Advertisements

ನಾಗಿಣಿ‌ 2 ಸೀರಿಯಲ್ ನ್ನ ತ್ರಿಶೂಲ್ ಅವರ ತಾಯಿ ಯಾರು ಗೊತ್ತಾ? ಇವರು ಕೂಡ ಕನ್ನಡದ ಖ್ಯಾತ ನಟಿಯಾಗಿದ್ದಾರೆ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ ಟಾಪ್ 5 ಧಾರಾವಾಹಿಗಳ ಲಿಸ್ಟ್ ನಲ್ಲಿ ಹಲವಾರು ವಾರಗಳಿಂದ ನಾಲ್ಕನೇ ಸ್ಥಾನ ಅಥವಾ ಐದನೇ ಸ್ಥಾನವನ್ನು ಪಡೆದುಕೊಂಡು ಜನರು ಅಚ್ಚುಮೆಚ್ಚಿನ ಧಾರಾವಾಹಿಯಲ್ಲಿ ಒಂದಾಗಿರುವ ನಾಗಿಣಿ‌ ಭಾಗ2 ಧಾರಾವಾಹಿಯನ್ನ ನೀವು ನೋಡಿರುತ್ತೀರಾ.. ಇನ್ನೂ ಈ ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರದಲ್ಲಿ ಮಿಂಚುತ್ತಿರುವ ನೀನಾದರಿಸ್ತ ಅವರ ತಾಯಿ ಕೂಡ ಕನ್ನಡದ ಖ್ಯಾತ ಕಿರುತೆರೆಯ ನಟಿಯಾಗಿ ಮಿಂಚಿದ್ದರು.. ಅವರು ಯಾರು ಎಂಬುದನ್ನು ಈ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಾಗಿಣಿ2 ಧಾರಾವಾಹಿಯಲ್ಲಿ ಅದ್ದೂರಿಯಾಗಿ ನಟನೆ ಮಾಡುವ ಮೂಲಕ ಹೆಚ್ಚು ಜನಮೆಚ್ಚುಗೆ ಪಡೆದಿರುವ..

[widget id=”custom_html-2″]

Advertisements
Advertisements

ನೀನಾದರಿಸ್ತ ಅವರು ಇದಕ್ಕೂ ಮೊದಲು ಕನ್ನಡದ ಹಲವಾರು ಕಿರುತೆರೆಯ ಧಾರಾವಾಹಿಗಳಲ್ಲಿ ಅದ್ದೂರಿಯಾಗಿ ನಟನೆ ಮಾಡಿದ್ದಾರೆ.. ಇನ್ನೂ ಟೈಮ್ ಪಾಸ್ ತೆನಾಲಿ ಎನ್ನುವ ಧಾರಾವಾಹಿಯಲ್ಲಿ ಮೂಲಕ ಕನ್ನಡದ ಕಿರುತೆರೆಯ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿರುವ ನೀನಾದರಿಸ್ತ ಅವರು ಅದಾದನಂತರ ನಾಲ್ಕು ಐದು‌ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.. ಅವುಗಳಲ್ಲಿ ಅರಮನೆ ಧಾರಾವಾಹಿಯಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಅದ್ದೂರಿಯಾಗಿ ನಟನೆ ಮಾಡಿ‌ ಸೈ ಎನಿಸಿಕೊಂಡಿದ್ದಾರೆ.. ಇವರು ರಂಗ ಭೂಮಿಗೆ ಬರಲು ಇವರ ತಾಯಿಯೇ ಕಾರಣವಾಗಿದ್ದರೂ, ನೀವು ಈ ಪೋಟೋದಲ್ಲಿ ನೋಡಬಹುದು ನೀನಾದರಿಸ್ತ ಅವರ ತಾಯಿಯನ್ನು..

[widget id=”custom_html-2″]

ನೀನಾದರಿಸ್ತ ಅವರ ತಾಯಿ ಮೂಲತಃ ರಂಗ ಭೂಮಿಯವರಾಗಿದ್ದು ಇವರು ಕನ್ನಡ ಮುಕ್ತ ಬಿದಿಗೆ ಚಂದ್ರಾಮ ಹಾಗು ಈಗ ಕನ್ನಡತಿ ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ.. ಇನ್ನೂ ಇವರು ಕನ್ನಡತಿ ಧಾರಾವಾಹಿಯ ಇವರು ಅಮ್ಮಮ್ಮನ ಗೆಳತಿಯಾಗಿ ಹಾಗು ವರಲಕ್ಷ್ಮಿ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ‌ಈ ರೀತಿ ಧಾರಾವಾಹಿಯಲ್ಲಿ ತಾಯಿಯ ಪಾತ್ರದಲ್ಲಿ ನಟಿಸಲು ನಿರ್ಧಾರ ಮಾಡಿದ ನೀನಾದರಿಸ್ತ ಅವರ ತಾಯಿ ಮೊದಲು ರಂಗ ಭೂಮಿಗೆ ಬಂದು ಈಗ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.. ಸ್ನೇಹಿತರೆ ನಾಗಿಣಿ‌ ಧಾರಾವಾಹಿಯಲ್ಲಿ ತ್ರಿಶೂಲ್ ಅವರ ನಟನೆಯ ಬಗ್ಗೆ ನಿಮಗೆ ಅನಿಸಿಕೆ ತಿಳಿಸಿ..