Advertisements

ಈ ವ್ಯಕ್ತಿಯ ಬೈಕ್ ನೋಡಿ ಅನುಮಾನದಿಂದ ವಿಚಾರಣೆ ಮಾಡಿ ನೋಡಿದಾಗ ಬೆಚ್ಚಿಬಿದ್ದ ಅಲ್ಲಿನ ಪೊಲೀಸರು ! ಅಷ್ಟಕ್ಕೂ ಬೈಕ್ ನಲ್ಲಿ ಏನಿತ್ತು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ‌ನಮ್ಮ ಜೀವನದಲ್ಲಿ ಸಾಕಷ್ಟು ಕ’ತರ್ನಾಕ್ ಜನರನ್ನ ನೋಡಿದ್ದೇವೆ.. ಇವತ್ತಿನ ಈ ವಿಷಯದಲ್ಲಿ ಒಬ್ಬ ವ್ಯಕ್ತಿ ಮ’ದ್ಯಪಾನ ಮಾರಾಟ ಮಾಡಲು ಮಾಡಿದ ಕ’ತರ್ನಾಕ್ ಐಡಿಯಾದ ಬಗ್ಗೆ ಕೇಳಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ.. ಹೌದು ನಮ್ಮಗೆಲ್ಲ ತಿಳಿದಿರುವ ಹಾಗೆ ಈ ಇಡೀ ಪ್ರಪಂಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಿಂತ ಮ’ದ್ಯಪಾನ ಅಂಗಡಿಗಳೆ ಹೆಚ್ಚಾಗಿ ಇರುತ್ತವೆ.. ಆದರೆ ಗುಜರಾತ್ ರಾಜ್ಯದ ಮಾತ್ರ ಮ’ದ್ಯಪಾನದ ಸಂಪೂರ್ಣವಾಗಿ ನಿ’ಷೇಧ ಮಾಡಿರುವ ಕಾರಣ ಗುಜರಾತ್ ರಾಜ್ಯದಲ್ಲಿ ಮ’ದ್ಯಪಾನ ಸಿಗುವುದು‌ ತುಂಬಾನೇ ಕಷ್ಟ.. ಇನ್ನೂ ಗುಜರಾತ್ ನಲ್ಲಿ ಅಲ್ಲಿನ ಸರ್ಕಾರ ಮ’ದ್ಯಪಾನವನ್ನು ಸಂಪೂರ್ಣವಾಗಿ ನಿ’ಷೇಧ ಮಾಡಿದ್ದರೂ.. ಕ’ಳ್ಳ ಸಾಗಾಣಿಕೆಯಲ್ಲಿ ಮ’ದ್ಯಪಾನವನ್ನು ಮಾರಾಟ ಮಾಡುತ್ತಿದ್ದರು.. ಆದರೆ ಅವುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು..

[widget id=”custom_html-2″]

Advertisements
Advertisements

ಈ‌ ರೀತಿಯಲ್ಲಿ ಮ’ದ್ಯಪಾನವನ್ನು ಮಾರಾಟ ಮಾಡಿಕೊಳ್ಳಲು ಅಲ್ಲಿನ ಕೆಲವು ವ್ಯಾಪಾರಿಗಳು ಬೇರೆ ದೇಶದಿಂದ‌ ಮ’ದ್ಯಪಾನವನ್ನು ಸ್ಮ’ಗ್ಲಿಂಗ್ ಮಾಡಿಕೊಂಡು ಅದನ್ನು ಗುಜರಾತ್ ರಾಜ್ಯದಲ್ಲಿ ತಂದು‌ ಅವುಗಳನ್ನು ಅಧಿಕ‌ ಬೆಲೆಗೆ ಮಾರಾಟ ಮಾಡಿ ಹೆಚ್ಚು ಲಾಭವನ್ನು ಮಾಡಿಕೊಳ್ಳುತ್ತಿದ್ದರು.. ಇದೇರೀತಿ ಕೆಲವು ದಿನಗಳ ಹಿಂದೆಯಷ್ಟೇ ಗುಜರಾತ್ ಬಾರ್ಡರ್ ನ ಚಕ್ ಪೋಸ್ಟ್ ನಲ್ಲಿ ಒಬ್ಬ ವ್ಯಕ್ತಿ ತನ್ನ ಬೈಕ್ ಗೆ ಬಿಳಿ ಬಣ್ಣದ ಮತ್ತು ಪ್ಲಾಸ್ಟರ್ ಸುತ್ತಿಕೊಂಡು ಮತ್ತು ಬೈಕ್ ಮೇಲೆ ಚೀಲ ಹಾಕಿಕೊಂಡು ಅದರ ಮೇಲೆ ಕುಳಿತು ಡ್ರೈವಿಂಗ್ ಮಾಡಿಕೊಂಡು ಬರುತ್ತಿದ್ದ.. ಆಗ ಚಕ್ ಪೋಸ್ಟ್ ಗೆ ಬರುತ್ತಿದ್ದ ವಾಹನಗಳನ್ನು ತ’ಪಾಸಣೆ ಮಾಡುತ್ತಿದ್ದ ಅಲ್ಲಿನ ಪೊಲೀಸರಿಗೆ ಆ ಟೋಲ್ ಗೇಟ್ ಗೆ ಬಂದಿದ್ದ ಆ ವ್ಯಕ್ತಿಯ ಮೇಲೆ ಹಾಗು ಅವನು ತಂದಿರುವ ಬೈಕ್ ನ್ನ ಮೇಲೆ ಅ’ನುಮಾನ ಉಂಟಾಯಿತು.. ನಂತರ ಆ ವ್ಯಕ್ತಿಯ ಬಳಿಗೆ ಹೋದ ಪೊಲೀಸರು ಬೈಕ್ ಗೆ ಯಾಕೆ ಈ ರೀತಿ ಪ್ಲಾಸ್ಟರ್ ಸುತ್ತಿದ್ದೀಯಾ ಎಂದು ಆ ವ್ಯಕ್ತಿಗೆ ಕೇಳಿದರು..

[widget id=”custom_html-2″]

ಆಗ ಪೊಲೀಸರು ಕೇಳಿದ ಪ್ರಶ್ನೆಗೆ ಆ ವ್ಯಕ್ತಿ ಈ‌ ರೀತಿ ಹೇಳಿದ, ‌ಸಾರ್ ನಾನು ನನ್ನ ಬೈಕ್ ಗೆ ಹೊಸದಾಗಿ ಅಲ್ಟ್ರೇಶನ್ ಮಾಡಿಸಿದ್ದೀನಿ ಎಂದು ಹೇಳಿದನು.. ಆದರೆ ಪೊಲೀಸರಿಗೆ ಆಗ‌ ಬೈಕ್ ನ್ನ ಬಗ್ಗೆ ಸರಿಯಾಗಿ ತಿಳಿಯಲಿಲ್ಲ.. ಆಗ ಸರಿ ಎಂದು ತಿಳಿದು ಆ ಬೈಕ್ ನ್ನ ಪೆಟ್ರೋಲ್ ಟ್ಯಾಂಗ್ ಅನ್ನು ಓಪನ್ ಮಾಡಿ ನೋಡಿದರೂ ಒಂದು ಕ್ಷಣ ಅದನ್ನು ನೋಡಿ ಅಲ್ಲಿನ ಪೊಲೀಸರು ಶಾ’ಕ್ ಅದರು.. ಯಾಕೆಂದರೆ ಬೈಕ್ ನ್ನ ಪೆಟ್ರೋಲ್ ಟ್ಯಾಂಗ್ ನಲ್ಲಿ ಪೆಟ್ರೋಲ್ ಇರಲಿಲ್ಲ ಬದಲಿಗೆ 20 ಬೇರೆ ಬೇರೆ ಕಂಪನಿಯ ಮ’ದ್ಯದ ಬಾಟಲ್ ಗಳು‌‌ ಇದ್ದವು.. ಆಗ ಪೊಲೀಸರು ಬೈಕ್ ನಲ್ಲಿ ಪೆಟ್ರೋಲ್ ಇಲ್ಲದೆ ಇಷ್ಟು ದೂರ ಬೈಕ್ ಯಾವ ರೀತಿ ಬಂತು ಎನ್ನುವ ಗೊಂದಲ ಉಂಟಾಯಿತು.. ಆಗ ಆ ವ್ಯಕ್ತಿಗೆ ಲಾಟಿಯಿಂದ ಸರಿಯಾಗಿ ಎರಡು ಹೊಡೆದು ಕೇಳಿದಾಗ, ಆ ವ್ಯಕ್ತಿ‌ ಬೈಕ್ ಮಾಡಿಫೈ ಮಾಡುವ ಕೆಲಸ ಮಾಡುತ್ತಿದ್ದು..

ಇದರಿಂದ ಬರುತ್ತಿದ್ದ ಆದಾಯ ಸಾಲದ ಕಾರಣ ಗಾಡಿಯಲ್ಲಿ ಪೆಟ್ರೋಲ್ ಟ್ಯಾಂಗ್ ಅನ್ನು ಕೆಳಗೆ ಅಳವಡಿಸಿ ನಿಜವಾದ ಪೆಟ್ರೋಲ್ ಟ್ಯಾಂಗ್ ಒಳಗೆ ಮ’ದ್ಯಪಾನವನ್ನು ಅದರ ಒಳಗೆ ತುಂಬಿಸಿಕೊಂಡು ಬೇರೆ ರಾಜ್ಯದಿಂದ ಮ’ದ್ಯಪಾನವನ್ನು ಸ್ಮ’ಗ್ಲಿಂಗ್ ಮಾಡಿ ಗುಜರಾತ್ ರಾಜ್ಯಕ್ಕೆ ತೆಗೆದುಕೊಂಡು ಬಂದು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನುವ ವಿಷಯ ತಿಳಿಯಿತು.. ಇಷ್ಟು ದಿನ ಯಾರ ಕೈಗೂ ಸಿಗದೇ ಮ’ದ್ಯಪಾನವನ್ನು ಮಾರಾಟ ಮಾಡುತ್ತಿದ್ದ ಈ ಕತರ್ನಾಕ್ ಕಳ್ಳನಿಗೆ ಅದೃಷ್ಟ ಕೈ ಕೊಟ್ಟ ಕಾರಣ ಅಲ್ಲಿನ ಪೊಲೀಸರ ಕೈಗೆ ತನ್ನ ಸ್ಮ’ಗ್ಲಿಂಗ್ ಬಾಟಲ್ ಗಳ ಸಮೇತ ಪೊಲೀಸರ ವಶಕ್ಕೆ ಸಿಕ್ಕಿಬಿದ್ದನು.. ಸ್ನೇಹಿತರೆ ತನ್ನ ಬೈಕ್ ಗೆ ಪೆಟ್ರೋಲ್ ಟ್ಯಾಂಗ್ ಅನ್ನು ಚೇಂಜ್ ಮಾಡಿ ಮ’ದ್ಯಪಾನ ಮಾರಾಟ ಮಾಡುತ್ತಿದ್ದ ಈ‌ ವ್ಯಕ್ತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..