Advertisements

ಸುಮಾರು 125 ಕೆಜಿ ದೇಹದ ತೂಕವನ್ನ 83 ಕೆಜಿಗೆ ಕಡಿಮೆ ಮಾಡ್ಕೊಂಡು ರಾಮಾಚಾರಿ ಸೀರಿಯಲ್ ಗೆ ಈ ನಟ ಬಂದಿದ್ದು ಹೇಗೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ರಾಮಾಚಾರಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ‌ ಮತ್ತೊಬ್ಬ ಹೊಸದಾದ ಹೀರೋ ಸಿಕ್ಕಿದಾರೆ.. ವಿಭಿನ್ನವಾದ ಕಥೆಯೊಂದಿಗೆ ದೊಡ್ಡ ತಾರ ಬಳಗದ‌ ಜೊತೆಗೆ ರಾಮಾಚಾರಿ ಬಂದಿದ್ದಾನೇ ಈ ಸೀರಿಯಲ್ ಇಷ್ಟು ಅದ್ದೂರಿಯಾಗಿ ಹಾಗು ಕಾಲರ್ ಪುಲ್ ಆಗಿ ಮೂಡಿ ಬರಲು ತೆರೆಯ ಹಿಂದೆ ದೊಡ್ಡ ಪರಿಶ್ರಮ ಇದೇ.. ಸಧ್ಯಕ್ಕೆ ಕಥಾನಾಯಕ ರೀತ್ವೀಕ್ ಅವರು ರಾಮಾಚಾರಿ ಪಾತ್ರಕ್ಕಾಗಿ ಹಾಗೆಲ್ಲ ತಯಾರಿ ಮಾಡ್ಕೊಂಡ್ರು.. ಅವರು ರೀಯಲ್ ಲೈಪ್ ನಲ್ಲಿ ಹೋಗಿದ್ದಾರೆ ಎಂದು ನೋಡೋಣ ಬನ್ನಿ‌.. ಹೌದು 125 ಕೇಜಿಯಿಂದ‌ 83 ಕೆಜಿಗೆ ತಮ್ಮ ದೇಹದ ತೂಕವನ್ನ ಆರು ತಿಂಗಳಲ್ಲಿ ಕಡಿಮೆ ಮಾಡ್ಕೊಬೇಕು ಸಾಮಾನ್ಯ ವಿಚಾರ ಅಲ್ಲ.. ಅದ್ರೆ ಮಾಡ್ಲೇಬೇಕು ಅನ್ನೋ ಅಚಲವಾದ ವಿಶ್ವಾಸ ಇದ್ರೆ ಏನ್ ಬೇಕಾದರೂ ಮಾಡಬಹುದು ಅನ್ನೋದಕ್ಕೆ ನಟ ರಿತ್ವಿಕ್ ಅವರೆ ಸಾಕ್ಷಿ.. ಹೌದು ನಾನು ಅಡಿಶನ್ ಕೊಟ್ಟಿದ್ದು ಬೇರೆ ಸಿರಿಯನ್ ಗೆ..

Advertisements
Advertisements

ಆದ್ರೆ ಅಲ್ಲಿ ರಾಮ್ ಜೀ ಸರ್ ಅವರು ನನ್ನ ನಟನೆಯನ್ನ ನೋಡಿ ನೀನು ಈ ಸೀರಿಯಲ್ ಗೆ ಬೇಡ, ಮತ್ತೊಂದು ತುಂಬಾ ಮಹತ್ವ ರೋಲ್ ಇರೋ ದೊಡ್ಡ ಮಟ್ಟದ ಸೀರಿಯಲ್ ಇದೇ ಅದಕ್ಕೆ ನೀನೇ ನಾಯಕ ಅಂತ ಹೇಳಿದ್ರು.. ಆಗ ನನಗೆ ತುಂಬಾನೇ ಸಂತೋಷ ಆಯಿತು ಆದ್ರೆ ಆ ಸಮಯದಲ್ಲಿ 125 ತೂಕ ಇದ್ದೇ.. ಆ ಪಾತ್ರಕ್ಕಾಗಿ ಸಾಕಷ್ಟು ತೂಕ ಕಡಿಮೆ ಮಾಡಬೇಕಾಗಿತ್ತು.. ಇದಕ್ಕಾಗಿಯೇ ರಾಮ್ ಜೀ ಸರ್ ನನಗೆ ತುಂಬಾನೇ ಸರ್ಪೋಟ್ ಮಾಡಿ ಮೋಟಿವೇಟ್ ಮಾಡಿದ್ರು.. ಆರು ತಿಂಗಳಲ್ಲಿ ತೂಕ ಕಡಿಮೆ ಮಾಡೋ ಗುರಿ ನನ್ ಮುಂದೆ ಇದ್ದಿದ್ದರಿಂದ.. ಒಂದು ರೀತಿ ತುಂಬಾನೇ ಚಾಲೆಂಜಿಂಗ್ ಆಗಿತ್ತು.. ದಿನ ಎರಡು ಬಾರಿ ವರ್ಕ್ ಔಟ್‌ ಮಾಡ್ತೀದ್ದೇ, ಮಾರ್ಷಲ್ ಆರ್ಟ್ಸ್ ಮಾಡ್ತೀದ್ದೆ, ಡ್ಯಾನ್ಸ್ ಗೆ ಎಷ್ಟು ಸಾಧ್ಯವೋ ಅಷ್ಟು ನನ್ನನ್ನ ನಾನು ಫಿಸಿಕಲ್ ಆಕ್ಟಿವಿಟಿಯಲ್ಲಿ ತೊಡಗಿಸಿಕೊಂಡಿದ್ದೆ.. ಈವಾಗಿರೋ ರಾಮಾಚಾರಿ ನೋಡಿದ್ರೇ ನಿಜಕ್ಕೂ ಇವರು 125.ಕೆಜಿ ತೂಕ ಇದ್ರ ಅಂತ ಅನಿಸುತ್ತದೆ..

ಆದ್ರೆ ತೂಕ ಕಡಿಮೆ ಮಾಡೋಕ್ಕೆ ತುಂಬಾನೇ ಕಷ್ಟ ಆಯಿತು ಇಷ್ಟವಾದ ತಿಂಡಿಗಳನ್ನ ಬಿಡಬೇಕಾಯಿತು.. ಅನ್ನ ಗೋಧಿ ರಾಗಿ ಇದ್ದೇಲ್ಲಾವನ್ನ ಕಡಿಮೆ ಮಾಡಬೇಕಾಯಿತು.. ತುಂಬಾನೇ ಡಯೋಟ್ ಮಾಡ್ದೇ ದಿನಕ್ಕೆ ಎರಡು ಬಾರಿ ವರ್ಕ್ ಔಟ್ ಮಾಡ್ತೀದ್ದೆ, ಯೋಗ ಮಾಡ್ತೀದ್ದೆ, ಮತ್ತೆ ಇದನ್ನೆಲ್ಲಾ ಮಾಡೋವಾಗ ಬಾಡಿ ಪೂರ್ತಿಯಾಗಿ ಪೇನ್‌ ಬರ್ತಿತ್ತು.. ಆಗಾಗಿ ವಾರಕ್ಕೆ ಒಮ್ಮೆ ಮಸಾಜ್ ಮಾಡಿಸುತ್ತಿದ್ದೆ.. ಆದ್ರೆ ಈಗ ಕಷ್ಟವೆಲ್ಲಾ ಮಾಯವಾಗಿದೆ.. ತೆರೆಯ ಮೇಲೆ ನನ್ನನ್ನ ನಾನು ನೋಡ್ ಕೊಂಡಾಗ ಏನೋ ಒಂದು ರೀತಿಯಲ್ಲಿ ಸಮಾಧಾನ ಸಾರ್ಥಕತೆ ಅನಿಸ್ತು ಅಂತ ಹೇಳಿದ್ದಾರೆ ನಟ ರಿತ್ವಿಕ್.. ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ರಿತ್ವಿಕ್ ಅವರು ತಮ್ಮ ಜೀವನದ ಗುರಿಯನ್ನ ಸಾಧಿಸಿದ್ದಾರೆ.. ಅವರ ಈ ಶ್ರಮಕ್ಕೆ ಒಂದು ಒಳ್ಳೆಯ ಪ್ರತಿಫಲ ಸಿಗಲಿ ಎಂದು ನಾವು ಕೂಡ ಹಾರೈಸೋಣ…