯ ಮೇಲೆ ಕುರಿಸಿ ಯಾರಾದರೂ ನೋಡಿಕೊಳ್ಳಿ ಎಂದು ನಾನು ಒಮ್ಮೆ ಹೇಳಿದರೂ ಕರ್ನಾಟಕ ಹಾಗು ದಕ್ಷಿಣ ಭಾರತದಲ್ಲಿ ಎಷ್ಟು ಜನ ಇದ್ದಾರೋ ಅಷ್ಟು ಜನರು ಬಂದು ನನ್ನ ಮಗುವನ್ನ ಬೇಕಾದರೆ ನೋಡಿಕೊಳ್ಳುತ್ತಿದ್ದರು..

[widget id=”custom_html-2″]

ಅವರೆ ಜನ್ಮ ಕೊಟ್ಟ ಮಗು ಎನ್ನುವಷ್ಟು ಪ್ರೀತಿಯಿಂದ ನನ್ನ ಮಗನನ್ನ ನೋಡಿಕೊಳ್ಳುತ್ತಾರೆ.. ನನ್ನ ಗಂಡ ಚಿರಂಜೀವಿ ಸರ್ಜಾ ಅವರು ಅಷ್ಟು ಪ್ರೀತಿನಾ ಸಂಪಾದನೆ ಮಾಡಿದ್ದಾರೆ ಅಂತ ಹೇಳಿದ್ದಾರೆ ನಟಿ ಮೇಘನಾ.. ರಾಯನ್ ಚಿರು ಮಗ ಹೌದು ಆದ್ರೆ ಅವನ್ನ ತಂದೆಯಂತೆ ಆಗಬೇಕು ಅಂದ್ರೆ ಇನ್ನು ನೂರು ಜನ್ಮ ಎತ್ತಿ ಬರಬೇಕು ಎಂದು ಅಂತ ಹೇಳಿದ್ದಾರೆ ನಟಿ ಮೇಘನಾ ಇಡೀ ಕಾರ್ಯಕ್ರಮದಲ್ಲಿ ಚಿರು ಗೋಸ್ಕರ ಒಂದು ಚೇರನ್ನು ಹಾಗೆಯೇ ಕಾಲಿ ಬಿಡಲಾಗಿತ್ತು ಅನ್ನೊದು ವಿಶೇಷ.. ಮೇಘನಾ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]