ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಒಬ್ಬ ವ್ಯಕ್ತಿಯ ಬಟ್ಟೆಯನ್ನು ನೋಡಿ ಅವರ ವ್ಯಕ್ತಿತ್ವ ಮತ್ತು ಅವರ ಗುಣವನ್ನು ಎಂದಿಗೂ ಕೂಡ ಲೆಕ್ಕಾಚಾರ ಮಾಡಬಾರದು.. ಯಾಕೆಂದರೆ ವ್ಯಕ್ತಿ ಅಂತಸ್ತು ನೋಡಿ ಅವರನ್ನು ಅಳತೆ ಮಾಡುವಂತಹ ಅನೇಕ ವ್ಯಕ್ತಿಗಳನ್ನು ಈಗಿನ ಪ್ರಪಂಚದಲ್ಲಿ ನೋಡಿದ್ದೇವೆ.. ಆದರೆ ಇಲ್ಲೊಬ್ಬ ಲಾರಿ ಡ್ರೈವರ್ ರಸ್ತೆಯಲ್ಲಿ ಇದ್ದ ಇಬ್ಬರು ಮಹಿಳೆಯರಿಗೆ ಮಾಡಿದ್ದೇನು ಗೊತ್ತಾ.? ನೋಡೋಣ ಬನ್ನಿ.. ಮಹಾರಾಷ್ಟ್ರ ರಾಜ್ಯದ ಸೋಲಾಪುರ್ ನಲ್ಲಿ ಕರಣ್ಸಿಂಗ್ ಎನ್ನುವ ಲಾರಿ ಡ್ರೈವರ್, ಈ ವ್ಯಕ್ತಿ ಜೀವನದಲ್ಲಿ ತುಂಬಾನೇ ಕ’ಷ್ಟದ ಜೀವಿಯಾಗಿದ.. ಇನ್ನೂ ಈ ವ್ಯಕ್ತಿ ಪ್ರತಿನಿತ್ಯ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ತನ್ನ ಲಾರಿಯನ್ನು ಓಡಿಸುತ್ತಿದ್ದ.. ಪ್ರತಿನಿತ್ಯ ಲಾರಿ ಡ್ರೈವಿಂಗ್ ಮಾಡಿಕೊಂಡು ತನ್ನ ಹೆಂಡತಿ ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದನ್ನು.. ಇನ್ನೂ ಕರಣ್ ಸಿಂಗ್ ಲಾರಿ ಡ್ರಾಯಿಂಗ್ ಮಾಡುವ ಸಮಯದಲ್ಲಿ ರಸ್ತೆಯಲ್ಲಿ ಹಲವು ಒಳ್ಳೆಯ ಹಾಗು ಕೆಟ್ಟ ಘ’ಟನೆಗಳನ್ನ ನೋಡಿದ್ದರು..
[widget id=”custom_html-2″]

ಈಗೆ ಒಂದು ದಿನ ಕರಣ್ ಸಿಂಗ್ ಲಾರಿ ಡ್ರೈವಿಂಗ್ ಮಾಡುವ ಸಮಯದಲ್ಲಿ ಒಂದು ಘ’ಟನೆ ನಡೆಯಿತು. ಕರಣ್ ತನ್ನ ಲಾರಿಯನ್ನು ಲೋಡ್ ಮಾಡಿಕೊಂಡು ಆಂದ್ರಪ್ರದೇಶದ ಕಡೆಗೆ ಹೋಗುತ್ತಿದ್ದ.. ಇನ್ನೂ ರಾತ್ರಿಯ ವೇಳೆ ಗುಂಟೂರಿನ ನ್ಯಾಷನಲ್ ರಸ್ತೆಯಲ್ಲಿ ಲಾರಿ ಡ್ರೈವಿಂಗ್ ಮಾಡಿಕೊಂಡು ಹೋಗುತ್ತಿದ್ದಾಗ.. ಸ್ವಲ್ಪ ಸಮಯದ ಬಳಿಕ ಮೂತ್ರ ವಿಸರ್ಜನೆಗಾಗಿ ತನ್ನ ಲಾರಿಯನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಲಾರಿಯಿಂದ ಕೆಳಗೆ ಇಳಿಯುವಾಗ ಇಬ್ಬರು ಹುಡುಗಿಯರು ಕರಣ್ ಗೆ ಕಾಣಿಸಿದ್ದರು.. ನಂತರ ಆ ಹುಡುಗಿಯರ ಬಳಿಗೆ ಹೋದ ಕರಣ್ ಯಾಕಮ್ಮ ಏನಾಯಿತು ಈ ತಡ ರಾತ್ರಿಯಲ್ಲಿ ರಸ್ತೆಯ ಮಧ್ಯೆ ಒಬ್ಬರೇ ನಿಂತು ಏನು ಮಾಡುತ್ತಿದ್ದೀರಾ ಎಂದು ಕರಣ್ ಕೇಳಿದ.. ಆಗ ಹುಡುಗಿಯರು ಆ ಲಾರಿ ಡ್ರೈವರ್ ವೇಷ ಭೂಷಣ ನೋಡಿ ಭ’ಯದಿಂದ ಕಣ್ಣಿರಿಟ್ಟರು.. ಆಗ ಕರಣ್ ಸಿಂಗ್ ಆ ಇಬ್ಬರು ಹುಡುಗಿಯರಿಗೆ ಸಮಾಧಾನ ಮಾಡಿ ಅವರ ಸಮಸ್ಯೆಯನ್ನು ಕೇಳಿದ, ಆ ಹುಡುಗಿಯರು ನಾವು ತೆಗೆದುಕೊಂಡು ಬಂದ ಗಾಡಿ ಯಾಕೋ ಸ್ಟಾರ್ಟ್ ಆಗುತ್ತಿಲ್ಲ,
[widget id=”custom_html-2″]

ಪೋನ್ ಮಾಡಿ ಮನೆಯವರ ಸಹಾಯ ಪಡೆಯೋಣ್ಣ ಎಂದರೆ ಈ ರಸ್ತೆಯಲ್ಲಿ ಮೊಬೈಲ್ ಗೆ ಸರಿಯಾಗಿ ಸಿಂಗಲ್ ಸಿಗುತ್ತಿರಲಿಲ್ಲ ಎಂದು ಆ ಲಾರಿ ಡ್ರೈವರ್ ಕರಣ್ ಸಿಂಗ್ ಗೆ ಆ ಇಬ್ಬರು ಹುಡುಗಿಯರು ತಮ್ಮ ಕ’ಷ್ಟವನ್ನು ಹೇಳಿಕೊಂಡರು.. ಆಗ ಕರಣ್ ಸಿಂಗ್ ಐದು ಕಿಮೀ ದೂರದಲ್ಲಿ ಒಂದು ಮೆಕಾನಿಕ್ ಶಾಪ್ ಇದೇ ಅಲ್ಲಿಗೆ ಹೋಗಿ ನಿಮ್ಮ ಗಾಡಿಯನ್ನು ರಿಪೇರಿ ಮಾಡಿಸೋಣ್ಣ ನನ್ನ ಜೊತೆಗೆ ಬನ್ನಿ ಎಂದು ಆ ಲಾರಿ ಡ್ರೈವರ್ ಹುಡುಗಿಯರಿಗೆ ಹೇಳಿದನು.. ಅದಕ್ಕೆ ಇಬ್ಬರು ಹುಡುಗಿಯರು ಆ ಲಾರಿ ಡ್ರೈವರ್ ಕರಣ್ ವೇಷ ಭೂಷಣ ನೋಡಿ ಅವರ ಜೊತೆ ಲಾರಿಯಲ್ಲಿ ಹೋಗಲು ಇಷ್ಟಪಡಲಿಲ್ಲ.. ಆ ಹುಡುಗಿಯರ ಒಳ ಮನಸ್ಸನ್ನು ಅರ್ಥಮಾಡಿಕೊಂಡ ಕರಣ್ ನೀವೇ ಲಾರಿಯನ್ನು ತೆಗೆದುಕೊಂಡು ಹೋಗಿ ಮೆಕಾನಿಕ್ ಅವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿ ತನ್ನ ಲಾರಿ ಕೀ ಅನ್ನು ಹುಡುಗಿಯರಿಗೆ ನೀಡಿದ.. ಕರಣ್ ಹೇಳಿದ ಮಾತುಗಳನ್ನು ಕೇಳಿ ಆ ಹುಡುಗಿಯರಿಗೆ ಒಂದು ಹಂತದಲ್ಲಿ ನಂಬಿಕೆ ಬಂತು..
[widget id=”custom_html-2″]

ಆಗ ತನ್ನ ಜೇಬಿನಲ್ಲಿ ಇದ್ದ ತನ್ನ ಕುಟುಂಬದ ಪೋಟೋ ಹೋರ ತೆಗೆದ ಕಾರಣ ನಾನು ಕೂಡ ಒಬ್ಬ ಜ’ವಾಬ್ದಾರಿಯುತ ವ್ಯಕ್ತಿ ನಿಮ್ಮ ವಯಸ್ಸಿನ ಇಬ್ಬರು ಮಕ್ಕಳು ನನಗೂ ಇದ್ದರೆ ಎಂದು ಆ ಇಬ್ಬರು ಹುಡುಗಿಯರಿಗೆ ಹೇಳಿದ.. ಕರಣ್ ಸಿಂಗ್ ಮಾತನ್ನೂ ನಂಬಿ ಲಾರಿಯ ಮೂಲಕ ಐದು ಕಿಮೀ ದೂರ ಪ್ರಾಯಣ ಮಾಡಿ ಮೆಕಾನಿಕ್ ಅವರನ್ನು ಕರೆಸಿ ಆ ಇಬ್ಬರು ಹುಡುಗಿಯರು ತನ್ನ ಗಾಡಿಯನ್ನು ರಿಪೇರಿ ಮಾಡಿಸಿಕೊಂಡರು.. ನಂತರ ಆ ಹುಡುಗಿಯರು ನಿಮ್ಮ ವೇಷಭೂಷಣ ನೋಡಿ ನಿಮ್ಮನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದೇವು, ಆದರೆ ನೀವು ತುಂಬಾ ಒಳ್ಳೆಯವರು ಎಂದು ಹೇಳಿ ನಮ್ಮ ಮಾನ ಪ್ರಾ’ಣ ಕಾಪಾಡಿದಕ್ಕೆ ಧನ್ಯವಾದವನ್ನು ಹೇಳಿದರು.. ಸ್ನೇಹಿತರೆ ನಿಮ್ಮ ಪ್ರಾಕಾರ ಲಾರಿ ಡ್ರೈವರ್ ಕರಣ್ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..