ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಭ’ಯಾನಕ ದೃಶ್ಯಗಳನ್ನ ನೋಡಿರುತ್ತೇವೆ, ಅದರಲ್ಲೂ ರಾತ್ರಿ ವೇಳೆಯಲ್ಲಿ ಸುತ್ತಮುತ್ತಲೂ ಇರುವ ಕಾಡಿನಲ್ಲಿ ತನ್ನ ಜೀವನದಲ್ಲಿ ಎಂದು ನೋಡಿದಂತಹ ಘ’ಟನೆಗಳನ್ನ ನೋಡಿರಿತ್ತೇವೆ, ಅದೇರೀತಿ ಇಲ್ಲಿ ಒಬ್ಬ ವ್ಯಕ್ತಿ ಕಾಡಿನಲ್ಲಿ ಪ್ರಯಾಣ ಮಾಡುವಾಗ ತಡ ರಾತ್ರಿಯಲ್ಲಿ ತನ್ನ ಮೊಬೈಲ್ ಪೋನ್ ಕಳೆದುಕೊಂಡು, ನಂತರ ಬೆಳಗ್ಗೆ ಮೊಬೈಲ್ ಸಿಕ್ಕಿದಾಗ ಅದರಲ್ಲಿ ಇದ್ದ ಪೋಟೋ ನೋಡಿ ಒಂದು ಕ್ಷಣ ಆಶ್ಚರ್ಯ ಪಟ್ಟ.! ಅಷ್ಟಕ್ಕೂ ಮೋಬೈಲ್ ನಲ್ಲಿ ಇದ್ದ ಪೋಟೋಗಳು ಯಾವುದು ಗೊತ್ತಾ? ನೋಡೋಣ ಬನ್ನಿ.. ಹೌದು ಯುವಕನೊಬ್ಬ ತನ್ನ ಮನೆಯ ಸುತ್ತಮುತ್ತಲೂ ಇರುವ ಅರಣ್ಯದ ಕಡೆ ಟ್ರಕಿಂಗ್ ಹೋದಾಗ,
[widget id=”custom_html-2″]

ತನ್ನ ಮೊಬೈಲ್ ಫೋನ್ ಅನ್ನು ಕಳೆದುಕೊಂಡನ್ನು.. ಇನ್ನು ಈ ಒಂದು ಘ’ಟನೆ ನಡೆದಿದ್ದು ಮಲೇಶಿಯಾ ದೇಶದಲ್ಲಿ ರೋಡ್ ಜಿ ಎನ್ನುವ 19 ವರ್ಷದ ಯುವಕ ತಾನು ವಾಸಿಸುತ್ತಿರುವ ಮನೆಯ ಸುತ್ತಮುತ್ತಲೂ ಇರುವ ಅರಣ್ಯದ ಕಡೆ ಟ್ರಕಿಂಗ್ ಹೋಗಿದ್ದನ್ನು, ಆದರೆ ಅರಣ್ಯದಲ್ಲಿ ಸುತ್ತಾಡುತ್ತಿದ್ದ ಯುವಕ ತಂಡ ರಾತ್ರಿ ಆಯಿತು ಎಂದು ಅಲ್ಲಿಯೇ ಸಣ್ಣದಾಗಿ ಗುಡಿಸಲು ಹಾಕಿಕೊಂಡು ಮಲಗಿದ್ದನ್ನು, ಆದರೆ ಆ ಯುವಕ ಬೆಳ್ಳಗೆ ಎದ್ದು ನೋಡಿದಾಗ, ತನ್ನ ಟ್ರಕಿಂಗ್ ಸಮಯದಲ್ಲಿ ಪೋಟೋಗಳು ತೆಗೆಯಲು ತಂದಿದ್ದ ಮೊಬೈಲ್ ಫೋನ್ ತನ್ನ ಪಕ್ಕದಲ್ಲಿ ಇರಲಿಲ್ಲ.. ಇದನ್ನು ನೋಡಿ ಒಂದು ಕ್ಷಣ ಗಾ’ಬರಿಗೊಂಡ ಆ ಯುವಕ ಅರಣ್ಯದ ಸುತ್ತಮುತ್ತಲೂ ಹಾಗು ತಾನು ಸುತ್ತಾಡಿದ ಜಾಗದಲ್ಲಿ ಹುಡುಕಾಡಲು ಶುರುಮಾಡಿದನ್ನು,
[widget id=”custom_html-2″]

ಆದರೆ ಮೊಬೈಲ್ ಫೋನ್ ಮಾತ್ರ ಸಿಕ್ಕಲಿಲ್ಲ.. ನಂತರ ಮನೆಗೆ ಬಂದು ಯೋಚನೆ ಮಾಡುವಂತ ಕುಳಿತಿದ್ದ ಯುವಕ, ತಕ್ಷಣವೇ ಯೋಚನೆ ಮಾಡಿ ಮತ್ತೊಬ್ಬರ ಮೊಬೈಲ್ ಫೋನ್ ನಿಂದ ತನ್ನ ಪೋನ್ ಗೆ ಕಾಲ್ ಮಾಡದನ್ನು.. ಹತ್ತಿರದಲ್ಲೇ ತನ್ನ ಮೊಬೈಲ್ ಫೋನ್ ರಿಂಗ್ ಹಾಗುವ ಶಬ್ದ ಕೇಳಿಸುತ್ತಿತ್ತು.. ನಂತರ ಪೋನ್ ರಿಂಗ್ ಹಾಗುವ ಶಬ್ದವನ್ನು ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಕಾಡಿನಲ್ಲಿ ವಾಸಿಸುತ್ತಿದ್ದ ಒಂದು ಕೋತಿಯ ಕೈಯಲ್ಲಿ ಮೊಬೈಲ್ ಫೋನ್ ಹಿಡಿದಿತ್ತು, ತನ್ನ ಮೊಬೈಲ್ ಫೋನ್ ಕೋತಿಯ ಬಳಿ ಇದ್ದಿದ್ದನ್ನು ನೋಡಿ, ಮರದ ಮೇಲೆ ಕುಳಿತಿದ್ದ ಮಂಗ ಹೋಡಿ ಹೋಗದಂತೆ ನೋಡಿಕೊಂಡು.. ಉಪಾಯದಿಂದ ಮಂಗನ ಕೈಯಿಂದ ತನ್ನ ಮೊಬೈಲ್ ಫೋನ್ ಪಡೆಯುವಲ್ಲಿ ಆ ಯುವಕ ಯಶಸ್ವಿಯಾದ.. ನನ್ನ ಮೊಬೈಲ್ ಮತ್ತೆ ಸಿಕ್ಕಿತು ಎನ್ನುವ ಸಂತೋಷದಲ್ಲಿ,

ತನ್ನ ಮೊಬೈಲ್ ಸರಿಯಾಗಿ ಇದೆಯೋ ಎಂದು ಚಕ್ ಮಾಡಿದಾಗ ಎಲ್ಲವೂ ಸರಿಯಿತು.. ಆದರೆ ತನ್ನ ಮೊಬೈಲ್ ನಲ್ಲಿ ಪೋಟೋ ಗ್ಯಾಲರಿ ಅನ್ನು ನೋಡಿದ ಯುವಕ ಒಂದು ಕ್ಷಣ ಶಾಕ್ ಅದನ್ನು.. ಏಕೆಂದರೆ ಮರದ ಮೇಲೆ ಕೋತಿ ತೆಗೆದುಕೊಂಡ ಸೆಲ್ಫಿ ಹಾಗು ವಿಡಿಯೋಗಳು ಕಾಣಿಸಿದವು, ಯುವಕನ ಬಳಿ ಇದ್ದ ಮೊಬೈಲ್ ಫೋನ್ ಅನ್ನು ತೆಗೆದುಕೊಂಡಿದ್ದ ಆ ಮಂಗ ವಿಚಿತ್ರವಾದ ರೀತಿಯಲ್ಲಿ ಸೆಲ್ಫಿ ಹಾಗು ವೀಡಿಯೋವನ್ನು ತೆಗೆದುಕೊಂಡಿತ್ತು.. ಇನ್ನು ಇದನ್ನು ನೋಡಿದ ಅಲ್ಲಿಂದ ಜನ ಒಂದು ಕ್ಷಣ ಶಾಕ್ ಆಗಿದ್ದರು.. ಸಾಮಾನ್ಯವಾಗಿ ಸೆಲ್ಫಿ ತೆಗೆದುಕೊಳ್ಳುವಾಗ ಕೆಲವು ಜನರು ಕೋತಿಯ ಹಾಗೆ ಪೋಟೊಗೆ ಪೋಸ್ ಕೊಡುತ್ತಾರೆ.. ಈಗ ಮಂಗ ತಾನೆ ಸೆಲ್ಫಿ ತೆಗೆದು ಕೊಂಡಿರುವುದು ಒಂದು ವಿ’ಚಿತ್ರವೆ ಸರಿ, ಮಂಗ ತೆಗೆದುಕೊಂಡ ಸೆಲ್ಫಿ ಪೋಟೋಗಳು ಎಲ್ಲಾ ಕಡೆ ಸಕ್ಕತ್ ವೈರಲ್ ಆಗುತ್ತಿದ್ದು,. ಈ ಮಂಗನ ಬುದ್ಧಿವಂತಿಕೆಯನ್ನು ನೋಡಿ ಜನರು ಆಶ್ಚರ್ಯ ಪಟ್ಟಿದ್ದಾರೆ.. ಸ್ನೇಹಿತರೆ ಈ ಮಂಗ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..