Advertisements

ಬಿಗ್ ನ್ಯೂಸ್! ಸರ್ಕಾರವು ಮೂರು ದಿನಗಳ ಕಾಲ ಈ ಸ್ಥಳಕ್ಕೆ ಪ್ರವಾಸವನ್ನು ನಿಷೇಧ ಮಾಡಿದೆ! ಅಷ್ಟಕ್ಕೂ ಸರ್ಕಾರ ನಿಷೇಧ ಮಾಡಿದ ಆ ಸ್ಥಳ ಯಾವುದು..

News

ನಮಸ್ತೆ ಸ್ನೇಹಿತರೆ, ಇದೀಗ ಸರ್ಕಾರ ರಾಜ್ಯದ ಹಲವು ಕಡೆ ಮೂರು ದಿನಗಳ ಕಾಲ ಪ್ರವಾಸವನ್ನು ನಿಷೇಧ ಮಾಡಿದೆ, ನಂದಿಬೆಟ್ಟ ಅಥವಾ ನಂದಿದುರ್ಗ ಎಂದು ಸಾಂಪ್ರದಾಯಿಕವಾಗಿ ಹೆಸರಾಗಿದ್ದು, ಈ ನಂದಿಬೆಟ್ಟದಲ್ಲಿ ೧೭೯೧ರ ಅಕ್ಟೋಬರ್ ೧೯ರಂದು ಮೈಸೂರಿನ ಟಿಪ್ಪು ಸುಲ್ತಾನ್ ಹಾಗೂ ಕಾರ್ನ್ ವಾಲಿಸ್ ಅವರ ನಡುವೆ ನಡೆದ ಮೊದಲ ಯುದ್ಧದಿಂದ ಈ ಸ್ಥಾಳ ಹೆಚ್ಚು ಪ್ರಖ್ಯಾತಿ ಪಡೆಯಿತು, ನಂತರ ಜನರು ಸಹಾ ನಂದಿಬೆಟ್ಟದ ಸುತ್ತಮುತ್ತ ಇರುವ ಸುಂದರ ವಾತಾವರಣವನ್ನು ನೋಡಲು ಅತಿ ಹೆಚ್ಚು ಸಂಖ್ಯೆಯಲ್ಲಿ ಅಲ್ಲಿಗೆ ಹೋಗುತ್ತಾರೆ..

Advertisements
Advertisements

ಅಲ್ಲದೆ ಈ ನಂದಿಬೆಟ್ಟ, ಪ್ರಸಿದ್ಧಿ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು ಜನರು ಕೂಡ ಹೆಚ್ಚಾಗಿ ಈ ಸ್ಥಳಕ್ಕೆ ಬೆಟ್ಟಿ ನೀಡುತ್ತಾರೆ, ಆದರೆ ಸರ್ಕಾರ ನಂದಿಬೆಟ್ಟದ ಪ್ರವಾಸವನ್ನು ಈ ಮೂರು ದಿನ ನಿಷೇಧ ಮಾಡಿದೆ.. ಹೌದು ಸರ್ಕಾರ ರಾಜ್ಯದಲ್ಲಿ ಕೋರೋನ ಮಹಾಮಾರಿ ಎರಡನೇ ಹಂತಕ್ಕೆ ತಲುಪಿರುವುದರಿಂದ ನಂದಿಬೆಟ್ಟಕ್ಕೆ ಡಿಸೆಂಬರ್ 30 ರಿಂದ ಜನವರಿ 02 ರವರೆಗೆ ಹಲವು ಕಡೆ ಪ್ರವಾಸವನ್ನು ನಿಷೇಧ ಮಾಡಿದೆ.. ಅದರಲ್ಲಿ ಚಿಕ್ಕಬಳ್ಳಾಪುರ ಸಮೀಪ ಇರುವ ಪ್ರಮುಖ ಪ್ರವಾಸಿ ತಾಣವಾದ ನಂದಿ ಬೆಟ್ಟಕ್ಕೆ ಮೂರು ದಿನಗಳ ಕಾಲ ಪ್ರವಾಸಿಗರಿಗೆ ಅಲ್ಲಿಗೆ ಹೋಗಲು ನಿಷೇಧ ಮಾಡಿದೆ.. 2021 ಹೊಸ ವರ್ಷ ಇರುವುದರಿಂದ ಅಲ್ಲಿನ ಸುತ್ತಮುತ್ತಲಿ ಯಾವುದೇ ಹೋಟೆಲ್ ಗಳಲ್ಲಿ

ರೆಸ್ಟೋರೆಂಟ್ ಗಳಲ್ಲಿ ನೈಟ್ ಪಾರ್ಟಿ ಯಾರು ಮಾಡಬಾರದು ಎಂದು ಅಲ್ಲಿಗೆ ಪ್ರವಾಸವನ್ನು ನಿಷೇಧಿಸಲಾಗಿದೆ, ಇನ್ನು ನಂದಿ ಬೆಟ್ಟಕ್ಕೆ ಡಿಸೆಂಬರ್ 30 ಬೆಳಗಿನ ಜಾವ 6:00 ಗಂಟೆಯಿಂದ ಜನವರಿ 2021-2 ಬೆಳಗಿನ ಜಾವ 5:00 ಗಂಟೆಯವರೆಗೆ ನಂದಿಬೆಟ್ಟಕ್ಕೆ ಪ್ರವಾಸವನ್ನು ನಿಷೇಧ ಮಾಡಲಾಗಿದೆ ಎಂದು ತಿಳಿದು ಬಂದಿದೆ, ಅಲ್ಲದೆ ಸರ್ಕಾರದ ಮಾಡಿದ ಈ ನಿಯಮವನ್ನು ಉಲ್ಲಂಘಿಸಿ ಯಾರಾದರೂ ಈ ಮೂರನೇ ದಿನಗಳಲ್ಲಿ ಅಲ್ಲಿಗೆ ಹೋದಲ್ಲಿ ದಂಡ ಅಲ್ಲದೇ ಶಿ’ಕ್ಷೆ ವಿಧಿಸಲಾಗುತ್ತದೆ ಎಂದು ಅಲ್ಲಿನ ಸ್ಥಳೀಯ ಪೋಲಿಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.. ಸ್ನೇಹಿತರೆ ಸರ್ಕಾರ ಕೈಗೊಂಡ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..