Advertisements

ಪ್ರತಿದಿನ ಊಟ ಹಾಕುತ್ತಿದ್ದ ವಯಸ್ಸಾದ ಅಜ್ಜಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಅಜ್ಜಿಯನ್ನು ನೋಡಲು ಮನೆಗೆ ಬಂದ ಈ ಕೋತಿ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಮುಖ ಪ್ರಾಣಿಗಳಿಗೆ ಮನುಷ್ಯರೂ ಮಾತಾನಾಡುವ ಮಾತು ಅದರ ಅರ್ಥವನ್ನ ತನ್ನ ಮಾತಿನ ಮೂಲಕ ತಿಳಿಸಲು ಆಗದಿದ್ದರೂ ಅವುಗಳು ತೋರಿಸುವಂತಹ ಪ್ರೀತಿ ನಾವು ತೋರುವ ಪ್ರೀತಿಗಿಂತ ಮಿಗಿಲಾದದ್ದು.‌. ಕಷ್ಟದ ಸಮಯದಲ್ಲಿ ತಮ್ಮಗೆ ಅನ್ನ ಹಾಕಿ ಸಾಕಿ ಸಲುಹಿದ ವ್ಯಕ್ತಿಯನ್ನ ಕೊನೆಯ ತನ್ನಕ ನೆನಪಿನಲ್ಲಿ ಇಟ್ಟುಕೊಳ್ಳಲು ಅವುಗಳ ಪ್ರೀತಿಗೆ ಸಾಟಿ ಇಲ್ಲಾ.. ಇತ್ತಿಚೀನ ದಿನಗಳಲ್ಲಿ ತುಂಬಾ ಸುದ್ದಿಯಾಗಿರುವ ವೀಡಿಯೋ ಒಂದರಲ್ಲಿ ಕೋತಿಯೊಂದು ತನ್ನಗೆ ಪ್ರತಿನಿತ್ಯ ಊಟ ನೀಡುತ್ತಿದ್ದ ಅಜ್ಜಿ

Advertisements
Advertisements

ಒಬ್ಬರು ಅ’ನಾರೋಗ್ಯದಿಂದ ಹಾಸಿಗೆ ಹಿಡಿದಾಗ ಆ ಅಜ್ಜಿ ವಾಸಿಸುತ್ತಿದ್ದ ಮನೆಯ ಒಳಗಡೆ ಬಂದು ಆ ಅಜ್ಜಿಯನ್ನು ತನ್ನ ಮಗುವಿನಂತೆ ಮುದ್ದಾಡುವ ದೃಶ್ಯ ಎಲ್ಲರ ಮನಸ್ಸನ್ನ ಗೆದ್ದಿದೆ.. ಹೌದು ಯಾರಾದರೂ ನಮ್ಮ ಬಳಿ ಬಂದು ತಮಾಷೆ ಮಾಡುವಾಗ ನಮ್ಮನ್ನು ರೇಗಿಸುವಾಗ ಕೋತಿಯ ರೀತಿ ಆಡಬೇಡ ಇಲ್ಲೇನು ಕೋತಿ ಡ್ಯಾನ್ಸ್ ಮಾಡುತ್ತಿದ್ದೀಯಾ ಅಂತ ಹೇಳುವುದು ತೀರಾ ಸಾಮಾನ್ಯ.. ಮಂಗನಿಂದ ಮಾನವ ಎನ್ನುವ ಮಾತು ಇದ್ದರೂ ಮನುಷ್ಯನ ಪಾಲಿಗೆ ಕೋತಿ ಎಂದರೆ ಒಂದು ಚೇಷ್ಟೆ ಮಾಡುವಂತಹ ಪ್ರಾಣಿ ಆದರೆ ಅಜ್ಜಿ ಇಲ್ಲೊಂದು ಕೋತಿಗೆ ನಿತ್ಯವೂ ಊಟ ಹಾಕಿ ತನ್ನ ಮನೆಯ ಮಗನಂತೆ ಪ್ರೀತಿ ಕಾಳಜಿ ತೋರಿಸುತ್ತಿದ್ದಳು..

ಅದಕ್ಕೆ ಪ್ರತಿಫಲದಂತೆ ಕೋತಿ ಆಕೆಯನ್ನ ಅಷ್ಟೇ ಪ್ರೀತಿ ತೋರಿಸಿದ್ದೆ ಆದರೆ ಅಜ್ಜಿಗೆ ಅನಾರೋಗ್ಯದಿಂದ ಆಸಿಗೆ ಮೇಲೆ ಮಲಗಿದ್ದ ಕಾರಣ ಆಕೆ ಕೋತಿಗೆ ಊಟ ಹಾಕಲು ಹೊರಗಡೆ ಹೋಗಲು ಸಾದ್ಯಾವಾಗಲಿಲ್ಲ.. ಇತ್ತಾ ಪ್ರತಿನಿತ್ಯ ಊಟ ಕೊಡುತ್ತಿದ್ದ ಅಜ್ಜಿ ಕಾಣಿಸದಿದ್ದಾಗ ಆ ಕೋತಿಗು ಆಕೆಯ ಬಗ್ಗೆ ಪರಿಸ್ಥಿತಿ ಖಡಲಾರಂಭಿಸಿದೆ ನಂತರ ಅಜ್ಜಿಯ ಮನೆಯ ಒಳಗೆ ಬಂದ ಕೋತಿ ಆ ಅಜ್ಜಿ ಮಲಗಿದ್ದ ಮಂಚದ ಬಳಿ ಹೋಗಿ ಆಕೆಯ ಪಕ್ಕದಲ್ಲಿ ಕುಳಿತು ತಲೆ ಸವರಿ ಮಗುವಿನ ಹಾಗೆ ಮುದ್ದಾಡಿದೆ ಅನಾರೋಗ್ಯದಿಂದ ಮಲಗಿದ್ದ ಆ ಅಜ್ಜಿಯನ್ನ ಕೋತಿ ತುಂಬಿಕೊಂಡು ಹಿಡಿದು ಮುದ್ದಾಡಿದ ದೃಶ್ಯವನ್ನು ನೋಡಿ ಅಲ್ಲಿಗೆ ಬಂದಿದ್ದ ಪ್ರತಿಯೊಬ್ಬರೂ ಮನಸೋತಿದ್ದಾರೆ..