Advertisements

ಮುಖೇಶ್ ಅಂಬಾನಿ ಹಾಗು ಡಿ.ಕೆ ಶಿವಕುಮಾರ್ ನಡುವಿನ ಸಂಬಂಧ ಏನು ಗೊತ್ತಾ? ಇಲ್ಲಿದೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.. ಡಿಕೆ ಶಿವಕುಮಾರ್ ಅವರು ರಾಜಕೀಯ ಅಧಿಕಾರಿಗಳ ಪೈಕಿ ಹತ್ತಿ ದೊಡ್ಡ ಶ್ರೀಮಂತ ವ್ಯಕ್ತಿ ಕೂಡ ಹೌದು.. ಇನ್ನೂ ಡಿಕೆ ಶಿವಕುಮಾರ್ ಅವರು ಮುಖೇಶ್ ಅಂಬಾನಿ ಅವರ ಮಗಳ ಮದುವೆಯಲ್ಲಿ ಭಾಗವಾಯಿಸಿದ್ದರು.. ಅಂದಿನಿಂದ ಇಂದಿನವರೆಗೂ ಇವರಿಬ್ಬರ ನಡುವಿನ ಸ್ನೇಹ‌ ಸಂಬಂಧದ ಬಗ್ಗೆ ಕಿವಿ ಮಾತುಗಳು ಕೇಳಿಬರುತ್ತಿದೆ.. ಇದ್ದಕ್ಕೆ ಮುಖ್ಯ ಕಾರಣ ಕರ್ನಾಟಕ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಮಾತ್ರವೇ ಆಮಂತ್ರಣ ಕೊಡಲಾಯಿತು..

Advertisements
Advertisements

ಡಿಕೆ ಶಿವಕುಮಾರ್ ಹಾಗು ಅಂಬಾನಿ ಕುಟುಂಬದ ಪರಿಚಯ ತುಂಬಾ ವರ್ಷಗಳ ಪರಿಚಯ ಮುಕೇಶ್ ಅಂಬಾನಿ ಹಾಗು ಅನಿಲ್ ಅಂಬಾನಿ ನಮ್ಮ ಕರ್ನಾಟಕದಲ್ಲಿ ಹಲವಾರು ಊಡಿಕೆಗಳನ್ನ ಮಾಡಿದ್ದರು ಆದರೆ ಅದಕ್ಕೆ ಮುಖ್ಯ ಕಾರಣ ಡಿಕೆ ಶಿವಕುಮಾರ್ ಅವರು. ಅಕುಲ್ ಇನ್ನೂ ಡಿಕೆ ಶಿವಕುಮಾರ್ ಅವರು ಊಡಿಕೆ ಮಾಡುವುದರಲ್ಲಿ ಅವರಿಗೆ ಸಹಾಯವನ್ನ ಮಾಡಿದ್ದಾರೆ.. ಡಿಕರ ಶಿವಕುಮಾರ್ ಅವರ ಸಂಬಂಧವನ್ನು ಅವರ ಮುಖೇಶ್ ಅಂಬಾನಿ ಬೆಳೆಸುವುದಕ್ಕೆ ಮುಖ್ಯ ಕಾರಣ ಇದೇ ನೋಡಿ.. ನೀವು ಗಮನಿಸಿರಬಹುದು ಯಾವಾಗಲೂ ಶ್ರೀಮಂತ ವ್ಯಕ್ತಿಗಳು

ಎಲ್ಲಾ ರೀತಿಯ ರಾಜಕೀಯ ಪಕ್ಷದ ಅಭ್ಯರ್ಥಿಗಳ ಜೊತೆಗೆ ಸ್ನೇಹ ಸಂಬಂಧ ಹೊಂದಿರುತ್ತಾರೆ..ರಾಜಕೀಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಆ ಪಕ್ಷದ ರಾಜಕೀಯ ವ್ಯಕ್ತಿಗಳನ್ನು ಸಹಾಯ ಕೇಳುತ್ತಾರೆ ಶ್ರೀಮಂತ ವ್ಯಕ್ತಿಗಳು ಅದರಕ್ಕೆ ಉದಾಹರಣೆ.. ಮುಖೇಶ್ ಅಂಬಾನಿ ಹಾಗು ಮೋದಿ ಅವರ‌ ಸಂಬಂಧ ಮೋದಿ ಅವರ ರಾಜ್ಯ ಆಗಿರುವ ಗುಜರಾತ್ ನಲ್ಲಿ ಮುಖೇಶ್ ಅಂಬಾನಿ ಅವರು ಹತ್ತಿ ಹೆಚ್ಚು ಊಡಿಕೆಯನ್ನು ಮಾಡಿದ್ದಾರೆ ಮುಂದೊಂದು ದಿನ ಡಿಕೆ ಶಿವಕುಮಾರ್ ಅವರು ಮುಖ್ಯ ಮಂತ್ರಿಯಾಗಿ ಆಯ್ಕೆ

ಆದರೆ ಅಂಬಾನಿ ಅವರು‌ ಕರ್ನಾಟಕದಲ್ಲಿ ಮತ್ತಷ್ಟು ಉಡಿಕೆ ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.. ಹಾಗು ಡಿಕೆ ಶಿವಕುಮಾರ್ ಅವರ ಮಗಳ ಮದುವೆಗೆ ನಮ್ಮ ಭಾರತದಲ್ಲಿ ಅತಿದೊಡ್ಡ ಶ್ರೀಮಂತ ವ್ಯಕ್ತಿಗಳು ಮದುವೆಯಲ್ಲಿ ಭಾಗವಹಿಸಿದ್ದರು ಎಂಬುದು ನಮ್ಮಗೆ ಗೊತ್ತಿರುವ ವಿಷಯ.. ಸ್ನೇಹಿತರೆ ಮುಖೇಶ್ ಅಂಬಾನಿ ಹಾಗು ಡಿಕೆ ಶಿವಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..