ನಮಸ್ತೆ ಸ್ನೇಹಿತರೆ, ನಟಿ ಮೇಘನಾ ರಾಜ್ ಅವರು ಇದೀಗ ಮತ್ತೊಮ್ಮೆ ವೇದಿಕೆಯ ಮೇಲೆ ಕಣ್ಣೀರಿಟ್ಟಿರುವ ಘ’ಟನೆ ನಡೆದಿದೆ.. ಹೌದು ಇದ್ದಕ್ಕಿದ್ದಂತೆ ವೇದಿಕೆ ಮೇಲೆ ಚಿರು ಅವರ ಧ್ವನಿಯನ್ನ ಕೇಳಿದ್ದೀರಾ.. ಹೌದು ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೇಘನಾ ರಾಜ್ ಅವರು ಮೊದಲ ಬಾರಿಗೆ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.. ಪ್ರತಿ ವಾರದ ವಿಕ್ ಎಂಡ್ ನಲ್ಲಿ ಅವರನ್ನ ನೋಡಬೇಕು ವೀಕ್ಷಕರು ಹಾಗು ಅಭಿಮಾನಿಗಳು ಕಾಯುತ್ತಿರುತ್ತಾರೆ..
[widget id=”custom_html-2″]
ಈ ವಾರ ಪ್ರೇಮಿಗಳ ಸ್ಟೇಷಲ್ ಎಂದು ಮೇಘನಾ ರಾಜ್ ಅವರಿಗೆ ಉಡುಗೊರೆಯಾಗಿ ಬಂದಿರುವಂತಹ ಬಹುದೊಡ್ಡ ಸ್ಪೆಷಲ್ ಉಡುಗೊರೆಯನ್ನ ನೀಡಿ ಸರ್ಪೈಸ್ ಕೊಟ್ಟಿದ್ದಾರೆ.. ಹೌದು ಆಟಗಾರ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಚಿರಂಜೀವಿ ಸರ್ಜಾ ಅವರು ಪತ್ನಿ ಮೇಘನಾ ರಾಜ್ ಗೆ ಪ್ರಪೋಸ್ ಮಾಡಿದ್ದು ಅಂದಿನಿಂದ ಚಿರು ಕೊಟ್ಟ ಪ್ರತಿಯೊಂದು ಉಡುಗೊರೆಗಳನ್ನ ಮೇಘನಾ ತುಂಬಾನೇ ಕೇರ್ ಮಾಡಿ ಅದನ್ನ ಜೋಪಾನವಾಗಿ ಇಟ್ಟಿದ್ದಾರೆ..
[widget id=”custom_html-2″]
[widget id=”custom_html-2″]

[widget id=”custom_html-2″]
ಇಡೀ ವಾಹಿನಿಯಿಂದ ನಿಮಗೆ ಸ್ಪೆಷಲ್ ಗಿಫ್ಟ್ ಎಂದು ಹೇಳಿ ನಿರೂಪಕ ಆಕುಲ್ ಬಾಲಾಜಿ ಕೆಂಪು ಬಣ್ಣದ ಉಡುಗೊರೆ ಡಬ್ಬವನ್ನ ನೀಡಿದ್ದಾರೆ.. ಅದನ್ನ ನೋಡಿ ನಂತರ ಓಪನ್ ಮಾಡುತ್ತಲೇ ಮೇಘನಾ ರಾಜ್ ಚಿರುವನ್ನ ನೆನೆದು ಭಾವುಕರಾಗಿದ್ದಾರೆ.. ಒಂದು ಆಭರಣ ಇವರ ಡಬ್ಬಿಯನ್ನ ಓಪನ್ ಮಾಡಿ.. ಎಲ್ಲರಿಗೂ ಸರವನ್ನ ತೋರಿಸಿದ್ದಾರೆ.. ನಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಚಿರು ನನಗೆ ಈ ಸರವನ್ನ ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಿದ್ದಾರೆ.. ಅನಂತರ ಬ್ಯಾಗ್ ನಲ್ಲಿ ಇದ್ದ ಮತ್ತೊಂದು ಎರಡು ಗಿಫ್ಟ್ ತೆಗೆದಿದ್ದರು.. ಒಂದರಲ್ಲಿ ಚಿರು ಜೊತೆಗೆ ಇರುವಂತಹ ಪೋಟೋ ಮತ್ತೊಂದು ಕನಡದ ಮೀಸೆ ಇವರು ಕಾರ್ಟೂನ್ ಕ್ಯಾರೆಕ್ಟರ್.. ಇನ್ನು ವೇದಿಕೆ ಮೇಲೆ ಮೇಘನಾ ಅವರಿಗೆ ಚಿರು ಅವರ ಧ್ವನಿ ಕೇಳಿದ್ದು, ಆ ಧ್ವನಿಯನ್ನ ಕೇಳಿ ಮೇಘನಾ ರಾಜ್ ವೇದಿಕೆಯ ಮೇಲೆ ಕಣ್ಣೀರಿಟ್ಟಿದ್ದಾರೆ..
[widget id=”custom_html-2″]

ಆ ಧ್ವನಿಯಲ್ಲಿ ಚಿರು ” ಹಾಯ್ ಮೇಘನಾ ತುಂಬಾನೇ ಸ್ಪೆಶಲ್ ಪೀಲ್ ಆಗ್ತೀದೆ, ನಾನು ನಿನ್ನ ಜೊತೆ ತುಂಬಾನೇ ಜಗಳಮಾಡುತ್ತೀನಿ, ನಿನ್ನ ಜೊತೆ ಕಂಪ್ಲೀಟ್ ಪೀಲ್ ಆಗುತ್ತದೆ, ಅದನ್ನ ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ, ದೇವರು ನಿನಗೆ ಒಳ್ಳೆಯದು ಮಾಡಲಿ ಆರೋಗ್ಯ ಆಯಸ್ಸು ಶ್ರೇಯಸ್ಸು ಸಂಪತ್ತು ನಿನಗೆ ಸಿಗಲಿ.. ಲವ್ ಯೂ ಮೇಘನಾ ಅಂತ ಈ ಹಿಂದೆ ಮೇಘನ ಅವರಿಗೆ ಕಳುಹಿಸಿದ ಧ್ವನಿಯನ್ನ ವೇದಿಕೆಯಲ್ಲಿ ಪ್ಲೇ ಮಾಡಲಾಗಿತ್ತು.. ಗಂಡ ಚಿರು ಧ್ವನಿಯನ್ನ ಕೇಳಿ ಇದು ಸತ್ಯ ಆಗಬಾರದ ಅಂತ ಎಂದು ಮೇಘನಾ ರಾಜ್ ಕಣ್ಣೀರಿಟ್ಟಿದ್ದಾರೆ.. ಹಾಗೆಯೇ ಪತಿ ಕೊಟ್ಟಿದ್ದ ಸರವನ್ನ ಪ್ರೇಮಿಗಳ ದಿನಾಚರಣೆ ದಿನ ಚಿರು ನೆನಪಿನಲ್ಲಿ ಕೊರಳಿಗೆ ಹಾಕಿಕೊಂಡಿದ್ದಾರೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..
[widget id=”custom_html-2″]