Advertisements

ದೇವಸ್ಥಾನದ ಕಲ್ಯಾಣಿಯ ಬಳಿ ಸ್ನಾನ ಮಾಡುತ್ತಿದ್ದ ಒಂಟಿ ಮಹಿಳೆಗೆ ಈ ಪೂಜಾರಿ ಮಾಡಿದ ಕೆಲಸವೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ ತೀರ್ಥ ಕ್ಷೇತ್ರಗಳಿಗೆ ಹೋದಾಗ ಕಲ್ಯಾಣಿ ಅಥವಾ ನದಿಗಳಲ್ಲಿ ಸ್ಥಾನ ಮಾಡಿಕೊಂಡು ದೇವರ ದೃಶ್ಯವನ್ನು ಪಡೆಯಲು ಹೋಗುತ್ತೇವೆ . ಇದೇರೀತಿ ಒಬ್ಬ ಮಹಿಳೆ ಶಕುಂತಲಾ ದೇವಿ ಎನ್ನುವ ಮಹಿಳೆ ದೇವಸ್ಥಾನ ಬಳಿ‌ ಇರುವ ಕಲ್ಯಾಣಿದ ಬಳಿ ಇರುವ ಆ ದೇವಸ್ಥಾನ ಪೂಜಾರಿ ಮಾಡಿದ ಕೆಲಸ ನೋಡಿ ದೇವಸ್ಥಾನ ಸಿಬ್ಬಂದಿಗಳೇ ಅಚ್ಚರಿ ಪಟ್ಟಿದ್ದಾರೆ.. ಅಸಲಿಗೆ ದೇವಸ್ಥಾನದ ಕಲ್ಯಾಣಿಯ ಬಳಿ ನಡೆದಿದ್ದು ಏನು ಅದರ‌ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ನಮ್ಮಗೆ 12‌ ಜ್ಯೋತಿರ್ಲಿಂಗಗಳ ಬಗ್ಗೆ ತಿಳಿದಿರುತ್ತದೆ ಅದರಲ್ಲಿ ಪ್ರಮುಖವಾಗಿ ಉಜ್ಜಯಿನಿ ಮಹಾಕಾಳೇಶ್ವರದ ಜೋತಿರ್ಲಿಂಗ ಬಹಳ ಶ್ರೇಷ್ಠ ಅಂತಾನೇ ಹೇಳಬಹುದು..

Advertisements
Advertisements

ಪೆಬ್ರವರಿ ಸಮಯದಲ್ಲಿ ಶಿವರಾತ್ರಿಯನ್ನು ಅದ್ದೂರಿಯಾಗಿ ಸಂದರ್ಭ ಮಾಡುತ್ತಾರೆ ಈ ಒಂದು ಸಮಯದಲ್ಲಿ ಪ್ರತಿಯೊಂದು ಶಿವನ ದೇವಾಸ್ಥಾಗಳಲ್ಲಿ ಜನ ಸಮೂಹದಿಂದ ತುಂಬಿರುತ್ತದೆ ಅದಕ್ಕಾಗಿ ಮಹಾಕಾಳೇಶ್ವರ ದರ್ಶನ ಪಡೆಯಲು ಆಂದ್ರಪ್ರದೇಶದಿಂದ‌ ಶಕುಂತಲಾ ದೇವಿ ಮತ್ತು ಅವರ ಕುಟುಂಬದವರು ಉಜ್ಜಯಿನಿಗೆ ಬಂದಿದ್ದರು.. ಮತ್ತು ಉಜ್ಜಯಿನಿಯಲ್ಲಿ ರೂಮ್ ಕೂಡ ಮಾಡಿದ್ದರು.. ಶಕುಂತಲಾ ದೇವಿಯ ಗಂಡ ಮಕ್ಕಳು ಮೊಮ್ಮಗಳು ಎಲ್ಲರು ಸಹ ರೂಮ್ ನಲ್ಲಿಯೇ ಸ್ಥಾನ ಮಾಡಿ ಅನಂತರ ದೇವಸ್ಥಾನಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದರು ಆದರೆ ಶಕುಂತಲಾ ಮಾತ್ರ ಆಗಿನ ಕಾಲದ ಹಿರಿಯ ಮಹಿಳೆ ಆಗಿದ್ದರಿಂದ ದೇವಸ್ಥಾನದ ಕಲ್ಯಾಣಿಯಲ್ಲಿ ಸ್ಥಾನ ಮಾಡಿ ನಂತರ ದೇವರ ದರ್ಶನ ಮಾಡುವುದಾಗಿ ನಿರ್ಧಾರ ಮಾಡಿದರು

ಅದಕ್ಕಾಗಿ ಬೆಳೆಗಿನ್ನ ಜಾವಾ ಸೂರ್ಯ ಉದಯವಾಗುವ ಹೊತ್ತಿಗೆ ದೇವಸ್ಥಾನ ಕಲ್ಯಾಣಿಯ ಬಳಿ ಸ್ಥಾನಕ್ಕೆ ಹೋದರು ಇದೇ ಸಂದರ್ಭದಲ್ಲಿ ದೇವಸ್ಥಾನ ಪೂಜಾರಿ‌ ದೇವರನ್ನು ಶುಭ್ರ ಮಾಡಲು ಕಲ್ಯಾಣಿಯಿಂದ ನೀರನ್ನು ತೆಗೆದುಕೊಳ್ಳಲು ಬಂದಿದ್ದ.. ಆದರೆ ಅದೇ ಸಮಯದಲ್ಲಿ ಕಲ್ಯಾಣಿಯಲ್ಲಿ ಸ್ಥಾನ ಮಾಡುತ್ತಿದ್ದ ಶಕುಂತಲಾ ದೇವಿ ಕಲ್ಯಾಣಿಯ ಬಳಿ ಪಾಚಿ ಇದ್ದ ಕಾರಣ ಕಾಲು ಜಾರಿ ಕಲ್ಯಾಣಿಗೆ ಬಿದ್ದಳು‌ ಆಗ ದೇವರ ಶುಭ್ರಕ್ಕಾಗಿ ಕಲ್ಯಾಣಿಯ ಬಳಿ ನೀರಿಗೆ ಬಂದಿದ್ದ ಪೂಜಾರಿ‌ ತಕ್ಷಣವೇ ನೀರಿನ ಹಾರಿ ನೀರಿನಲ್ಲಿ ಮು’ಳಿಗುತ್ತಿದ್ದ ಶಕುಂತಲಾ ದೇವಿಯನ್ನು ಕಾಪಾಡಿದ ಮತ್ತು ಅವರ ಮನೆ ಮಂದಿಗೆ ವಿಷಯವನ್ನು ತಿಳಿಸಿದನು..

ಆಗ ತಕ್ಷಣವೇ ಕಲ್ಯಾಣಿಯ ಬಳಿಗೆ ಓಡಿ ಬಂದ ಕುಟುಂಬದವರು ಪೂಜಾರಿಯ ಕಾಲಿಗೆ ಬಿದ್ದು ಧನ್ಯವಾದವನ್ನ ತಿಳಿಸಿದರು..‌ ವಯಸ್ಸಾದ ಮೇಲೆ ಯಾರಾದರೂ ಒಬ್ಬರನ್ನು ಜೊತೆಯಲ್ಲಿ ಕರೆದುಕೊಂಡು ಓಡಾಡಬೇಕು ಅದನ್ನು ಬಿಟ್ಟು ಮಡಿ ಮೈಲಿಗೆ ಸಂಪ್ರದಾಯ ಅಂತ ಹೋದರೆ ಈಗೆ‌ ನೀರು ಪಾಲು ಆಗಬೇಕಾಗುತ್ತದೆ.. ದೇವರನ್ನು ಮನಸ್ಸಿನಲ್ಲಿ ಪೂಜೆ ಮಾಡಿದ್ದರೆ ನೀವು ಹೇಗಿದ್ದರೂ ಹೋಲಿಯುತ್ತಾನೆ ಪದ್ದತಿ ಆಚಾರ ಸಂಪ್ರದಾಯ ಏನಿದ್ದರೂ ವಯಸ್ಕರಿಗೆ ಮಾತ್ರವೇ ಸರಿ ಹೋಗುತ್ತದೆ ಅದರೆ ವಯಸ್ಸಾದ ವೃದ್ಧರಿಗೆ ಇದು ಅನ್ವಯಿಸುವುದಿಲ್ಲ.. ಸ್ನೇಹಿತರೆ ಈ ಪೂಜಾರಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..