Advertisements

ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ನಡುವೆ ಇರುವಂತಹ ವಯಸ್ಸಿನ ಅಂತರ ಎಷ್ಟು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗು ಮಿಲನ ನಾಗರಾಜ್ ಇಬ್ಬರು ಪ್ರೇಮಿಗಳ ದಿನದಂದು ಮದುವೆಯಾಗಿ ಒಂದು ವರ್ಷ ಕಳೆದಿದ್ದೆ.. ಪ್ರೇಮಿಗಳ ದಿನಾಚರಣೆ ದಿನದಂದೇ ಈ ಜೋಡಿ ಗುರು ಹಿರಿಯ ಸಂಮುಕದಲ್ಲಿ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಇವರಿಬ್ಬರ ವಿವಾಹ ಮುಹೂರ್ತಕ್ಕೆ ಸ್ಯಾಂಡಲ್ವುಡ್ ಸ್ಟಾರ್ ನಟರಾದ ಪುನೀತ್ ರಾಜ್‍ಕುಮಾರ್ ದಂಪತಿಗಳು, ಶಿವರಾಜ್ ಕುಮಾರ್ ದಂಪತಿಗಳು,

[widget id=”custom_html-2″]

ಆಶಿಕ ರಂಗನಾಥ್, ಸೇರಿದಂತೆ ಹಲವಾರು ನಟ ನಟಿಯರ ಮದುವೆ ಸಂಭ್ರಮದಲ್ಲಿ ಭಾಗಿ ಆಗಿ ನವ ಜೋಡಿಗೆ ಶುಭ ಹಾರೈಸಿದ್ದರು.. ಬಹಳ ವರ್ಷಗಳ ಕಾಲ ಪ್ರೀತಿ ಮಾಡಿ ಮದುವೆ ಆಗಿರುವ ಈ ಸ್ಟಾರ್ ಜೋಡಿಗಳ ನಡುವೆ ಇರುವಂತಹ ವಯಸಿನಲ್ಲಿ ಅಂತರ ಎಷ್ಟು ಅಂತ ನೋಡೋಣ ಬನ್ನಿ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ನಿಮಗೂ ಕೂಡ ಈ ಮುದ್ದಾದ ಜೋಡಿ ಇಷ್ಟ ಅನ್ನೊದ್ರಾದ್ರೆ ಲೈಕ್ ಮಾಡಿ… ಹೌದು ವಿವಾಹವಾದ ನಂತರ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮಾತಾನಾಡಿ, ಮಿಲನ ನಾಗರಾಜ್ ಸ್ವೀಮರ್ ಆಗಾಗಿ ಈ ಮೊದಲು ಮಾತನಾಡುವಾಗ ಸ್ವೀಮಿಂಗ್ ಪೂಲ್ ನಲ್ಲಿ ಮದುವೆ ಆಗಬೇಕು ಅಂತ ಹೇಳಿಕೊಂಡಿದ್ರು.. ಇದೇ ತರಹ ಇನ್ನು ಬಹಳಷ್ಟು ಆಸೆಗಳನ್ನ ಹೇಳಿಕೊಂಡಿದ್ರು.. ಅದೇರೀತಿ ವಿವಾಹ ಸಿದ್ದತೆ ನಡೆಸುವ ಪ್ಲಾನರ್ ಬಳಿ ಮಾತಾನಾಡಿ ಮದುವೆ ಬಗ್ಗೆ ಸಂಪೂರ್ಣ ತಯಾರಿ ಮಾಡಲಾಯಿತು.. ಪ್ರೇಮಿಗಳ ದಿನದಂದು ಏನಾದರೂ ವಿಶೇಷ ಬೇಕು ಎನಿಸಿತ್ತು.. ಆಗ ಇದೆ ದಿನ ನಮ್ಮಿಬ್ಬರ ವಿವಾಹ ಆಗಿದೆ.. ಈಗ ನಮಗೆ ಪರಿಪೂರ್ಣ ಅಂತ ಅನಿಸುತ್ತಿದೆ ಅಂತ ಹೇಳಿದ್ದರು..

[widget id=”custom_html-2″]

ಇನ್ನು ಮಿಲನ ನಾಗರಾಜ್ ಅವರು ಎಪ್ರಿಲ್ 25/1989 ರಲ್ಲಿ ಜನಿಸಿದ್ದು 31 ವರ್ಷ ವಯಸ್ಸಾಗಿದೆ.. ಡಾರ್ಲಿಂಗ್ ಕೃಷ್ಣ ಅವರು ಜುನ್‌ 12/1985 ರಲ್ಲಿ ಜನಿಸಿದ್ದು 35 ವರ್ಷ ವಯಸ್ಸಾಗಿದೆ.. ಇವರಿಬ್ಬರ ನಡುವೆ ನಾಲ್ಕು ವರ್ಷಗಳ ವಯಸಿನ ಅಂತರ ಇದೇ.. ಇನ್ನು ಪ್ರೇಮಿಗಳ ದಿನ ವಿಶೇಷವಾಗಿ ನವಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಯ ಮುಂದಿನ ಜೀವನ ಸುಖಮಯವಾಗಿರಲ್ಲಿ ಎಂದು ಹಾರೈಸೋಣ.. ಸ್ನೇಹಿತರೆ ಮಿಲನ ನಾಗರಾಜ್ ಹಾಗು ಡಾರ್ಲಿಂಗ್ ಕೃಷ್ಣ ಇಬ್ಬರ ಮುದ್ದಾದ ಜೋಡಿಯ ಹೇಗಿದೆ? ಆಗೆಯೇ ಇವರ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]