ನಮಸ್ತೆ ಸ್ನೇಹಿತರೆ, ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗದ ಫೇಮಸ್ ನಟಿ.. ಅಷ್ಟೇ ಅಲ್ಲದೆ ಚಿಕ್ಕ ವಯಸ್ಸಿನಿಂದಲೂ ಕೂಡ ಮೇಘನಾ ರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ.. ಇವರ ತಂದೆ ತಾಯಿ ಇಬ್ಬರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಟನೆ ಮಾಡಿಕೊಂಡು ಬಂದಿದ್ದಾರೆ.. ಆಗಾಗಿ ಮೇಘನಾ ಅವರಿಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲಾ.. ಕನ್ನಡದ ಹಲವಾರು ಹಿರಿಯ ನಟ/ನಟಿಯರ ಜೊತೆಗೆ ಬಾಲ್ಯದಿಂದಲೂ ಹಾಡಿ ಬೆಳೆದವರು ನಟಿ ಮೇಘನಾ ರಾಜ್.. ಚಿಕ್ಕ ವಯಸ್ಸಿಗೆ ಅಷ್ಟೇಲ್ಲಾ ಕಷ್ಟಗಳನ್ನ ಮೇಘನಾ ಅ’ನುಭವಿಸ ಬೇಕಾಗುತ್ತದೆ ಎಂದು ಊಹಿಸಿರಲಿಲ್ಲ.. ಈಗ ಪ್ರೀತಿಯ ಮಗ ರಾಯನ್ ನನ್ನ ನೋಡಿಕೊಳ್ಳುವುದರಲ್ಲಿ ಹೆಚ್ಚಿನ ಸಮಯವನ್ನ ಕಳೆಯುತ್ತಿದ್ದಾರೆ..

ಚಿರು ನಿ’ಧನ’ರಾದ ಬಳಿಕ ಮಗ ರಾಯನ್ ಇದ್ದರೂ ಕೂಡ ತನ್ನ ಜೊತೆ, ತುಂಬಾ ಪ್ರೀತಿ ಮಾಡುತ್ತಿದ್ದ ಗಂಡ ಇಲ್ಲ ಎನ್ನುವ ಆ ಒಂದು ನೋ’ವು ಮೇಘನಾ ಅವರ ಜೀವನದಲ್ಲಿ ಕಪ್ಪು ಚು’ಕ್ಕೆಯಾಗಿ ಉಳಿದು, ಮ’ರೆಯಲಾಗದಷ್ಟು ನೋ’ವನ್ನ ನೀಡಿದೆ.. ಇನ್ನು ಹಲವು ತಿಂಗಳುಗಳ ಕಾಲ ಮೇಘನಾ ರಾಜ್ ಅವರು ಯಾವುದೇ ಸಿನಿಮಾದಲ್ಲಿ ಹಾಗು ಮಾಧ್ಯಮದ ಮುಂದೆ ಬಂದಿರಲಿಲ್ಲ.. ಇದೀಗ ಮೇಘನಾ ರಾಜ್ ಅವರು ಸಿನಿಮಾ ಹಾಗು ಹಲವು ಜಾ’ಹಿರಾ’ತುಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಕಿರುತೆಯ ಲೋ’ಕಕ್ಕೂ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.. ಹೌದು ಮೇಘನಾ ರಾಜ್ ಅವರು ಮೊದಲ ಬಾರಿಗೆ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಜರ್ಜ್ ಆಗಿ ಕಾಣಿಸಿಕೊಂಡಿದ್ದಾರೆ.. ಈ ಮಧ್ಯೆ ಮೇಘನಾ ರಾಜ್ ಅವರು ಇಷ್ಟು ದಿನಗಳು ಕಳೆದರು ಕೂಡ ಗಂಡ ಚಿರು ಸರ್ಜಾ ಮನೆಗೆ ಇನ್ನು ಹೋಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ..

ಹೌದು ಅಭಿಮಾನಿಗಳು ಹಾಗು ಜನರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ಅಕ್ಕ ನೀವಿನ್ನೂ ಚಿರು ಅಣ್ಣನ ಮನೆಗೆ ಮತ್ತೆ ಹೋಗಲ್ವಾ ಅಂತ ಕಾಮೆಂಟ್ ಮಾಡಿದ್ದಾರೆ.. ಇದಕ್ಕೆ ಉತ್ತರವನ್ನ ನೀಡಿದ ಮೇಘನಾ ರಾಜ್, ಚಿರು ಜೊತೆಗೆ ಇದ್ದ ಆ ನೆನಪುಗಳು ಸದಾಕಾಲ ನೆನಪಿಗೆ ಬರುತ್ತವೆ.. ಆಗಾಗಿ ಅಲ್ಲೇ ಇರಲು ಆಗುತ್ತಿಲ್ಲ ಆದ್ರೆ ಮಗ ರಾಯನ್ ಜೊತೆ ಎರಡು ಮನೆಗೆ ಹೋಗುತ್ತಾ ಬರುತ್ತಾ ಇರುತ್ತೆನೇ.. ಅಪ್ಪ ಅಮ್ಮನ ಜೊತೆ ಸ್ವಲ್ಪ ನೋ’ವನ್ನ ಮ’ರೆಯಬಹುದು ಎಂದು ಹೇಳಿದ್ದಾರೆ ನಟಿ ಮೇಘನಾ ರಾಜ್.. ಮೇಘನಾ ಅವರು ಈ ನಿ’ರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ…