Advertisements

ಕಳೆದ 22 ದಿನಗಳಲ್ಲಿ ಹೆಚ್ಚಾಯಿತು ಮುಖೇಶ್ ಅಂಬಾನಿಯ ಆಸ್ತಿಯ ಮೌಲ್ಯ.! ಅಷ್ಟಕ್ಕೂ ಅಂಬಾನಿಯ ಒಟ್ಟು ಆಸ್ತಿ ಎಷ್ಟು ಗೊತ್ತಾ..? ಇಲ್ಲಿದೆ ನೋಡಿ..

News

ನಮಸ್ತೆ ಸ್ನೇಹಿತರೆ ನಮಗೆಲ್ಲಾ ಗೊತ್ತಿರುವ ಹಾಗೆ ಮುಖೇಶ್ ಅಂಬಾನಿ ಒಬ್ಬ ವಿಶ್ವದ ಅತಿ ದೊಡ್ಡ ಶ್ರೀಮಂತ ಹಾಗು ರಿಲಿಯನ್ಸ್ ಕಂಪನಿಯ ಅಧ್ಯಕ್ಷ ಕೂಡ ಹೌದು.. ಈಗ ಅಂಬಾರಿ ವಿಶ್ವದ ಶ್ರೀಮಂತರಲ್ಲಿ ಆರನೇ ಸ್ಥಾನದಲ್ಲಿದ್ದರೆ ಆದರೆ ವಿಶ್ವದ ಅತಿ ದೊಡ್ಡ ಆರು ಶ್ರೀಮಂತರು ಯಾರ್ಯಾರು ಗೊತ್ತಾ.! ಬನ್ನಿ ತಿಳಿಯೋಣ.. ಮುಖೇಶ್ ಅಂಬಾನಿ ಒಬ್ಬ ವಿಶ್ವದ ಆರನೇಯ ಅತಿ ದೊಡ್ಡ ಶ್ರೀಮಂತ ಹಾಗೂ ಕಳೆದ ದಿನಗಳಲ್ಲಿ ಏರಿಕೆಯಾಯಿತು ಅಂಬಾನಿಯ ಆಸ್ತಿ ಬರೋಬರಿ 790 ಕೋಟಿಯಷ್ಟು.. ಇನ್ನು ಮುಕೇಶ್ ಅಂಬಾನಿ ರಿಲಿಯನ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ..

Advertisements
Advertisements

ಈಗ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ, ಈ ವರೆಗೆ ಆ ಸ್ಥಾನವನ್ನು ಗಿಟ್ಟಿಸಿದರು ಗೂಗಲ್ ಕಂಪನಿ ಸಂಸ್ಥಾಪಕ ಲ್ಯಾರಿಪೇಜ್ ಬ್ಲೂಮ್ ಬರ್ಗ್ ಶತಕೋಟ್ಯಾಧಿಪತಿಗಳ ಸೂಚ್ಯಂಕದ ಪ್ರಕಾರ ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯ 7240 ಕೋಟಿ ಅಮೆರಿಕನ್ ಡಾಲರ್ ನಷ್ಟು.. ಕಳೆದ ತಿಂಗಳಷ್ಟೇ ಅಂಬಾನಿ ವಿಶ್ವದ ಟಾಪ್ ಶ್ರೀಮಂತರ ಪಟ್ಟಿಯಲ್ಲಿ ಆರನೇಯ ಸ್ಥಾನ ಪಡೆದಿದ್ದಾರೆ, ಕಳೆದ 22 ದಿನದಲ್ಲಿ ಮುಖೇಶ್ ಅಂಬಾನಿ ಆಸ್ತಿ ಮೌಲ್ಯ 217 ಕೋಟಿ ಡಾಲರ್ ಹೆಚ್ಚಾಗಿದೆ ಆ ಕಾರಣಕ್ಕೆ ಈಗ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಅಂಬಾನಿ ನಿಂತಿದ್ದಾರೆ..

ವಿಶ್ವದ ಆರು ಶ್ರೀಮಂತ ವ್ಯಕ್ತಿಗಳು ಎಂದರೆ.. ಮೊದಲ ಸ್ಥಾನದಲ್ಲಿ ಜೆಪ್ ಬೆಜೋಸ್ 18.400 ಕೋಟಿ ಅಮೆರಿಕನ್ ಡಾಲರ್ ಎರಡನೇ ಸ್ಥಾನದಲ್ಲಿ ಬಿಲ್ ಗೇಟ್ಸ್ 11500 ಕೋಟಿ ಅಮೆರಿಕನ್ ಡಾಲರ್ ಮೂರನೇ ಸ್ಥಾನದಲ್ಲಿ ಅನಾಲ್ಟ್ 9450 ಕೋಟಿ ಅಮೆರಿಕನ್ ಡಾಲರ್‌ ನಾಲ್ಕನೇ ಸ್ಥಾನದಲ್ಲಿ ಮಾರ್ಕ್ ಝುಕರ್ ಬರ್ಗ್ 9080 ಕೋಟಿ ಅಮೆರಿಕನ್ ಡಾಲರ್ ಐದನೇ ಸ್ಥಾನದಲ್ಲಿ ಸ್ಟೇಲ್ ಬಾಲಿಮರ್ 7460 ಕೋಟಿ ಅಮೆರಿಕನ್ ಡಾಲರ್ ಇನ್ನು ಮುಖೇಶ್ ಅಂಬಾನಿ 7240 ಕೋಟಿ ಅಮೆರಿಕನ್ ಡಾಲರ್ ನೊಂದಿಗೆ ಆರನೇ ಸ್ಥಾನವನ್ನು ಪಡೆದಿದ್ದಾರೆ…