Advertisements

ರಸ್ತೆ ಪಕ್ಕ ಕೆಲವು ದಿನಗಳಿಂದ ನಿಂತಿದ್ದ ಲಾರಿಗೆ ಮುಗಿಬಿದ್ದ‌‌ ಜನ ಸಾಗರ ! ಅಷ್ಟಕ್ಕೂ ಆ ಲಾರಿಯಲ್ಲಿ ಏನಿತ್ತು ಗೊತ್ತಾ.! ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಕೆಲವು ದಿನಗಳಿಂದ ರಸ್ತೆ ಪಕ್ಕದಲ್ಲಿ‌ ಲಾರಿ ಒಂದು ನಿಂತಿತ್ತು.. ಆ ಲಾರಿಯಲ್ಲಿಂದ ವಸ್ತುಗಳು ನೋಡಿ ಇಡೀ ಊರಿಗೆ ಊರೇ ಜಾತ್ರೆಯಂತೆ ಜನ ಸಾಗರವೇ ಸೇರಿ ಲಾರಿಯಲ್ಲಿಂದ ವಸ್ತುಗಳನ್ನು ಕೇವಲ ಒಂದು ನಿಮಿಷದಲ್ಲಿ ಖಾಲಿ ಮಾಡಿದ್ರೂ.. ಅಷ್ಟಕ್ಕೂ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಯಲ್ಲಿ ಇದ್ದಿದ್ದರೂ ಏನು ಗೊತ್ತಾ? ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ.. ಈ ಘ’ಟನೆ ನಡೆದಿದ್ದಾದ್ರೂ ಎಲ್ಲಿ ನೋಡೋಣ ಬನ್ನಿ.. ಸಾಮಾನ್ಯವಾಗಿ ದೊಡ್ಡ ದೊಡ್ಡ ರಸ್ತೆಯಲ್ಲಿ ರಾತ್ರಿಯ ವೇಳೆ ಲಾರಿಗಳು ಮಾತ್ರ ಸಂಚಾರ ಮಾಡುತ್ತಿರುತ್ತದೆ.. ಮತ್ತು ಬೆಳಗಿನ ಜಾವ ಲಾರಿಗಳು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಡ್ರೈವರ್ ಗಳು ನಿದ್ರೆ ಮಾಡುತ್ತಿರುತ್ತಾರೆ.. ಯಾವುದೇ ಒಂದು ಸರಕನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ರಪ್ತು ಮಾಡಬೇಕು ಎಂದರೆ ತುಂಬಾನೇ ಕಷ್ಟ. ಅಲ್ಲದೆ ರಪ್ತು ಮಾಡೋದಕ್ಕೆ ಲಾರಿಗಳು ಮಾತ್ರ ಬಳಸುತ್ತಾರೆ..

[widget id=”custom_html-2″]

Advertisements
Advertisements

ಇನ್ನೂ ಈ ವಿಷಯ‌ ಬಿಹಾರ್ ರಾಜ್ಯದ ಕೇಳಿ ಬಂದಿದೆ.. ಒಂದು ಲಾರಿ‌ ರಸ್ತೆ ಪಕ್ಕದಲ್ಲಿ ರಿಪೇರಿಯಾಗಿ ನಿಂತಿತ್ತು, ಇನ್ನೂ ರಸ್ತೆಯಲ್ಲಿ ಪುರ್ತಿಯಾಗಿ ಟ್ರಾಫಿಕ್ ಜಾಮ್ ಉಂಟಾಯಿತು.. ಅದಕ್ಕಾಗಿ ಅಲ್ಲಿನ ಸ್ಥಳೀಯ ವ್ಯಕ್ತಿ ಒಬ್ಬ ಪೊಲೀಸರಿಗೆ ಕರೆ ಮಾಡಿ ಟ್ರಾಫಿಕ್ ಜಾಮ್ ಬಗ್ಗೆ ವಿಷಯವನ್ನ ತಿಳಿಸಿದರು.. ಅಲ್ಲಿಗೆ ಬಂದ ಪೋಲೀಸರು‌ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿ ಪಕ್ಕದಲ್ಲಿ ನಿಂತಿದ್ದ ಲಾರಿ ಡ್ರೈವರ್ ಅನ್ನು ಹುಡುಕಿದರು.. ಆದರೆ ಆ ಲಾರಿಯ‌ಲ್ಲಿ ಯಾರು ಕೂಡ ಇರಲಿಲ್ಲ, ನಂತರ ಲಾರಿಯನ್ನು ರಸ್ತೆ ಪಕ್ಕದಲ್ಲಿ ಹಾಕಲು ನೋಡಿದಾಗ ಪೊಲೀಸರಿಗೆ ಲಾರಿ‌ಯ Axcial ಕಟಾಗಿ, ಜಾಮ್ ಆಗಿತ್ತು ಅದರಿಂದ ಲಾರಿ ಡ್ರೈವರ್ ಮೆಕಾನಿಕ್ ಅನ್ನು‌ ಹುಡುಕಿಕೊಂಡು ಹೋಗಿರಬಹುದು ಎಂದು ಪೊಲೀಸರು ಅಂದುಕೊಂಡರು,

[widget id=”custom_html-2″]

ಲಾರಿಯ ಹಿಂದೆ ಹೋಗಿ ಪರದೆಯನ್ನು ತೆಗೆದು ಅದರಲ್ಲಿ ಏನಿದೆ ನೋಡಿದಾಗ, ಲಾರಿಯ ಒಳಗಡೆ ಪೂರ್ತಿಯಾಗಿ ಮದ್ಯಪಾನದ ಬಾಟಲ್ ಗಳು ಇದ್ದವು.. ಆದರೆ ಬಿಹಾರ್ ರಾಜ್ಯದ ಮದ್ಯಪಾನ ಸಂಪೂರ್ಣವಾಗಿ ನಿಷೇಧ ಆಗಿರುವ ವಿಚಾರ ನಮಗೆ ಗೊತ್ತಿರುವ ವಿಚಾರ.. ಲಾರಿಯಲ್ಲಿ ಈ ಮದ್ಯಪಾನದ ಇರುವ ವಿಷಯ ತಿಳಿಯುತ್ತಿದಂತೆ

[widget id=”custom_html-2″]

ಅಲ್ಲಿಯೇ ಪಕ್ಕದಲ್ಲಿ ಇದ್ದ ನಾಲ್ಕೈದು ಹಳ್ಳಿಯ ಜನರು ಲಾರಿಗೆ ಮುಗಿಬಿದ್ದು ಕೇವಲ ಹತ್ತು ನಿಮಿಷದಲ್ಲಿ, ಲಾರಿಯಲ್ಲಿ‌ ಇದ್ದ ಪೂರ್ತಿ ಮದ್ಯಪಾನದ ಬಾಟಲ್ ಗಳನ್ನ ತಮ್ಮ‌ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಲಾರಿಯನ್ನ ಪೂರ್ತಿಯಾಗಿ ಖಾಲಿ ಮಾಡಿದ್ರೂ.. ನಂತರ ಅಲ್ಲಿಗೆ ಬಂದು ಆ‌ ಲಾರಿ ಡ್ರೈವರ್ ನೋಡಿದಾಗ ಅವನಿಗೆ ಶಾಕ್ ಆಯಿತು..

ಏಕೆಂದರೆ ಆ ಲಾರಿಯಲ್ಲಿ ಬರೋಬ್ಬರಿ ಒಂದುವರೆ ಸಾವಿರ ಲೀಟರ್ ನಷ್ಟು ಮದ್ಯಪಾನದ ಬಾಟಲ್ ಗಳು ಇದ್ದವು.. ಇನ್ನೂ ಈ ಮದ್ಯಪಾನವನ್ನು ಉತ್ತರ ಪ್ರದೇಶಕ್ಕೆ ರಪ್ತು ಮಾಡಲಾಗುತ್ತಿತ್ತು ಎಂದು ಲಾರಿ ಡ್ರೈವರ್ ಹೇಳುತ್ತಿದ್ದ.. ಮತ್ತು ಪೊಲೀಸರು ಅಲ್ಲಿಯೇ ಇದ್ದರೂ ಸಹಾ ಲಾರಿಯ ಬಳಿ ಬಂದಿದ ಜನರನ್ನು ಏಕೆ ತಡೆಯಲಿಲ್ಲ ಎಂದು ಲಾರಿ ಡ್ರೈವರ್ ಪೊಲೀಸರಿಗೆ ಪ್ರಶ್ನಿಸಿದ.. ಆ ಲಾರಿ ಡ್ರೈವರ್ ನೂರಾರು ಜನರು ಬಂದಾಗ ಇಬ್ಬರು ತಾನೇ ಏನು ಮಾಡಲು ಸದ್ಯ ನೀವೇ ಹೇಳಿ ಎಂದರು.. ನಮ್ಮ ಜನ ಮದ್ಯಪಾನ ಉಚಿತವಾಗಿ ಸಿಕ್ಕರೆ ಬಿಡುತ್ತಾರಾ ಹೇಳಿ, ನಿಮಗೆ ಏನು ಅನಿಸುತ್ತದೆ‌ ಸ್ನೇಹಿತರೆ ಬಿಹಾರ್ ರಾಜ್ಯದಲ್ಲಿ ಮದ್ಯಪಾನ ಬ್ಯಾನ್ ಮಾಡಿರುವ ಹಾಗೆಯೇ ನಮ್ಮ ಕರ್ನಾಟಕದಲ್ಲಿ ಕೂಡ ಮದ್ಯಪಾನ ಬ್ಯಾನ್ ಮಾಡೋದು ಸರಿನಾ ಅಥವಾ ತಪ್ಪಾ ನಿಮ್ಮ ಅನಿಸಿಕೆಯನ್ನ ತಿಳಿಸಿ..