Advertisements

ನನ್ನಮ್ಮ ಸೂಪರ್ ಸ್ಟಾರ್ ಸಮನ್ವಿ ಕೊನೆಯ ಲೈವ್ ವಿಡಿಯೋ ಇಲ್ಲಿದೆ ನೋಡಿ.!

Cinema

ನಮಸ್ತೆ ಸ್ನೇಹಿತರೆ, ಈ 2022 ರಲ್ಲಿ ನಿಜಕ್ಕೂ ಕಲಾವಿದರ ಟೈಮ್‌ ಸರಿ ಇಲ್ಲ ಅಂತ ಎಲ್ಲರಿಗೂ ಗೊತ್ತಿದೆ.. ಯಾಕೆಂದ್ರೆ ಕಳೆದ ಒಂದು ವಾರದಿಂದ ಹಲವಾರು ಮಂದಿ ತಮ್ಮ ಪ್ರಾ’ಣವನ್ನ ಕ’ಳೆದುಕೊಂಡಿದ್ದಾರೆ.. ಆದ್ರೆ ಇದೀಗ ಕಳೆದ ವಾರವಷ್ಟೇ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಇಡೀ ಕರ್ನಾಟಕವನ್ನ ಮನರಂಜನೆ ಮಾಡಿದ್ದ ಖ್ಯಾತ ನಟಿಯ ಮಗುವಿಗೆ ರಸ್ತೆ ಅ’ಪಘಾ’ತ ಆಗಿದ್ದು ಸ್ಥಳದಲ್ಲೇ ಸಾ’ವನ್ನಪ್ಪಿದ್ದಾರೆ.. ಹೌದು ಕಾರ್ಯಕ್ರಮವನ್ನ ಮುಗಿಸಿಕೊಂಡು ಮನೆಗೆ‌ ತೆರಳುವಾಗ ರಸ್ತೆಯಲ್ಲಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅ’ವಘ’ಡದಲ್ಲಿ ಕನ್ನಡದ ಖಾಸಗಿ ವಾಹಿನಿಯ ಜನಪ್ರೀಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿದ್ದ ಆರು ವರ್ಷದ ಸಮನ್ವಿ ಸಾ’ವನ್ನಪ್ಪಿದ ಘ’ಟನೆ ಕುಮಾರಸ್ವಾಮಿ ಲೇಔಟ್​ ನಲ್ಲಿ ನಡೆದಿದೆ..

ತಾಯಿ ಜೊತೆ ದ್ವಿಚಕ್ರ ವಾಹಿನದಲ್ಲಿ ಬೆಂಗಳೂರಿನ ಕಾರ್ಯಕ್ರಮ ಮುಗಿಸಿಕೊಂಡು ಸ್ಕೂಟರ್ ಮೇಲೆ ಸಮನ್ವಿ ಹಾಗೂ ಅಮೃತಾ ಮನೆಗೆ‌ ತೆರಳುತ್ತಿದ್ದ ಆ ಸಮಯದಲ್ಲಿ ಸಮನ್ವಿ ಅ’ಪಘಾ’ತದ ಸ್ಥಳದಲ್ಲೇ ಸಾ’ವನ್ನಪ್ಪಿದ್ದಾಳೆ.. ನಗರದ ಕೋಣನಕುಂಟೆಯ ರಸ್ತೆಯಿಂದ ವಾಜರಹಳ್ಳಿಯ ಕಡೆಗೆ ಹೋಗುತ್ತಿದ್ದಾಗ ಈ ಅ’ವಘ’ಡ ಸಂಭವಿಸಿದ್ದು ಈ ಅ’ಪಘಾ’ತದಲ್ಲಿ ಸಮನ್ವಿ ತಾಯಿ ಅಮೃತ ನಾಯ್ಡು ಅವರಿಗೆ ಗಾಂ’ಭಿರವಾಗಿ ಗಾ’ಯಗೊಂಡಿದ್ದೆ ಎನ್ನುವ ಮಾಹಿತಿ ಲಭ್ಯವಾಗಿದೆ.. ಸಧ್ಯ ಸ್ಥಳಕ್ಕೆ ಭೇಟಿ ನೀಡಿದ ಪೋಲಿಸರು ಸಾ’ವನ್ನಪ್ಪಿದ ಬಾಲಕಿಯ ಮೃ’ತ ದೇ’ಹವನ್ನ ಮ’ರಣೋ’ತ್ತರ ಪ’ರೀಕ್ಷೆಗಾಗಿ ನೀಡಲಾಗಿದ್ದು.. ಈ‌ ವೇಳೆ ಟಿಪ್ಪರ್ ಲಾರಿ ಚಲಕನನ್ನ ಕುಮಾರಸ್ವಾಮಿ ಲೇಔಟ್​ ಪೊಲೀಸರು ವ’ಶಕ್ಕೆ ಪಡೆದಿದ್ದು ಕೆ.ಎಸ್.ಲೇಔಟ್ ಸಂಚಾರಿ ಪೋಲಿಸ್ ಠಾ’ಣೆಯಲ್ಲಿ ಪ್ರ’ಕರಣ ದಾ’ಖಲು ಮಾ’ಡಲಾಗಿದೆ.. ಆದಷ್ಟು ಆ ದೇವರು ಈ ನೋ’ವನ್ನ ಭರಿಸಲು ಶಕ್ತಿ ಇವರ ಕುಟುಂಬಕ್ಕೆ ನೋಡಲು ಎಂದು ಈ ಪುಟ್ಟ ಹುಡುಗಿಯ ಆ’ತ್ಮಕ್ಕೆ ಶಾಂ’ತಿ ಸಿಗಲಿ ಎಂದು ಹಾರೈಸೋಣ..