Advertisements

ತನ್ನ ಎಲ್ಲಾ ಆಸ್ತಿಯನ್ನು ಬಡಜನರಿಗೆ ಕೊಟ್ಟು ಈ ನಟ ಮಾಡ್ತಿರೋ ಕೆಲಸ ಏನು ಗೊತ್ತಾ? ಗೊತ್ತಾದರೆ ನಿಮಗೂ ಆ’ಶ್ಚರ್ಯವಾಗುತ್ತದೆ..

Cinema

ನಮಸ್ತೆ ಸ್ನೇಹಿತರೆ, ನಮ್ಮ ಭಾರತೀಯ ಚಿತ್ರರಂಗದಲ್ಲಿ ಈ ನಟ ಒಬ್ಬ ಅದ್ಭುತ‌ ಕಲಾವಿದ ಎಂದರು ತಪ್ಪಾಗಲಾರದು, ಸಿನಿಮಾದಲ್ಲಿ ಯಾವುದೇ ಪಾತ್ರ ಕೊಟ್ಟರು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಸೈ‌ ಎನಿಸಿಕೊಂಡ ಅದ್ಭುತವಾದ ಕಲಾವಿದ ಕೂಡ ಹೌದು.. ಹೀರೋ ಹಾಗಿ ವೀ’ಲನ್ ಹಾಗಿ ಯಾವುದೇ ಭಾಷೆಯಾದರು ಕೂಡ ಅಷ್ಟೇ ಗ’ಡುಸಿನ ನಟನೆ, ಇನ್ನು ತಾನು ಕ’ಷ್ಟಪಟ್ಟು ಸಂಪಾದನೆ ಮಾಡಿದ ಆಸ್ತಿಯನ್ನು ಬಡವರಿಗೆ ದಾನ ಮಾಡುತ್ತಾ, ನಿಜವಾದ ಮಾನವೀಯತೆ ವ್ಯಕ್ತಿಯಾಗಿ ಈ‌ಗ ಹೊರ ಹೊ’ಮ್ಮಿದ್ದಾರೆ.. ಅಷ್ಟಕ್ಕೂ ಆ ಅದ್ಭುತವಾದ ನಟ ಯಾರು? ಯಾಕೆ ಇವರು ತಮ್ಮ ಆಸ್ತಿಯನ್ನು ಬಡವರಿಗೆ ದಾನ ಮಾಡಿದರು, ಇದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಈ ನಟನ ಹೆಸರು ನಾನಾಪಾಟೀಕರ್ ಇವರು ಕಡು ಬಡತನದಲ್ಲಿ ಹುಟ್ಟಿದವರು, ಇವರು ಪ್ರಾರಂಭಿಕ ಜೀವನದಲ್ಲಿ ರಸ್ತೆ ಪಕ್ಕದಲ್ಲಿ ಪೇಂ’ಟಿಂಗ್ ಹಾಕುವುದು, ‌ಸಿನಿಮಾ ಪೋಸ್ಟ್ ಗಳನ್ನು ಗೋ’ಡೆಯ ಮೇಲೆ ಅಂ’ಟಿಸುವುದು, ಹಾಗೆಯೇ ಕೈಗೆ ಸಿಕ್ಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು, ‌ಆಗ ಪ್ರತಿದಿನಕ್ಕೆ ಅವರು ಮೂವತ್ತು ರೂಪಾಯಿಯಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದರು.. ವ್ಯವಸಾಯ ಮಾಡುವ ಕುಟುಂಬದಲ್ಲಿ ಜನಿಸಿದ ನಾನಾ ಪಾಟೀಕರ್ ರವರು, ಬಡತನದಿಂದ ಆಚೆಗೆ ಬರಬೇಕು ಎಂದು ಥಿಯೇಟರ್ ನ ಕಲಾವಿದರಾಗಿ, ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಳಿಕ, ‌ತಮ್ಮ ಅಮೋಘ ಅಭಿನಯದಿಂದ ಶ’ತ್ರುಗಳನ್ನು ಕೂಡ ಮೆ’ಚ್ಚಿದರು, ಕೃಷಿಯಿಂದ ತಾನು ತನ್ನ ತಂದೆ ಅನುಭವಿಸಿದ ಕ’ಷ್ಟಗಳನ್ನು ಮರೆಯಲಿಲ್ಲ ನಾನು ಪಾಟೀಕರ್ ಅವರು..

[widget id=”custom_html-2″]

ಇನ್ನು ಕೃಷಿಯಲ್ಲಿನ ರೈತರ ಅಭಿವೃದ್ಧಿಗಾಗಿ ಪ’ಣತೊಟ್ಟ ಈ‌ ಅದ್ಬುತ ನಟ ನಾನ್ ಫೌಂ’ಡೇಶನ್ ಸ್ಥಾಪಿಸಿ, ಆ’ತ್ಮಹ’ತ್ಯೆ ಮಾಡಿಕೊಂಡ ಸುಮಾರು ೪೦೦ ಕುಟುಂಬದವರಿಗೆ, ೧೫ ಸಾವಿರದಂತೆ ಹಂಚಿದರು, ‌ಅಲದೇ ನಾನಾ ಪಾಟೀಕರ್ ಅವರು ನಾಲ್ಕು ಐದು ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದರು, ಕೃಷಿಯಲ್ಲಿ ರೈತರ ಕ’ಷ್ಟಕ್ಕೆ ಉತ್ತಮ ಸೌಕರ್ಯ ಒದಗಿಸಲು, ‌ಸುಮಾರು ೨೨‌ಕೋಟಿ‌ ಹಣವನ್ನು ಸಂ’ಗ್ರಹ ಮಾಡಿದ ನಾನಾ ಪಾಟೀಕರ್ ಅವರು, ‌ತಾನು‌ ಸಂಪಾದನೆ ಮಾಡಿದ ೯೦% ಹಣವನ್ನು ಬಡವರಿಗಾಗಿ ಕಟ್ಟಿದ ಫೌಂಡೇಶನ್ ಗೆ ಹಾಕಿ, ಅಲ್ಲದೇ ಅವರ ಕ’ಷ್ಟಗಳಿಗೆ ಸ್ಪಂದಿಸಿ‌, ಇನ್ನು ಅವರ ಕ’ಷ್ಟಗಳನ್ನು ತನ್ನ ಹೆಗಲ ಆ ಮೇಲೆ ಹೊತ್ತು ಅವರಿಗೆ ಸಹಾಯ ಮಾಡುತ್ತಿರುವ ನಾನಾ ಪಾಟೀಕರ್ ಅವರು ತನ್ನ ಹಳೆಯ ಚಿಕ್ಕ ಮನೆಯಲ್ಲಿ ವಾಸ ಮಾಡುತ್ತಿದ್ದರು..

ಇನ್ನು ಸಿನಿಮಾ ಶೂಟಿಂಗ್ ಇಲ್ಲ ಎಂದ ಮೇಲೆ ತನ್ನ ಭುಜದ ಮೇಲೆ ಟವಲ್ ಹಾಕಿಕೊಂಡು, ಹಲವಾರು ಹಳ್ಳಿಗಳನ್ನು ಸುತ್ತಾಡುತ್ತಿದ್ದ ಇವರು, ದಿನ ಪೂರ್ತಿ ಹಳ್ಳಿಯಲ್ಲೇ ಇದು ಅವರ ಕ’ಷ್ಟಗಳನ್ನು ಗುರುತಿಸಿ, ಅವುಗಳನ್ನು ಪ’ರಿಹರಿಸುವವರೆಗೂ ನಾನಾ ಪಾಟೀಕರ್ ಅವರು ಸುಮ್ಮನೆ ಇರುತ್ತಿರಲಿಲ್ಲ, ವ್ಯವಸಾಯ ಮಾಡಲು ರೈತರಿಗೆ ನೀರಿನ ವ್ಯವಸ್ಥೆ ಮಾಡುವುದು, ನಾನಾ ಪಾಟೀಕರ್ ಅವರ ಮುಖ್ಯ ಉ”ದ್ದೇಶವಾಗಿತ್ತು, ಇನ್ನು ನಾನಾ ಅಂದರೆ ನಮ್ಮ ಅಣ್ಣ ಎನ್ನುವ ಭಾವನೆ,‌‌ ಸಾವಿರಾರು ಜನರ ಮನಸ್ಸಿನಲ್ಲಿತ್ತು..‌ ಇದನ್ನೆಲ್ಲ ಗೋ’ಲ್ಮಾಲ್ ಮಾಡುವುದಕ್ಕೆ ಎಂದು ತಿಳಿದು ಕೆಲಸಕ್ಕೆ ಬಾರದ ಕೆಲವರ ಮಾತನಾಡುತ್ತಿದ್ದರು ಅಲ್ಲದೇ ಅಂತಹವರಿಗೆ ಉತ್ತರ ಕೊಡುವುದಕ್ಕೂ ಹೋಗದ ನಾನಾ ಪಾಟೀಕರ್ ಅವರು..

ತಾನಾಯಿತು ನನ್ನನ್ನು ನಂಬಿರುವ ಜನರಾಯಿತು ಎಂದು ತಿಳಿದ‌ ನಾನಾ‌ ಪಾಟೀಕರ್ ಅವರು, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜೀವನ ಮಾಡುತ್ತಿದ್ದಾರೆ, ಇನ್ನು ತನಗಿರುವ ನೂರಾರು ಕೋಟೆಯಲ್ಲಿ ಮುಂಬೈನಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿ‌‌ ಕಾಲ್ ಮೇಲೆ ಕಾಲು ಹಾಕಿಕೊಂಡು ಬದುಕಬಹುದಿತ್ತು, ಅದರೆ ನಾನಾ ಪಾಟೀಕರ್ ಅವರು ಆ ರೀತಿ ಮಾಡದೆ, ರೈತರು ಎಂದರೆ ನನ್ನ ಕುಟುಂಬದವರು ಎಂದು ತಿಳಿದು ಅವರಿಗಾಗಿ ದುಡಿಯುತ್ತಿದ್ದರು.. ಸ್ನೇಹಿತರೆ ನಾನಾ ಪಾಟೀಕರ್ ಅವರು ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..