Advertisements

ಮಗನನ್ನು ಸೈಕಲ್ ಮೇಲೆ ಕರ್ಕೊಂಡು ಹೋಗ್ತಿದ್ದ ಬಡ ತಂದೆನ ನಿಲ್ಲಿಸಿದ ಪೊಲೀಸರು ಮಾಡಿದೇನು ನೋಡಿ! ಅಸಲಿ ನಿಜ ಗೊತ್ತಾಗಿ ಎಲ್ಲರು ಕೂಡ ಶಾಕ್?

Kannada Mahiti

ನಮಸ್ತೆ ಸ್ನೇಹಿತರೆ, ಒಬ್ಬ ತಂದೆ ತನ್ನ ಮಗನಿಗಾಗಿ ಜೀವನದಲ್ಲಿ ಎಷ್ಟು ಕಷ್ಟ ಪಡುತ್ತಾನೆ ಗೊತ್ತಾ? ಮಧ್ಯಪ್ರದೇಶದ ಒಂದು ಹಳ್ಳಿಯಿಂದ ಸುಮಾರು 105 ಕಿಲೊಮೀಟರ್ ನಷ್ಟು ದೂರ ಒಬ್ಬ ತಂದೆ ತನ್ನ ಸೈಕಲ್ ಮೇಲೆ ಮಗನನ್ನ ಕೂರಿಸಿಕೊಂಡು ಹೊರಟಿದ್ದ.. ಯಾಕೆಂದ್ರೆ ಕೋ’ರೋನ ಮ’ಹಾಮಾ’ರಿಯ ಸಮಯದಲ್ಲಿ ದೇಶವೇ ಲಾಕ್ ಡೌನ್ ಆಗುತ್ತು. ಆಗಾಗಿ ಅಲ್ಲಿ ಬಸ್ ಸಂಚಾರ ಇರಲಿಲ್ಲ..

[widget id=”custom_html-2″]

ಆದ್ರೆ ಮಗ ಪರೀಕ್ಷೆಗೆ ಹೋಗಲೇ ಬೇಕಾಗಿತ್ತು ಆಗಾಗಿ ಒಬ್ಬ ತಂದೆ ತನ್ನ ಮಗನನ್ನ ಸೈಕಲ್ ಮೇಲೆ ಕೂರಿಸಿಕೊಂಡು ನೂರ ಐದು ಕಿಲೋಮೀಟರ್ ನಷ್ಟು ದೂರದಲ್ಲಿ ಇದಂತಹ ಪರೀಕ್ಷಾ ಸ್ಥಳಕ್ಕೆ ಹೋಗಿದ್ದಾನೇ ಈ ರೀತಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಇವರನ್ನ ಪೋಲಿಸರು ಅಡ್ಡ ಆಗಿದ್ದಾರೆ ಆಗ ಆ ವ್ಯಕ್ತಿ ಸರ್ ದಯವಿಟ್ಟು ನಮ್ಮನ್ನ ಬಿಟ್ಟು ಬಿಡಿ, ಬಸ್ ಮತ್ತು ಆಟೋ ಸಿಗದ ಕಾರಣ ಸೈಕಲ್ ನಲ್ಲಿ ಮಗನನ್ನ ಪರೀಕ್ಷೆಗೆ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಅಂತ ಹೇಳಿ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಈ ದೃಶ್ಯವನ್ನ ನೋಡಿದ IPS ಅಧಿಕಾರಿ ನವನೀತ್ ಒಂದು ಕ್ಷಣ ಶಾಕ್ ಆಗಿ ಹೋದರು.. ಯಾಕೆಂದ್ರೆ ತಾನು ಕೂಡ ಚಿಕ್ಕ ವಯಸ್ಸಿನಲ್ಲಿ ಪಟ್ಟ ಕಷ್ಟಗಳನ್ನ ನವನೀತ್ ಜ್ಞಾಪಕ ಮಾಡಿಕೊಂಡರು.. ಅವರಂತೆ ಎಂಟ್ರೆನ್ಸ್ ಪರೀಕ್ಷೆ ಬರೆಯುವಾಗ IPS ಅಧಿಕಾರಿ ನವನೀತ್ ತಂದೆ ಕೂಡ ಇವರನ್ಯ ಸೈಕಲ್‌ ನಲ್ಲಿ ಕರೆದುಕೊಂಡು ಹೋಗಿದ್ರಂತೆ.. ಆಗ ಕೋರೋನ ಇರಲಿಲ್ಲ.. ಅದರೂ ಹಣವಿಲ್ಲದ ಕಾರಣ ಸೈಕಲ್ ನಲ್ಲಿ ಕರೆದುಕೊಂಡು ಹೋಗಿದ್ರಂತೆ.. ಈ ರೀತಿ ನವನೀತ್ ನನ್ನು ಎಂಟ್ರೆನ್ಸಗ ಪರೀಕ್ಷೆಗೆ ಕರೆಸಿಕೊಂಡು ಬಂದಿದ್ರಂತೆ.. ಅಲ್ಲಿ ಸಾಕಷ್ಟು ತಂದೆ ತಾಯಂದಿರೂ ತಮ್ಮ ಮಕ್ಕಳನ್ನ ಕಾರಿನಲ್ಲಿ ಬೈಕ್ ನಲ್ಲಿ ಕರೆದುಕೊಂಡು ಬಂದಿದ್ರು.. ಇದನ್ನ ನೋಡಿದ IPS ಅಧಿಕಾರಿ ನವನೀತ್ ಮನಸಿಗೆ ತುಂಬಾ ನೋವು ಮಾಡಿಕೊಂಡಿದ್ರಂತೆ ಆದ ಮಗನನ್ನು ಗಮನಿಸಿದ ತಂದೆ ಇವೆಲ್ಲವನ್ನೂ ತಲೆಕೆಡಿಸಿಕೊಳ್ಳಬೇಡ,

[widget id=”custom_html-2″]

[widget id=”custom_html-2″]

ನೀನು ನಿನ್ನ ಗುರು ಸಾಧನೆಯ ಕಡೆ ಗಮನ ಕೊಡು ಇದೆಲ್ಲಾ ಸೆಕೆಂಡರಿ ಕೆಲಸಗಳು ಎಂದು ನವನೀತ್ ಗೆ ಅವರ ತಂದೆ ಅರ್ಧ ಮಾಡಿಸಿದರಂತ ಅಂದಿನಿಂದ ನವನೀತ್ ತನ್ನ ಕಠಿಣ ಪರಿಶ್ರಮ ಪಟ್ಟು ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆದು ಸೀಟ್ ಪಡೆದು ಈ ದಿನ ಒಬ್ಬ IPS ಅಧಿಕಾರ ಆಗಿದ್ದಾರೆ.. ಈ ತಂದೆ ಮಗನನ್ನ ನೋಡಿ ನನ್ನ ಜೀವನದ ಅಳೆಯ ಸ್ಟೋರಿ ನನಗೆ ನೆನಪಿಗೆ ಬಂತ್ತು ಎಂದು ನವನೀತ್ ಹೇಳಿ ಆ ತಂದೆ ಮಗನಿಗೆ ಒಂದು ಸೆಲ್ಯೂಟ್ ಮಾಡಿ ಅಲ್ಲಿಂದ ಪರಿಷತ್ ಸ್ಥಳಕ್ಕೆ ನವನೀತ್ ಕಳುಹಿಸಿ ಕೊಟ್ಟಿದ್ದಾರೆ.. ಈ ರೀತಿ IPS ಅಧಿಕಾರಿಗೆ ಶಾಕ್ ಆಗುವಂತಹ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.. ನಿಮ್ಮ ತಂದೆ ಕೂಡ ನಿಮ್ಮನ್ನ ಓದಿಸಲು ಇದೇರೀತಿ ಕಷ್ಟ ಪಟ್ಡಿದರೆ I love my Father ಆಂತ ಕಾಮೆಂಟ್ ಮಾಡಿ..

[widget id=”custom_html-2″]