Advertisements

ಮೇಘನ ರಾಜ್ ಗೆ ಮತ್ತೆ ದೊಡ್ಡ ಆಘಾತ.! ಆಸ್ಪತ್ರೆಗೆ ಮೇಘನರಾಜ್ ಅವರ ತಾಯಿ ದಾಖಲು! ಏನಾಯಿತು ಗೊತ್ತಾ..?

News

ನಮಸ್ತೆ ಸ್ನೇಹಿತರು ಮೇಘನ ರಾಜ್ ಜೀವನದಲ್ಲಿ ಮತ್ತೆ ದುಃಖದ ಸಂಗತಿ…ಹೌದು ಮೇಘನ ರಾಜ್ ಚಿರಂಜೀವಿ ಸರ್ಜಾರವರನ್ನು ಕಳೆದುಕೊಂಡ ದುಃಖದಲ್ಲಿದ ಈ ಕುಟುಂಬ ನಟಿ ಮೇಘನ ರಾಜ್ ತುಂಬು ಗರ್ಭಿಣಿ ಎಂಬ ಸಹಿ ಸುದ್ದಿಯಿಂದ ಕೇಳಿ ಎಲ್ಲರೂ ಸಹಾ ಸಂತೋಷದಿಂದ ಪಟ್ಟಿದ್ದರು.. ಅದೇ ಸಮಯಕ್ಕೆ ಮೇಘನ ರಾಜ್ ತಂಡ ಮಗುವಿಗೆ ಜನ್ಮ ನೀಡಿದರು ಹುಟ್ಟಿದ ಮಗುವಿನಿಂದ ತಮ್ಮ ಕಷ್ಟ ಮತ್ತು ನೋವನ್ನೆಲ್ಲ ಮರೆತು ಖುಷಿಯಾಗಿ ಇರುವಾಗ ಸಮಯದಲ್ಲಿ ಮೇಘನ ರಾಜ್ ತಾಯಿ ಪ್ರಮೀಳಾ ಜೋಷಾಯ್ ರವರು ದಿಡೀರನೆ ಆಸ್ಪತ್ರೆಗೆ ಸೇರಿಸಲಾಗಿದೆ..

[widget id=”custom_html-2″]

Advertisements
Advertisements

ಹೌದು ಕನ್ನಡದ ಹಿರಿಯ ನಟಿ ಪ್ರಮೀಳಾ ಜೋಷಾಯ್ ರವರು ತಮ್ಮ ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಜಯನಗರದ ಎಕ್ಸೆಲ್ ಆಸ್ಪತ್ರೆಗೆ ಸೇರಿಸಲಾಯಿತು.. ಚಿರು ಸರ್ಜಾ ಇಲ್ಲದ ಕಾರಣ ಮೇಘನ ರಾಜ್ ಬಳಿ ಇದ್ದು ಅವರ ಎಲ್ಲಾ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಪ್ರಮೀಳಾ ಜೋಷಾಯ್ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು.. ಸದ್ಯದ ಪರಿಸ್ಥಿತಿಯಲ್ಲಿ ಪ್ರಮೀಳಾ ಜೋಷಾಯ್ ರವರಿಗೆ ಕೋ’ರೋನ ಸೊಂಕು ಇರುವುದು ಕಂಡುಬಂದಿದೆ, ಒಟ್ಟಿನಲ್ಲಿ ಮೇಘನ ರಾಜ್ ರವರ ತಾಯಿ ತಮ್ಮ ಆರೋಗ್ಯವನ್ನು ಸುಧಾರಿಸಿಕೊಂಡು ಬೇಗನೆ ಆರೋಗ್ಯವಾಗಿ ಹಿಂದಿರುಗಲ್ಲಿ ಎಂದು ನಾವು ನೀವು ಹಾರೈಸೋಣ…