ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ಮನುಷ್ಯರ ಮಧ್ಯೆ ಇರುವ ಸ್ನೇಹ ಸಂಬಂಧವನ್ನು ನೋಡಿರುತ್ತೇವೆ.. ಹಾಗೆಯೇ ಕೆಲವು ಬಾರಿ ಮನುಷ್ಯರು ಮತ್ತು ಪ್ರಾಣಿಗಳ ಮಧ್ಯೆ ಇರುವ ಸ್ನೇಹ ಸಂಬಂಧವನ್ನ ಟಿವಿಗಳಲ್ಲಿ ಹಾಗು ಸಿನಿಮಾಗಳಲ್ಲಿ ನೋಡಿರುತ್ತೇವೆ.. ಆದರೆ ಈ ಸ್ನೇಹ ಅತ್ತಿಯಾದಾಗ ಏನಾಗುತ್ತದೆ ಎಂದು ನೋಡಿದ್ರೇ ನಿಮಗೂ ಕೂಡ ಆಶ್ಚರ್ಯ ಆಗುತ್ತದೆ.. ಅಂತಹುದೇ ಒಂದು ಘ’ಟನೆ ನಮ್ಮ ಕರ್ನಾಟಕದಲ್ಲಿ ನಡೆದಿದೆ! ಅದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಒಂದು ಘ’ಟನೆ ನಡೆದಿರೋದು ಧಾರವಾಡದ ಅಲ್ಲಪೂರ್ ಎನ್ನುವ ಗ್ರಾಮದಲ್ಲಿ.. ಈ ಊರಿನಲ್ಲಿ ತುಂಬಾನೇ ಕೋತಿಗಳಿಂದವು ಸಮರ್ಥ್ ಬಂಗಾರಿ ಎನ್ನುವ ಎರಡು ವರ್ಷದ ಮಗುವಿಗೆ ಅವರ ತಾಯಿ ಊಟ ಮಾಡಿಸಲು ಪ್ರತಿದಿನ ಮಗುವಿಗೆ ಜೊತೆಗ ಅಲ್ಲದ ಕೋತಿಗಳಿಗೂ ಕೂಡ ಊಟವನ್ನು ನೀಡುತ್ತಿದ್ದಳು..
[widget id=”custom_html-2″]

ಆಗ ಸರ್ಮಾತ್ ಕೋತಿಗಳು ಊಟ ತಿನ್ನುವುದನ್ನು ನೋಡಿ ತಾನು ಕೂಡ ಊಟ ಮಾಡುತ್ತಿದ್ದ.. ಕೆಲವರು ದಿನಗಳು ಕಳೆದ ನಂತರ ಸಮರ್ಥ್ ತಾನೇ ಕೋತ್ತಿಗಳಿಗೆ ಊಟ ನೀಡುತ್ತಿದ್ದ, ಇದರಿಂದ ಕೋತಿಗಳು ಸಮರ್ಥ್ ನನ್ನು ತುಂಬಾ ಹಚ್ಚಿಕೊಂಡವು ಪ್ರತಿದಿನ ಅವನ ಮನೆಯ ಬಳಿ ಬಂದು ಸಮರ್ಥ್ ಜೊತೆ ಕೋತಿಗಳು ಕಾಲ ಕಳೆಯುತ್ತಿದ್ದವು.. ಒಂದು ದಿನ ಸಮರ್ಥ್ ಗೆ ಊಟ ಮಾಡಿಸಿ ಅವರ ತಾಯಿ ಗಾಢವಾದ ನಿದ್ರೆಗೆ ಜಾರಿದರು.. ಅದೇ ಸಂದರ್ಭದಲ್ಲಿ ಆ ಕೋತಿಗಳು ಸಮರ್ಥ್ ನನ್ನು ಕರೆದುಕೊಂಡು ಹೋಗಿ ಅವರ ಹೊಲದಲ್ಲಿ ಆಟವಾಡುತ್ತಿದ್ದವು.. ಇನ್ನೂ ಆ ಮಗುವಿನ ತಾಯಿ ನಿದ್ರೆಯಿಂದ ಎಂದು ಮಗುವನ್ನು ಹುಡುಕಿದಾಗ ಆಗ ತಾಯಿಗೆ ದೊಡ್ಡ ಶಾ’ಕ್ ಕಾದಿತ್ತು.. ಕೋತಿಗಳು ಆ ಮಗುವಿನ ಜೊತೆ ತೊಟ್ಟಿಯಲ್ಲಿ ಆಟವಾಡುತ್ತಿದ್ದವು
[widget id=”custom_html-2″]

ಆಗ ಸಮರ್ಥ್ ನನ್ನು ಅವರ ತಾಯಿ ಎತ್ತಿಕೊಳ್ಳಲು ಹೋದಾಗ ಆ ಕೋತಿಗಳು ಬಿಡಲಿಲ್ಲ.. ಇನ್ನೂ ಸಂಜೆಯಾದ ಮೇಲೆ ಕೋತಿಗಳೇ ಮಗುವನ್ನು ತಂದು ಅವರ ಮನೆಯ ಬಳಿ ಬೆಟ್ಟವು. ಇದೇರೀತಿ ಪ್ರತಿದಿನ ಸಮರ್ಥ್ ಮತ್ತು ಕೋತಿಗಳ ಸ್ನೇಹದ ಬಗ್ಗೆ ಅಕ್ಕಪಕ್ಕದ ಊರಿನ ಜನರು ಮಾತನಾಡುತ್ತಿದ್ದರು.. ಮತ್ತು ಸಮರ್ಥ್ ನನ್ನು ಜೂನಿಯರ್ ಮೋಗ್ಲೀ ಎಂದೆ ಕರೆಯುತ್ತಿದ್ದರು. ಆದರೆ ಕೋತಿಗಳು ಇಲ್ಲಿಯವರೆಗೂ ಕೂಡ ಸಮರ್ಥ್ ಗೆ ಯಾವುದೇ ತೊಂದರೆ ಕೊಟ್ಟಿರಲಿಲ್ಲ ಜೊತೆಗೆ ಆ ಕೋತಿಗಳೆ ಸಮರ್ಥ್ ಗಾಗಿ ತಿನ್ನಲು ಹಣ್ಣುಗಳನ್ನು ತಂದು ಕೊಡುತ್ತಿದ್ದವು.. ಮನುಷ್ಯರ ಸ್ವಾರ್ಥ ಸ್ನೇಹಕ್ಕಿಂತ ಪ್ರಾಣಿಗಳ ನಿಸ್ವಾರ್ಥ ಸ್ನೇಹವೇ ದೊಡ್ಡದು ಎನ್ನುವುದಕ್ಕೆ ಈ ಹುಡುಗ ಮತ್ತು ಕೋತಿಗಳೆ ಸಾಕ್ಷಿ.. ಸ್ನೇಹಿತರೆ ಮೂಕ ಪ್ರಾಣಿಗಳು ಹಾಗು ಮನುಷ್ಯನ ನಡುವಿನ ಸ್ನೇಹದ ಸಂಬಂಧದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..