Advertisements

ಈ ದೇಶದಲ್ಲಿ ಕೆಜಿಗಳಲ್ಲಿ ಹಣವನ್ನು ಮಾರಾಟ ಮಾಡುತ್ತಾರೆ! ಈ ಪರಿಸ್ಥಿತಿ ಈ ದೇಶಕ್ಕೆ ಬಂದಿದ್ದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅದರ ಇಂಟರೆಸ್ಟಿಂಗ್ ಸ್ಟೋರಿ…

News

ನಮಸ್ತೆ ಸ್ನೇಹಿತರೆ, ನಮಗೆಲ್ಲ ಇವತ್ತು ನಾವು ಹಣವನ್ನು ರಸ್ತೆಯಲ್ಲಿ ಕೆಜಿಗಳಲ್ಲಿ ಮಾರಾಟ ಮಾಡುವ ದೇಶದ ಬಗ್ಗೆ ತಿಳಿಯೋಣ.. ನೀವು ಇಲ್ಲಿ ನೋಡುತ್ತಿರುವ ಫೋಟೋದಲ್ಲಿ ರಸ್ತೆಯಲ್ಲಿ ತರಕಾರಿ ಮಾಡುವ ರೀತಿ ಈ ದೇಶದಲ್ಲಿ ಹಣವನ್ನು ಕೆಜಿಗಳಲ್ಲಿ ಮಾರಾಟ ಮಾಡುತ್ತಾರೆ.. ಆದರೆ ಈ ಹಣವನ್ನ ಕೆಜಿಯಲ್ಲಿ ಮಾರಾಟ ಮಾಡುವ ದೇಶ ಯಾವುದು? ಅಷ್ಟಕ್ಕೂ ಆ ದೇಶದಲ್ಲಿ ಕರೆನ್ಸಿ ನೋಟುಗಳನ್ನು ಕೆಜಿಗಳ ಲೆಕ್ಕದಲ್ಲಿ ಮಾರಾಟ ಮಾಡಲು ಮುಖ್ಯ ಕಾರಣ ಏನು ಎಂಬುದನ್ನು ಇಲ್ಲಿ ತಿಳಿಯೋಣ..

Advertisements
Advertisements

ಹೌದು ಸ್ನೇಹಿತರೆ ಆಫ್ರಿಕಾ ದೇಶದ ಸೊಮಾಲಿಂಡ್ ಎಂಬ ದೇಶದಲ್ಲಿ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವ ರೀತಿ ಕೆಜಿಗಳಲ್ಲಿ ಹಣವನ್ನು ಮಾರಾಟ ಮಾಡುತ್ತಾರೆ.. ಸ್ನೇಹಿತರೆ ಈಗ ನಿಮಗೆ ಒಂದು ಸಂದೇಹ ಬಂದಿರಬಹುದು.. ಈ ದೇಶದಲ್ಲಿ ವರ್ಜಿನಲ್ ಕರೆನ್ಸಿ ನೋಟುಗಳನ್ನು ಕೆಜಿಗಳಲ್ಲಿ ಮಾರಾಟ ಮಾಡುತ್ತಾರೆ ಇದಕ್ಕೆ ಮುಖ್ಯ ಕಾರಣ ಆ ದೇಶದಲ್ಲಿ ನಡೆದ ಗ್ರಹದ ಯುದ್ಧದ ಕಾರಣ ಈ ದೇಶ ಸೊಮಾಲಿಂಡ್ ದೇಶದಿಂದ ಬೇರ್ಪಡೆಯಾಗಿ ಒಂದು ಸಪರೇಟ್ ದೇಶವಾಗುತ್ತದೆ.. ಆದರೆ ಈ ಒಂದು ದೇಶದ ಜನರು ತುಂಬಾನೇ ಬಡವರ ಆಗಿರುತ್ತಾರೆ ಇನ್ನು ಈ ದೇಶಕ್ಕೆ ಯಾವುದೇ ರೀತಿಯಲ್ಲಿ ಆದಾಯ ಇರುವುದಿಲ್ಲ.. ಇನ್ನು ಈ ದೇಶಕ್ಕೆ ಸಹಾಯ ಮಾಡುವುದು ಎನ್ನುವ ಪ್ರಶ್ನೆ ಪಕ್ಕಕ್ಕಿಟ್ಟರೆ ನ್ಯಾಷನಲ್ ಮಟ್ಟದಲ್ಲಿ ಈ ದೇಶವನ್ನ ಒಂದು ದೇಶ ಎಂದು ಪ್ರಪಂಚ ಗುರುತಿಸುತ್ತಿಲ್ಲ..

ಆದರೆ ಈಗಿನ ಸೊಮಾಲಿಂಡೆ ದೇಶಗಳ ಪರಿಸ್ಥಿತಿ ತುಂಬಾನೇ ಕೆಟ್ಟದಾಗಿದೆ ಆದರೆ ಈ ದೇಶದ ಕರೆನ್ಸಿ ಸೀಲಿಂಗ್ ಆಗಿದೆ ಇನ್ನು ಆದೇಶದ ಕರೆನ್ಸಿ ಈಗ ಪಾತಾಳಕ್ಕೆ ಕುಸಿದಿದೆ ಆದರೆ ಕೆಲವೊಂದು ದೇಶಗಳು ಸೀಲಿಂಗ್ ಕರೆನ್ಸಿಯನ್ನು ಬಳಕೆ ಮಾಡುತ್ತಿಲ್ಲ.. ಆದರೆ ಈ ದೇಶದ ಪರಿಸ್ಥಿತಿ ಹೇಗಿರಬಹುದು ಎಂಬುದು ನೀವೇ ಸಹ ಒಂದು ಬಾರಿ ಉಹಿಸಿಕೊಳ್ಳಬಹುದು , ಇನ್ನು ಈ ದೇಶದಲ್ಲಿ ಒಂದು ಪ್ಯಾಕೆಟ್ ಬ್ರೆಡ್ ಖರೀದಿ ಮಾಡಲು ಒಂದು ಕಟ್ಟು ಹಣ ಕೊಡಬೇಕಾಗಿತ್ತು.. ಅಷ್ಟೇ ಅಲ್ಲದೆ ಒಂದು ಚಾಕಲೇಟ್ ಖರೀದಿ ಮಾಡಬೇಕು ಎಂದರೆ ಐದು ಸಾವಿರ ಸೀಲಿಂಗ್ ಅನ್ನು ಕೊಡಬೇಕು.. ಇಲ್ಲಿ ಒಂದು ಅಮೇರಿಕನ್ ಡಾಲರ್ ಒಂಬತ್ತು ಸೀಲಿಂಗ್ ಗೆ ಸಮಾನ, ಇನ್ನು ನಮ್ಮ ಭಾರತ ದೇಶದ 650 ರೂಪಾಯಿ ಕೊಟ್ಟರೆ ಆ ದೇಶದ59 ಕೆಜಿ ಸೊಮಲಿಗ್ ಕರೆನ್ಸಿ ಖರೀದಿ ಮಾಡಬಹುದು..

ಇನ್ನು ಈ ದೇಶದ ಪರಿಸ್ಥಿತಿ ಹೇಗಿದೆ ಎಂದರೆ ಒಂದೇ ಒಂದು ನ್ಯಾಷನಲ್ ಬ್ಯಾಂಕ್ ಕೂಡ ಇಲ್ಲ, ಬ್ಯಾಂಕಿಂಗ್ ಸಿಸ್ಟಮ್ ಕೂಡ ಇಲ್ಲ ಎಟಿಎಂ ಕೂಡ ಇಲ್ಲ ಆದರೆ ಈ ದೇಶದಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಾಗಿರುತ್ತದೆ ಒಂಡೆಗಳನ್ನು ಬೇರೆಬೇರೆ ದೇಶಗಳಿಗೆ ಎಕ್ಸ್ಪರ್ಟ್ ಕೂಡ ಮಾಡುತ್ತಾರೆ ಇನ್ನು ಅಲ್ಲಿ ಪ್ರವಾಸೋದ್ಯಮ ಕೂಡ ತುಂಬಾ ಸುಂದರವಾಗಿದೆ.. ಇನ್ನು ಈ ದೇಶದಲ್ಲಿ ಈ ಎರಡನ್ನು ಬಿಟ್ಟರೆ ಆದೇಶದಲ್ಲಿ ಯಾವುದೇ ಆದಾಯ ಕೂಡ ಇಲ್ಲ… ಸ್ನೇಹಿತರೆ ಈ ದೇಶದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ..