Advertisements

ನನ್ನರಸಿ ಧಾರಾವಾಹಿ ಅಗಸ್ತ್ಯ ನಿಜಕ್ಕೂ ಯಾರು.! ನಟಿ ಹರಿಪ್ರಿಯಾ ಇವರಿಗೆ ಏನಾಗಬೇಕು.?

ನಮಸ್ತೆ ಸ್ನೇಹಿತರೆ, ಈಗಿನ ಕನ್ನಡದ ಕಿರುತೆರೆ ಧಾರಾವಾಹಿಗಳಂತ್ತು ತುಂಬಾನೇ ಫೇಮಸ್ ಅಲ್ಲದೆ ಕನ್ನಡದ ಹಲವಾರು ಸಿನಿಮಾಗಳನ್ನು ಹಿಂದೇಟು ಹಾಕುವಂತೆ ಅಷ್ಟು ಚನ್ನಾಗಿ ಪ್ರಸಾರವಾಗುತ್ತಿವೆ.. ಅಲ್ಲದೆ ಧಾರಾವಾಹಿಯಲ್ಲಿ ನಟಿಸುವ ಹೀರೋಗಳು ಕೂಡ ಸಿನಿಮಾ ಹೀರೋಗಿಂತ ಹೆಚ್ಚು ಫೇಮಸ್ ಹಾಗು ಜನರನ್ನು ಆಕರ್ಷಿಸುವಂತೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ, ಇನ್ನು ಇಂತಹ ಧಾರಾವಾಹಿಯಲ್ಲಿ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಅಗಸ್ತ್ಯ ಕೂಡ.. ಇವರು ಜನರ ಗಮನವನ್ನು ತಮ್ಮ ಬಿಳಿ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ, ನಟನೆ ಮಾತ್ರವಲ್ಲದೇ ಹ್ಯಾಂಡ್ಸಮ್ ಹುಡುಗನ ಫಿಟ್ನೆಸ್ ನೋಡಿ ಹೆಣ್ ಹೈಕಳು ಸಿಕ್ಕಾಪಟ್ಟೆ ಫ್ಯಾನ್ಸ್ ಆಗಿರದೆ ಅನ್ನೋ ಸುದ್ದಿಯೂ ಕೂಡ ಇದೆ..

Advertisements
Advertisements

ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿ ಈಗ ನಂಬರ್ ಒನ್ ಸ್ಥಾನವನ್ನು ಪಡೆದಿದೆ ಅಲ್ಲದೆ ಈ ಧಾರಾವಾಹಿಯಲ್ಲಿ ಅಗಸ್ತ್ಯ ಹಾಗು ಇಂಚರಾ ಇವರಿಬ್ಬರ ಜೋಡಿ ತುಂಬಾನೇ ಫೇಮಸ್ ಹಾಗಿದೆ, ಇನ್ನು ಅದರಲ್ಲಿ ಇಂಚರಾ ರವರ ಪೂರ್ತಿ ಹೆಸರು ಕೌಸ್ತುಭ ಇವರು ಇನ್ನು ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು, ಅದರೆ ನಟಿ ಮೋಕ್ಷಿತ ರವರು ಒಂದು ಕಾಲೇಜಿನಲ್ಲಿ ಇವರನ್ನು ನೋಡಿ ಧಾರಾವಾಹಿಯಲ್ಲಿ ಅಭಿನಯಿಸಲು ಸಜೆಸ್ಟ್ ಮಾಡಿದರು, ನಂತರ ಇವರನ್ನು ಕನ್ನಡ ನನ್ನರಸಿ ರಾಧೆ ಧಾರಾವಾಹಿ ಯಲ್ಲಿ ಇಂಚರಾ ಪಾತ್ರದಲ್ಲಿ ಅಭಿನಯಿಸುವ ಮೂಲಕ ಈಗ ಮನೆಮಾತಾದರು..

ಇನ್ನು ಈ ಧಾರಾವಾಹಿಯಲ್ಲಿ ನಟ ಅಗಸ್ತ್ಯ ಯಾರು.? ಇನ್ನು ನನ್ನರಸಿ ರಾಧೆ ಧಾರಾವಾಹಿ ಅಗಸ್ತ್ಯ ರವರ ಪೂರ್ತಿ ಹೆಸರು ಅಭಿನವ್ ವಿಶ್ವನಾಥನ್ ಎಂದು, ಇವರು ಮೂಲತಃ ಬೆಂಗಳೂರಿನವರೆ, ಇವರು ಬೆಂಗಳೂರಿನ ದಯಾನಂದ ಸರಸ್ವತಿ ಕಾಲೇಜಿನಲ್ಲಿ ತಮ್ಮ ಇಂಜನಿಯರಿಂಗ್ ಪದವಿಯನ್ನು ಮುಗಿಸಿ ಕೊಡು ಈಗ ಧಾರಾವಾಹಿ ತುಂಬಾನೇ ಫೇಮಸ್ ಹಾಗಿದ್ದರೆ, ಅಲ್ಲದೆ ಸ್ಯಾಂಡಲ್ವುಡ್ ನಟಿ ಹರಿಪ್ರಿಯಾರವರ ಜೊತೆ ತೆಗೆದುಕೊಂಡು ಪೋಟೋಗಳು ಈಗ ಸೋಶಿಯಲ್ ಮೀಡಿಯಾ ತುಂಬಾನೇ ಸದ್ದು ಮಾಡಿದ್ದೆ.. ಅಲ್ಲದೆ ನಟಿ ಹರಿಪ್ರಿಯಾ ರವರ ಈ ವರ್ಷದ ಹೊಸ ವರ್ಷ ಅವರೊಟ್ಟಿಗೆ ಆಚರಿಸಿದ್ದಾರೆ, ಹೌದು ನಟಿ ಹರಿ ಪ್ರಿಯಾ ಹಾಗೂ ಅಭಿನವ್ ವಿಶ್ವನಾಥನ್ ಇವರಿಬ್ಬರ ಆತ್ನಿಯ ಸ್ನೇಹಿತರು.. ಅಲ್ಲದೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇಬ್ಬರೂ ಒಟ್ಟಿಗೆ ಹೊಸ ವರ್ಷವನ್ನು ಆಚರಿಸಿದ್ದಾರೆ, ಅಷ್ಟೇ ಅಲ್ಲದೆ ಅಭಿಮಾನಿಗಳು ಕೂಡ ನಟಿ ಹರಿ ಪ್ರಿಯಾ ರವರಿಗೆ ಅಭಿನವ್ ವಿಶ್ವನಾಥನ್ ಏನಾಗಬೇಕು.. ಎಂದು ಕಾಮೆಂಟ್ ಮಾಡುವ ಮೂಲಕ ಸಾಲು ಸಾಲಾಗಿ ಪ್ರಶ್ನೆಗಳನ್ನ ಕೇಳಿದ್ದಾರೆ,

ಸದ್ಯ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ನಟಿ ಹರಿಪ್ರಿಯಾ ಇನ್ನು ಉತ್ತರ ಕೊಟ್ಟಿಲ್ಲ, ಅಲ್ಲದೆ ತಿಂಗಳು ಅಂದರೆ ಡಿಸೆಂಬರ್ ೨೦೨೦ರಲ್ಲಿ‌ ಹರಿಪ್ರಿಯಾ ಹುಟ್ಟುಹಬ್ಬವನ್ನು ಮದ್ಯ ರಾತ್ರಿ ಅಭಿನವ್ ವಿಶ್ವನಾಥನ್ ಆಚರಿಸಿದ್ದೂ ಉಂಟು, ಅಲ್ಲದೆ ಹುಟ್ಟು ಹಬ್ಬದ ದಿನ ಹಾಡಿ ಕುಣಿದು ಕುಪ್ಪಳಿಸುತ್ತಾ ಮತ್ತು ಅದನ್ನು ವೀಡಿಯೋ ಮಾಡಿ ಶೇರ್ ಮಾಡುವ ಮೂಲಕ ತಮ್ಮ ಹಬ್ಬವನ್ನು ಆಚರಿಸಿಕೊಂಡಿದ್ದಾರೆ, ಸದ್ಯ ಸೋಶಿಯಲ್ ಮೀಡಿಯಾದಂಲ್ಲಿ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವ ಮುತ್ತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಇವರಿಬ್ಬರಲ್ಲಿ ಒಬ್ಬರು ಪ್ರತಿಕ್ರಿಯೆ ನೀಡಿದ ಬಳಿಕ ಸ್ಪಷ್ಟವಾಗುತ್ತದೆ ಎನ್ನಬಹುದು.. ಇನ್ನು ನನ್ನರಸಿರಾಧೆ ಧಾರಾವಾಹಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ‌