Advertisements

ಮೈಸೂರಿನ ಡಿ.ಸಿ‌ ರೋಹಿಣಿ ಸಿಂಧೂರಿ ಅವರ ನಿಜವಾದ ಸಂಬಳ ಎಷ್ಟು ಅವರ‌ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಇದೀಗ ಮೈಸೂರಿನಲ್ಲಿ ಇಬ್ಬರು ಐಎಎಸ್‌ ಅಧಿಕಾರಿಗಳ ನಡುವೆ ಬಿಗಿ ರಂಪಾಟ ಇಡೀ ರಾಜ್ಯದ್ಯಂತ ಬಾರಿ‌‌ ಸುದ್ದಿಯಲ್ಲಿದೆ.. ಮೈಸೂರಿನ ಮಹಾನಗರ ಪಾಲಿಕೆಯ ಸ್ಥಾನಕ್ಕೆ ಶಿಲ್ಪ ನಾಗ್ ಅವರು ರಾಜೀನಾಮೆ ನೀಡಿದ್ದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಗಂಭೀರ ಆ’ರೋಪ ಮಾಡಿದ್ದಾರೆ ಸ್ನೇಹಿತರೆ ಈ ಮಾಹಿತಿಯು ರೋಹಿಣಿ ಸಿಂಧೂರಿ ಅವರ ನಿಜವಾದ ಸಂಬಳ ಎಷ್ಟು ಅನ್ನೊದು ಇಲ್ಲಿಯವರೆಗೂ ಇವರು ಎಷ್ಟು ಸಂಪಾದನೆ ಮಾಡಿದ್ದಾರೆ ಎಂದು ನೋಡೋಣ ಬನ್ನಿ‌.. ಹೌದು ಮೈಸೂರು ಜಿಲ್ಲೆಯ ಡಿಸಿ‌ ಆಗಿರುವ ರೋಹಿಣಿ ಸಿಂಧೂರಿ ಅವರು ದಕ್ಷ ಅಧಿಕಾರಿ ಅನ್ನೊದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಷಯ ಇವರು ಈಗಾಗಲೇ ಹಾಸನ ಮತ್ತು ಮಂಡ್ಯದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು

[widget id=”custom_html-2″]

Advertisements
Advertisements

ಎಲ್ಲಿಯೂ ಕೂಡ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ತಮ್ಮ ಕೆಲಸವನ್ನ ನಿಷ್ಠೆಯಿಂದ ಹಾಗು ತುಂಬಾನೇ ಅಚ್ಚುಕಟ್ಟಾಗಿ ಇಲ್ಲಿಯವರೆಗೂ ಮಾಡಿಕೊಂಡು ಬಂದಿದ್ದಾರೆ..‌ ಅದರೆ ರೋಹಿಣಿ ಸಿಂಧೂರಿ ಅವರು ಇದಕ್ಕೂ ಮೊದಲು ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ‌ ಹೆಚ್.ಡಿ ರೇವಣ್ಣ ಮತ್ತು ರೋಹಿಣಿ ಅವರ ನಡುವೆ ಜಟಾಪಟಿ ನಡೆದಿತ್ತು.. ಆದರೆ ಆದಾದ ಕೆಲವೇ ದಿನಗಳಲ್ಲಿ ರೋಹಿಣಿ ಸಿಂಧೂರಿ ಅವರನ್ನ ಬೇರೆ ಕಡೆ ವರ್ಗಾವಣೆ ಮಾಡಲಾಯಿತು ಇದೀಗಾ ಮತ್ತೆ ಮೈಸೂರಿನಲ್ಲಿ ಜನ ಪ್ರತಿನಿಧಿಗಳು ಹಾಗು ಜಿಲ್ಲಾಧಿಕಾರಿಗಳ ರಂಪಾಟ ಬಹಳಷ್ಟು ಸಂಚಲನ ಸೃಷ್ಟಿ ಮಾಡುತ್ತಿದ್ದೆ ಇನ್ನೂ ಈ ಒಂದು ಕಾರಣಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ಮತ್ತೆ ಬೇರೆ ಕಡೆ ವರ್ಗಾವಣೆ ಮಾಡಿ ಎಂದು ಸರ್ಕಾರಕ್ಕೆ ಪತ್ರವನ್ನು ಕೂಡ ಬರೆದಿದ್ದಾರೆ..

[widget id=”custom_html-2″]

ಇನ್ನೂ ಮೈಸೂರಿನ ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸಂಬಳದ ವಿಷಯಕ್ಕೆ ಬಂದರೆ ಒಬ್ಬ ಐಎಎಸ್‌ ಅಧಿಕಾರಿಯ ಸಂಬಳ ಅವರ‌ ಕೆಲಸಕ್ಕೆ ಅನುಗುಣವಾಗಿ 56‌ ಸಾವಿರದಿಂದ ಪ್ರಾರಭವಾಗಿ 2.5 ಲಕ್ಷದವರೆಗೂ‌ ಇರುತ್ತದೆ.. ರೋಹಿಣಿ ಸಿಂಧೂರಿ ಅವರು ಈಗಾಗಲೇ‌ ಸುಮಾರು ಹತ್ತು ವರ್ಷಗಳ ದಕ್ಷ ನಿಷ್ಠಾವಂತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು ಈಗ ಇವರ ಸಂಬಳ ಸುಮಾರು 1ಲಕ್ಷದಿಂದ 1.5 ಲಕ್ಷದವರೆಗೂ ಇರಬಹುದು ಎಂದು ಹೇಳಲಾಗುತ್ತಿದೆ.. ಡಿಸಿ ರೋಹಿಣಿ ಸಿಂಧೂರಿ ಅವರು ಸುಮಾರು 8‌ರಿಂದ‌10‌ ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ..‌ ಸ್ನೇಹಿತರೆ ನಿಮ್ಮ ಪ್ರಕಾರ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರಿನಲ್ಲೇ ಇರಬೇಕಾ ಅಥವಾ ಬೇರೆ ಕಡೆ ವರ್ಗಾವಣೆ ಆಗಬೇಕಾ‌ ನಿಮ್ಮ ಅನಿಸಿಕೆ ತಿಳಿಸಿ..