Advertisements

ನಾಟಿ ಕೋಳಿ ರಮ್ಯಾ ಅವರ ಗಂಡ ಯಾರು ಗೊತ್ತಾ? ಅವರು ಕೂಡ ಖ್ಯಾತ ನಟರಾಗಿದ್ದಾರೆ..

Cinema

ನಮಸ್ತೆ ಸ್ನೇಹಿತರೆ, ಕೋಳಿ ರಮ್ಯ ಅವರು ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯಾರಾಗಿದ್ದಾರೆ.. ತಮ್ಮ‌ 22 ವಯಸ್ಸಿನಲ್ಲಿ ನಟನೆ ಮಾಡಲು ಕೋಳಿ ರಮ್ಯ ಅವರು ಶುರುಮಾಡಿದರು. ರಿಯಾಲಿಟಿ ಶೋ ಮೂಲಕ ನಟಿ ರಮ್ಯ ಅವರು ಕಿರುತೆರೆಯ ಲೋಕಕ್ಕೆ ಪಾದಾರ್ಪಣೆ ಮಾಡಿದರು.. ಕಿರುತೆರೆಯಲ್ಲಿ ಕನ್ನಡ ಭಾಷೆ ಮಾತ್ರವಲ್ಲದೆ ಬೇರೆ ಭಾಷೆಯ
ಧಾರಾವಾಹಿಯಲ್ಲಿ ಕೂಡ ಕೋಳಿ ರಮ್ಯ ಅವರು ನಟಿಸಿದ್ದಾರೆ.. ಇವರು ಕೋಳಿ ಹಿಡಿಯುವ ಪಂದ್ಯದಲ್ಲಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ನಾಟಿ ಕೋಳಿಗಳನ್ನ ಹಿಡಿದ ಕಾರಣಕ್ಕೆ ಇವರಿಗೆ ಕೋಳಿ ರಮ್ಯ ಎಂದು ಬಿರುದು ಬಂತು. ತುಂಬಾನೇ ಜನರಿಗೆ ರಮ್ಯ ಅವರ ಪತಿಯ ಬಗ್ಗೆ ತಿಳಿದಿರಲಿಲ್ಲ, ಕೋಳಿ ರಮ್ಯ ಅವರು ತಮ್ಮ ಪತಿಯ ಜೊತೆ ಇಲ್ಲ ಇಬ್ಬರು ಕೂಡ ದಾಂಪತ್ಯ ಜೀವನದಲ್ಲಿ ಬೇರ್ಪಟ್ಟಿದ್ದಾರೆ..

[widget id=”custom_html-2″]

Advertisements
Advertisements

ಇವರಿಗೆ ಮ’ನಸ್ತಾಪ ಆಗಿರುವ ಕಾರಣದಿಂದ ಇಬ್ಬರು ಒಟ್ಟಿಗೆ ಸಂಸಾರ ಮಾಡುತ್ತಿಲ್ಲ. ಕೆಲವು ವರ್ಷಗಳ ಹಿಂದೆಯೇ ಕೋಳಿ ರಮ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇವರು ಮೂಲತಃ ಭದ್ರಾವತಿಯಾವರು ಭದ್ರಾವತಿ ಯಲ್ಲೇ ಇವರು ತಮ್ಮ ಪೂರ್ತಿ ಶಿಕ್ಷಣವನ್ನ ಮುಗಿಸಿದರು.. ಅನಂತರ ಬೆಂಗಳೂರಿಗೆ ಬಂದರು  ಹಳ್ಳಿ ಹುಡುಗಿ ಪ್ಯಾಟೆಗೆ ಬಂದ ರಿಯಾಲಿಟಿ ಶೋ ಮೂಲಕ ಎಲ್ಲರ ಮನೆಮಾತಾದರು. ಚಿಕ್ಕವಯಸ್ಸಿನಿಂದಲೂ ಕೂಡ ನೃತ್ಯದಲ್ಲಿ ಎತ್ತಿದ ಕೈ ಅಲ್ಲದೆ ಇವರು ಅದ್ಭುತವಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ.. ಸೊಸೆ ತಂದ ಸೌಭಾಗ್ಯ ಎಂಬ ಕಿರುತೆರೆ ಧಾರವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇವರು. ಪುಟ್ಟಗೌರಿ ಧಾರಾವಾಹಿಯಲ್ಲಿ ಕೂಡ ನಟನೆ ಮಾಡಿದ್ದಾರೆ, ಜೊತೆಗೆ ಇವರು ಮಿಥುನ ರಾಶಿ ಧಾರಾವಾಹಿಯಲ್ಲಿ ಕೂಡ ಕವಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..

[widget id=”custom_html-2″]

ಧಾರವಾಹಿಯ ಮೂಲಕ ಕೋಳಿ ರಮ್ಯಾ ಅವರು ಅವರು ಟ್ರೆಂಡಿಂಗ್ ನಲ್ಲಿ ಇದ್ದಾರೆ, ಇವರ ಪತಿ ಬೇರೆ ಯಾರು ಅಲ್ಲ ಕುಲವಧು ಖ್ಯಾತಿಯ ಶಿಶಿರ್ ಶಾಸ್ತ್ರಿ ಅವರು  ಹೌದು ಇವರು ಪ್ರೀತಿ ಮಾಡಿ ಕುಟುಂಬದವರ ಒಪ್ಪಿಗೆಯನ್ನು ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಕೆಲವೊಂದು ಭಿನ್ನಾಭಿಪ್ರಾಯ ಇರುವ ಕಾರಣದಿಂದ ಇವರಿಬ್ಬರು ಒಟ್ಟಿಗೆ ಜೀವನ ನಡೆಸುತ್ತಿಲ್ಲ, ಮಿಥುನ ರಾಶಿ ಧಾರಾವಹಿಯ ನಟಿ ಕೋಳಿ ರಮ್ಯಾ ಅವರು ಬೋಲ್ಡ್ ಅಂಡ್ ಬ್ಯೂಟಿಫುಲ್ ಲೇಡಿ ಅಂತಾನೇ ಹೇಳಬಹುದು. ದಾರವಾಹಿಯಲ್ಲಿ ರಮ್ಯಾ ಅವರು ಅದ್ಭುತವಾಗಿ ಉಡುಗೆಗಳನ್ನು ತೊಡುತ್ತಾರೆ. ಅಭಿಮಾನಿಗಳು ಕೂಡ ಇವರ ಉಡುಗೆ ನೋಡಿ ಫಿದಾ ಆಗಿದ್ದಾರೆ.. ನಿಮಗೂ ಕೂಡ ಕೋಳಿ ರಮ್ಯಾ ಅಂದರೆ ಇಷ್ಟನಾ ಆಗಿದ್ರೆ ರಮ್ಯಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ