Advertisements

ಬಿಗ್ ಬಾಸ್ ನಿಂದ ಹೊರಗೆ ಬಂದ ನಿಧಿ ಸುಬ್ಬಯ್ಯ ಅವರಿಗೆ ಸಿಕ್ಕ ದುಬಾರಿ ಮೊತ್ತದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ..

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಭಾಷೆಯಲ್ಲಿ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು ಈ‌ ಬಿಗ್ ಬಾಸ್ ಕನ್ನಡದ ಜನಪ್ರಿಯ ಶೋ ಅಂತಾನೇ ಹೇಳಬಹುದು.. ಇನ್ನೂ ಈ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸಿ ಎರಡು ಇನಿಂಗ್ಸ್ ನಲ್ಲಿ ಪಾಲ್ಗೊಂಡು ಒಟ್ಟು ಬಿಗ್ ಬಾಸ್ ನಲ್ಲಿ 80 ದಿನಗಳ ಪ್ರಯಾಣವನ್ನ ಮುಗಿಸಿ ಈಗ‌ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಇದೀಗ ನಿಧಿ ಸುಬ್ಬಯ್ಯ ಅವರು ಹೊರ ಬಂದಿದ್ದಾರೆ.. ಇನ್ನೂ ನಿಧಿ ಸುಬ್ಬಯ್ಯ ಅವರಿಗೆ ಬಿಗ್ ಬಾಸ್ ನಿಂದ ಸಿಕ್ಕ ಸಂಭಾವನೆ ಎಷ್ಟು ದೊರೆತಿದೆ ಎನ್ನುವ ಕುತೂಹಲ ಬಿಗ್ ಬಾಸ್ ವೀಕ್ಷಕರಿಗೆ ಇದೇ ಇರುತ್ತದೆ.. ಹೌದು ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕಿರಿಕ್ ಮಾಡಿಕೊಳ್ಳದೆ ಆಡಂಬರದ ಮಾಡಿಕೊಳ್ಳದೆ

Advertisements
Advertisements

ಸರಳ ರೀತಿಯಲ್ಲಿ ಆಟವಾಡಿದ ನಿಧಿ‌ ಸುಬ್ಬಯ್ಯ ಬಿಗ್ ಬಾಸ್ ನಲ್ಲಿ‌ 80 ದಿನಗಳನ್ನ ಪೂರೈಸುವಲ್ಲಿ ಯಶಸ್ಸನ್ನು ಕಂಡರು.. ಇನ್ನೂ ಅಷ್ಟು ದಿನ‌ ಬಿಗ್ ಬಾಸ್ ಪ್ರಯಾಣದಲ್ಲಿ ಯಾರು ಗಲಾಟೆಗಳಲ್ಲಿ ಭಾಗಿಯಾಗಿದ ನಿಧಿ ರಘು ಜೊತೆ ಒಮ್ಮೆ ಹಾಗು ಅರವಿಂದ್ ಜೊತೆಗೆ ಒಮ್ಮೆಲೆ ಮಾತಿಗೆ ಮಾತು ಬೆಳೆದು ಅದರಲ್ಲಿ ಕೊಂಚ ವಿವಾದ ಬೆಳೆದು ವಾದ ವಿವಾದಗಳು ಸೃಷ್ಟಿ ಆಗಿತ್ತು.. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಶುಭಾ ಪುಂಜಾ ಅವರ ಜೊತೆ ಮೊದಲ ದಿನದಿಂದಲೂ ಬಹಳಷ್ಟು ಆತ್ಮೀಯವಾಗಿದ್ದ‌ ನಿಧಿ ಸುಬ್ಬಯ್ಯ ಅವರು ಆದರೆ ಕಳೆದ ವಾರ ಇವರಿಬ್ಬರ ನಡುವೆ ಸಣ್ಣದಾದ ಭಿನ್ನಭಿಪ್ರಾಯ ಉಂಟಾಗಿ ಕೊನೆಗೆ ಜುಲೈ ‌04/2021 ರಂದು ಅಂದ್ರೆ ನೆನ್ನೆಯ ನಡೆದ ವಾರದ ಕಥೆಯಲ್ಲಿ ಸುದೀಪ್ ಅವರು ನಿಧಿ ಹಾಗು ಶುಭಾ ಇಬ್ಬರನ್ನೂ ಒಂದು ಮಾಡಿದ್ದರು..‌

ಇನ್ನೂ ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಾಯಕ ನಟಿಯರ ಪಟ್ಟಿಯಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ ನಿಧಿ ಸುಬ್ಬಯ್ಯ ಅವರಿಗೆ ದೊಡ್ಡ ಮೊತ್ತದ ಸಂಭಾವನೆಯನ್ನ ‌ನೀಡಲಾಗಿದೆ… ನಿಧಿ ಸುಬ್ಬಯ್ಯ ಅವರಿಗೆ ವಾರದ 50 ಸಾವಿರ‌ ರೂಪಾಯಿ ಸಂಭಾವನೆಯನ್ನು ನಿಗಧಿ ಮಾಡಿದ್ದು. ಬಿಗ್ ಬಾಸ್ ನಲ್ಲಿ ಇರುವಷ್ಟು ದಿನಗಳ ವರೆಗೂ ನಿಗಧಿ ಮಾಡಿದ ಸಂಭಾವನೆಯನ್ನ ನೀಡಲಾಗುತ್ತಿತ್ತು.. ಅದೇರೀತಿ ನಿಧಿ ಸುಬ್ಬಯ್ಯ ಒಟ್ಟು 80 ದಿನಗಳ ಕಾಲ ಅಂದ್ರೆ 12 ವಾರಗಳ ಕಾಲ ಮನೆಯಲ್ಲಿ ಇದ್ದು ಅವರಿಗೆ‌ ಒಟ್ಟು 6 ಲಕ್ಷ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ನೀಡಲಾಗಿದೆ ಎಂದು ಹೇಳಲಾಗಿದೆ.. ಸ್ನೇಹಿತರೆ ನಿಧಿ ಸುಬ್ಬಯ್ಯ ಅವರ‌ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..