Advertisements

ಸಾ’ಯುವ ಕೊನೆಯ ಕ್ಷಣದಲ್ಲಿ ಈ‌ ಡಾಕ್ಟರ್ ಹೇಳಿದ ಮಾತುಗಳೇನ್ನು ಗೊತ್ತಾ? ನಿಜಕ್ಕೂ ಈ ಡಾಕ್ಟರ್ ಸಾವು ಒಂದು ದು’ರಂತ ಅಂತಾನೇ ಹೇಳಬಹುದು..

News

ನಮಸ್ತೆ ಸ್ನೇಹಿತರೆ, ಸುಮಾರು ಒಂದು ವರ್ಷದಿಂದ ಈ ಕೋ’ರೋನ ವೈರಸ್ ಬಂದಾಗಿನಿಂದಲೂ ಜನರು ಜೀವನ ಮಾಡೋದಕ್ಕೆ ತುಂಬಾನೇ ಕಷ್ಟವಾಗಿದೆ.. ಇಂತಹಾ ಪರಿಸ್ಥಿತಿಯಲ್ಲಿ ಇನ್ನೇನು ಎಲ್ಲವೂ ಸರಿ ಹೋಯಿತ್ತು ಜನರ ಜೀವನ ಮತ್ತೆ ಸಾಧಾರಣ ಸ್ಥಿತಿಗೆ ಬಂತು ಎನ್ನುವ ಕ್ಷಣದಲ್ಲಿ ಮತ್ತೆ ಈ ಕೋ’ರೋನ ಮಹಾಮಾರಿಯ ಎರಡನೇ ಅಲೆ ಇಡೀ ದೇಶದ ಜನರ ಜೀವನ ಈ ಕೋ’ರೋನ ಕಾಯಿಲೆಯಿಂದಾಗಿ ತತ್ತರಿಸಿ ಹೋಗಿದ್ದಾರೆ.. ಈ ಬಾರಿ ಮತ್ತಷ್ಟು ಶಕ್ತಿ ಮೈ ತುಂಬಿಕೊಂಡು ಸಮುದ್ರದ ಅಲೆಯಂತೆ ದೇಶಾದ್ಯಂತ ಅಬ್ಬರಿಸಿದೆ ಈ ಕೋ’ರೋನ.. ಕಳೆದ ಬಾರಿ ಲಕ್ಷಾಂತರ ಜನರನ್ನು ಬಲಿ ಪಡೆದಿದ್ದ‌ ಈ ಕೋ’ರೋನ ವೈ’ರಸ್ ಈ ಬಾರಿ ಕೂಡ ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಿದೆ..

[widget id=”custom_html-2″]

Advertisements
Advertisements

ಇನ್ನೂ‌ ದೇಶದಲ್ಲಿ ಜನ ಸಾಮಾನ್ಯರು ಮಾತ್ರವಲ್ಲದೆ ಕೋ’ವಿಡ್ ರೋಗಿಗಳ ಜೀವ ಉಳಿಸಲು ಹಗಲು ರಾತ್ರಿ ಎನ್ನದೇ ತಮ್ಮ ಜೀವವನ್ನೇ ಪಣ್ಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರು ಹಾಗು ವೈದ್ಯಕೀಯ ಸಿಬ್ಬಂದಿಗಳು ಕೂಡ ಈ‌ ಕೋ’ರೋನ ವೈ’ರಸ್ ನಿಂದಾಗಿ ಸಾ’ವನ್ನಪ್ಪಿರುವುದು ತುಂಬಾ ಬೇಸರದ ಸಂಗತಿಯಾಗಿದೆ.. ಈ ಕೋ’ರೋನ ಮಹಾಮಾರಿ ಕಲ್ಪನೆಗೂ ಮೀರಿ ಅಟ್ಟಹಾಸದಿಂದ ಮೆರೆಯುತ್ತಿರುವುದು ದೊಡ್ಡ ಆತಂಕವನ್ನು ತಂದಿದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಕಷ್ಟು ವೈದ್ಯರು ತಮ್ಮನ್ನು ನೋ’ವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಳ್ಳುತ್ತಿದ್ದಾರೆ.. ಇದೇರೀತಿ ಡಾಕ್ಟರ್ ಮನೀಷಾ ಜಾಧವ್ ಅವರು ಬರೆದಿರುವಂತಹ ಸಂದೇಶ ಒಂದು‌ ಮನಕಲಕುವಂತೆ ಮಾಡಿದೆ..

[widget id=”custom_html-2″]

ಕೋ’ರೋನ ಸೋಂ”ಕಿನ ಗಂಭೀರತೆಯನ್ನು ಒಂದು ಕ್ಷಣ ದಿಗ್ಬ್ರಮೆ ಮಾಡುವಂತಿದೆ.. ವೈದ್ಯರು ಹಚ್ಚಿಕೊಂಡಿರುವ ಈ ಮಾಹಿತಿಗಳು ಅದರಲ್ಲಿ ಸ್ವತಃ ವೈದ್ಯರುಗಳೇ ಸೋಂಕಿಗೆ ತುತ್ತಾಗುತ್ತಿರುವುದು ಘೋ’ರ ದು’ರಂತವಾಗಿದೆ.. ಹೌದು ಮುಂಬೈನ ಟಿವಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾಕ್ಟರ್ ಮನೀಷಾ ಜಾಧವ್ ಕೆಲವೊಮ್ಮೆ ದಿನಗಳಿಂದ ಕೋ’ರೋನ ಸೋಂ’ಕಿನಿಂದ ಬಳಲುತ್ತಿದ್ದರು.. ಅದೇನ್ನೋ ಅವರ ಮುನ್ಸೂಚನೆ ಏನೋ ಆತಂಕವೊ ತಿಳಿದಿಲ್ಲ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಬರೆದು ಕೆಲವೇ ಗಂಟೆಗಳಲ್ಲಿ ಸಾ’ವನ್ನಪ್ಪಿದ್ದಾರೆ.. ಕೋವಿಡ್ ಸೊಂಕಿಗೆ ಒಳ್ಳಗಾಗಿದ್ದ ಡಾಕ್ಟರ್ ಮನೀಷಾ ಜಾಧವ್ ತನ್ನ ಪೇಸ್ ಬುಕ್ ಖಾತೆಯಲ್ಲಿ

[widget id=”custom_html-2″]

ಈ ರೀತಿ ಬರೆದಿದ್ದರು ‘ಬಹುಶಃ ಇದು ನನ್ನ ಜೀವನದಲ್ಲಿ ಕೊನೆಯದಾಗಿ ಮುಂಜಾನೆ ಇನ್ನೂ ಮುಂದೆ ನಾನು ಈ ವೇದಿಕೆಯಲ್ಲಿ ಸಿಗದೆ ಇರಬಹುದು ಎಲ್ಲರೂ ಚನ್ನಾಗಿರಿ ದೇಹ ಸಾ’ಯಬಹುದು ಆದರೆ ಆತ್ಮ ಸಾ’ಯುವುದಿಲ್ಲ ಆತ್ಮ ಅಮರ’ ಎಂದು ಬರೆದುಕೊಂಡು ಪೋಸ್ಟ್ ಮಾಡಿದ ಕೇವಲ 36 ಗಂಟೆಗಳಲ್ಲಿ ಸಾ’ವನ್ನಪ್ಪಿದರು.. ಇನ್ನೂ ಕೋ ‘ರೋನ ಬಗ್ಗೆ ಆನೇಕ ವೈದ್ಯರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸಂಕಟವನ್ನು ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.. ಇನ್ನೂ ಕೆಲವರು ಈ ಕೋ’ರೋನದ ಬಗ್ಗೆ ಜನರಿಗೆ ಜಾಗೃತಿಯನ್ನು ಮುಡಿಸುತ್ತಿದ್ದಾರೆ.. ಸ್ನೇಹಿತರೆ ಈ ಕೋ’ರೋನ ಸೋಂ’ಕಿಗೆ ತುತ್ತಾಗಿ ಸಾ’ವನ್ನಪ್ಪಿದ ವೈದ್ಯರ ಆ’ತ್ಮಕ್ಕೆ ಶಾಂತಿ ಸಿಗಲ್ಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ