Advertisements

ಚಿರು ಅವರ ಮನೆಗೆ ಮರಳಿ ಹೋಗುವುದಿಲ್ಲವಾ ಎಂದು ಕೇಳಿದ ಪ್ರಶ್ನೆಗೆ ಮೇಘನಾ ಗರಂ ಆಗಿ ಹೇಳಿದ್ದೇನು ನೋಡಿ?

Cinema

ನಮಸ್ತೆ ಸ್ನೇಹಿತರೆ, ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನ ಇರುವಂತಹ ಸೆಲೆಬ್ರಿಟಿಗಳ ಮಕ್ಕಳಲ್ಲಿ ಮೇಘನಾ ರಾಜ್ ಅವರ ಮಗ ರಯಾನ್ ರಾಜ್ ಸರ್ಜಾ.. ಪ್ರಪಂಚಕ್ಕೆ ಬರುವ ಮೊದಲೇ ತಂದಯನ್ನ ಕಳೆದುಕೊಂಡು ಈ ಪುಟ್ಟ ಮಗು ತಾಯಿಯಾದ ಮೇಘನಾ ಅವರ ಪ್ರೀತಿ ವಾತ್ಸಲ್ಯದಲ್ಲಿ ಬೆಳೆಯುತ್ತಿದೆ.. ಇದೀಗ ಮೇಘನಾ ರಾಜ್ ಅವರು ಖಾಸಗಿ ಸಂದರ್ಶನ ಒಂದರಲ್ಲಿ ಮೊದಲ ಬಾರಿಗೆ ಮಾತಾಡಿದ್ದು ಸಾಕಷ್ಟು ವಿಚಾರಗಳಲ್ಲಿ ಹಂಚಿಕೊಂಡಿದ್ದಾರೆ..

[widget id=”custom_html-2″]

ಅಷ್ಟೇ ಅಲ್ಲದೆ ಚಿರಂಜೀವಿ ಸರ್ಜಾ ಅವರು ಇಹಲೋಕ ತ್ಯಜಿಸಿದ ನಂತರ ಮೇಘನಾ ರಾಜ್ ಅವರು ತಮ್ಮ ಮಗನೊಂದಿಗೆ ತಾಯಿಯ ಮನೆಯಲ್ಲಿ ಸಮಯವನ್ನ ಕಳೆಯುತ್ತಿದ್ದಾರೆ.. ಈ ವಿಚಾರದ ಕುರಿತಾಗಿ ಮೇಘನಾ ಅವರು ಚಿರಂಜೀವಿ ಸರ್ಜಾ ಅವರ ಮನೆಗೆ ಮತ್ತೆ ಹೋಗುದಿಲ್ಲ ಎನ್ನುವ ಪ್ರಶ್ನ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಅಷ್ಟೇ ಅಲ್ಲದೆ ಮೇಘನ ಅವರ ಕುಟುಂಬ ಹಾಗು ಚಿರಂಜೀವಿ ಸರ್ಜಾ ಅವರ ಕುಟುಂಬದ ಮದ್ಯೆ ಸಂಬಂಧ ಉಳಿದಿಲ್ಲ ಎನ್ನುವಂತಹ ಮಾತು ಕೂಡ ಕೇಳಿ ಬರುತ್ತಿದೆ.. ಇನ್ನು ಈ ಬಗ್ಗೆ ಪ್ರಶ್ನೆ ಮೇಘನ ಅವರ ಬಳಿ ಪ್ರಶ್ನೆ ಮಾಡಿದಾಗ.. ಈ ರೀತಿಯಾಗಿ ಉತ್ತರವನ್ನ ನೀಡಿದ್ದಾರೆ.. ಹೌದು ಈ ಪ್ರಶ್ನೆ ಎಲ್ಲರ ಮುಂದೆ ಉತ್ತರವನ್ನ ನೀಡಿರುವ ಮೇಘನಾ ಅವರು ನನಗೀಗ ಬಾಣಂತನ ನಡೆಯುತ್ತಿದೆ.. ಅದು ಅಮ್ಮನ ಮನೆಯಲ್ಲಿ ನಡೆಯಬೇಕು.. ಏನು ಮಾಡಬೇಕು ಎಂಬುದು ನನ್ನ ನಿರ್ಧಾರ.. ನಿರ್ಧಾರ ಮಾಡಬೇಕಾಗಿರೋದು ನಾನು ನಮ್ಮ ಎರಡು ಕುಟುಂಬದ ಸಂಬಂಧ ಚೆನ್ನಾಗಿದೆ.. ಎಲ್ಲರೂ ಕೂಡ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತಿದ್ದಾರೆ.. ನನ್ನನ್ನ ಯಾರು ಕೂಡ ಒತ್ತಾಯ ಮಾಡುತ್ತಿಲ್ಲ.. ಅದರ ಬಗ್ಗೆ ನಾನು ಇನ್ನು ನಿರ್ಧಾರ ಮಾಡಿಲ್ಲ..

[widget id=”custom_html-2″]

ಇಬ್ಬರು ಚೆನ್ನಾಗಿ ಇರುವಾಗ ಮೂರನೆಯವರು ಮಾತಾಡೋದು ಸಹಜ.. ಆದರೆ ಯಾರೇ ಎಷ್ಟೇ ಮಾತಾನಾಡಿದ್ರು ಏನು ಬದಲಾವಣೆ ಆಗೋದಿಲ್ಲ.. ಚಿರುವನ್ನ ಮದುವೆಯಾದ ನಂತರ ನಾನು ಆ ಕುಟುಂಬದ ಒಬ್ಬ ಸದಸ್ಯಳು.. ರಾಯನ್ ಹುಟ್ಟಿದ ಬಳಿಕ ನನಗೂ ಆ ಕುಟುಂಬಕ್ಕೂ ರಕ್ತ ಸಂಬಂಧ ಬೆಳೆದಿದೆ.. ಯಾರು ಏನೇ ಹೇಳಿದರು.. ನನಗೂ ಆ ಕುಟುಂಬಕ್ಕೂ ಇರುವಂತಹ ಸಂಬಂಧ ಬದಲಾವಣೆ ಆಗೋದಿಲ್ಲ ಎಂದು ಮೇಘನ ರಾಜ್ ಹೇಳಿದ್ದಾರೆ.. ಸ್ನೇಹಿತರೆ ಮೇಘನಾ ಅವರ ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]