Advertisements

ನಾಗಿಣಿ 2 ಧಾರಾವಾಹಿಯ ನಟ-ನಟಿಯರ ವಯಸ್ಸು ಮತ್ತು ಸಂಭಾವನೆ ಎಷ್ಟು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ ಧಾರಾವಾಹಿ ಈಗ ದೊಡ್ಡ ಮಟ್ಟದಲ್ಲಿ ಹೆಸರನ್ನ ಪಡೆದಿದೆ.. ಈ ಸೀರಿಯಲ್‌ನಲ್ಲಿ ತ್ರಿಶೂಲ್-ತ್ರಿವಿಕ್ರಮ್ ಇಬ್ಬರಲ್ಲಿ ಅದಿಶೇಷ ಯಾರು ಎಂಬುದು ಈ ಧಾರಾವಾಹಿಯ ದೊಡ್ಡ ಪ್ರಶ್ನೆಯಾಗಿದೆ..  ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ2 ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಆಕ್ಟರ್ ಗಳ ವಯಸ್ಸು ಮತ್ತು ಅವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ.. ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಪ್ರತಿ ಒಬ್ಬ ಆಕ್ಟರ್ ಗಳು ಕೂಡ ವಿಭಿನ್ನವಾಗಿ ಸಂಭಾವನೆ ಪಡೆಯುತ್ತಿದ್ದಾರೆ..

[widget id=”custom_html-2″]

Advertisements
Advertisements

ನಂದೀಶ್ ಇವರ ಪೂರ್ಣ ಹೆಸರು ಮುನಿರಾಜು ಇವರ ವಯಸ್ಸು 45 ವರ್ಷ ಇವರು ವರ್ಷಕ್ಕೆ  ಸುಮಾರು 4,10,000 ಸಾವಿರದಷ್ಟು ಸಂಭಾವನೆ ಪಡೆಯುತ್ತಾರೆ, ದಿಗ್ವಿಜಯ ಇವರ ಪೂರ್ತಿ ಹೆಸರು ಮೋಹನ್ ಶಂಕರ್ ವಯಸ್ಸು 46 ಇವರು ಸಪ್ಟೆಂಬರ್-24-1973 ರಂದು ಜನಿಸುತ್ತಾರೆ‌, ಸುಮಾರು 6,20,00 ಸಾವಿರದಷ್ಟು ವಾರ್ಷಿಕ ಆದಾಯವನ್ನು ಪಡೆಯುತ್ತಾರೆ, ತ್ರಿವಿಕ್ರಮ್ ಇವರ ಪೂರ್ತಿ ಹೆಸರು ಪ್ರಣವ್ ಶ್ರೀಧರ್ ವಯಸ್ಸು 20 ಜುಲೈ-6-2000 ರಂದು ಜನಿಸಿದರು, ಇವರು ಸುಮಾರು 7,10,000 ಸಾವಿರದಷ್ಟು ವಾರ್ಷಿಕವಾಗಿ ಸಂಭಾವನೆ ಪಡೆಯುತ್ತಾರೆ, ಆದಿಶೇಷ ಇವರ ಪೂರ್ಣ ಹೆಸರು ಕಾರ್ತಿಕ್ ಜಯರಾಮ್  ವಯಸ್ಸು 41 ಇವರು ಮೇ-01-1979 ರಂದು ಜನಿಸಿದರು..

[widget id=”custom_html-2″]

ಇವರು ವಾರ್ಷಿಕವಾಗಿ 46,50,000  ಸಾವಿರದಷ್ಟು ಸಂಭಾವನೆಯನ್ನು ಪಡೆಯುತ್ತಾರೆ, ತ್ರಿವಿಕ್ರಮ್ ಪೂರ್ಣ ಹೆಸರು ನಿನಾದ್ ಹರಿತ್ಯ ವಯಸ್ಸು 24 ಫೆಬ್ರವರಿ-22-1996  ಇವರ ಜನನ ಇವರು ವಾರ್ಷಿಕವಾಗಿ 7,00,000 ಸಾವಿರದಷ್ಟು ಸಂಭಾವನೆಯನ್ನು ಪಡೆಯುತ್ತಾರೆ , ನಾಗಣಿ ಧಾರಾವಾಹಿಯ ಮುಖ್ಯ ಪಾತ್ರವಾದ ಶಿವಾನಿ ಇವರ ಪೂರ್ಣ ಹೆಸರು ನಮ್ರತಾ ಗೌಡ ವಯಸ್ಸು 27 ಇವರು ಏಪ್ರಿಲ್-15-1993 ರಲ್ಲಿ ಜನಿಸುತ್ತಾರೆ ಇವರು ವಾರ್ಷಿಕವಾಗಿ ಸುಮಾರು 14,00,000 ಸಾವಿರದಷ್ಟು ಸಂಭಾವನೆಯನ್ನು ಈ ಧಾರಾವಾಹಿಯ ಮೂಲಕ ಪಡೆಯುತ್ತಿದ್ದಾರೆ…