Advertisements

ಮಧ್ಯರಾತ್ರಿಯಲ್ಲಿ ಆಸ್ಪತ್ರೆಗೆ ಬಂದ 9 ತಿಂಗಳ ಗರ್ಭಿಣಿ ಮಹಿಳೆ.. ಆದರೆ ಈ‌ ಡಾಕ್ಟರ್ ಮಹಿಳೆಗೆ ಮಾಡಿದ್ದ ಕೆಲಸ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಪುಟ್ಟ ಮಕ್ಕಳು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ತಾಯಿ ಆದ ನಂತರವೇ ಜೀವನ ಪರಿಪೂರ್ಣ ಆಗುತ್ತದೆ ಎಂದು ಹೇಳುತ್ತಾರೆ.. ಮತ್ತೊಂದು ಕಡೆ ಮನುಷ್ಯರ ಪ್ರಾಣವನ್ನು ಕಾಪಾಡುವ ಡಾಕ್ಟರ್ ಗಳನ್ನು ದೇವರ ಸ್ವರೂಪದ ಹಾಗೆ ಕಾಣುತ್ತೇವೆ.. ಆದರೆ ಇಲ್ಲೋಬ್ಬ ಗರ್ಭಿಣಿ ಮಹಿಳೆ ಮಾಡಿದ ಕೆಲಸ ನೋಡಿದ್ರೇ ನಿಜಕ್ಕೂ ನೀವು ಕೂಡ ಶಾಕ್ ಆಗ್ತೀರಾ.. ಆದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ.. ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ ಹೆಣ್ಣು ಮಕ್ಕಳು‌ ಮದುವೆಯಾದ ನಂತರ ಗರ್ಭಿಣಿಯಾದ ಮೇಲೆ ಅವರನ್ನು ತುಂಬಾನೇ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ..

[widget id=”custom_html-2″]

Advertisements
Advertisements

ಎಷ್ಟೇ ಹಣ ಖರ್ಚು ಆದರೂ ಸಹಾ ಒಳ್ಳೆಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸುತ್ತಾರೆ.. ಇಲ್ಲಿ ಕೂಡ ಅದೇರೀತಿ ಶರ್ಮಿಳಾ ಎನ್ನುವ ಮಹಿಳೆ ವಿಶಾಖಪಟ್ಟಣದಲ್ಲಿ ವಾಸಿಸುತ್ತಿದ್ದಳು.. ಮತ್ತು ಮಹಿಳೆಯ ಗಂಡ ಸಾಪ್ಟ್ ವೇರ್ ಇಂಜಿನಿಯರ್ ಆಗಿ ಕೆಲಸವನ್ನ ಮಾಡುತ್ತಿರುತ್ತಾನೆ.. ಅವರ ಜೀವನ ತುಂಬಾನೇ ಸುಂದರವಾಗಿ ನಡೆಯುತ್ತಿತ್ತು.. ಇನ್ನೂ ಶರ್ಮಿಳಾ ಮದುವೆಯಾಗಿ ಎರಡು ವರ್ಷಗಳ ಬಳಿಕ ಗರ್ಭವತಿ ಆಗುತ್ತಾಳೆ.. ಇನ್ನೂ ಎಷ್ಟೇ ಖರ್ಚಾದರೂ ಪರವಾಗಿಲ್ಲ ಎಂದು ಹೇಳಿ ಆ ಮಹಿಳೆಯ‌ ಗಂಡ ಭಾರತಿ ಆಸ್ಪತ್ರೆಯಲ್ಲಿ ಅಲ್ಲಿನ ಡಾಕ್ಟರ್ ಅನ್ನು ಆಗಾಗ ಗರ್ಭಿಣಿ ಮಹಿಳೆ‌ ಹಾಗು ಗಂಡ ಭೇಟಿ ಮಾಡುತ್ತಿರುತ್ತಾರೆ..

[widget id=”custom_html-2″]

ತಿಂಗಳುಗಳು ಕಳೆದಂತೆ ಶರ್ಮಿಳಾಗೆ ಒಂಬತ್ತು ತಿಂಗಳು ತುಂಬುತ್ತದೆ.. ಸರಿ ಸುಮಾರು ಮಧ್ಯರಾತ್ರಿ 11:30‌ಕ್ಕೆ ತಕ್ಷಣವೇ ಆಕೆಯ ಗಂಡ ತನ್ನ ಹೆಂಡತಿಯನ್ನು ಭಾರತೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.. ಇನ್ನೂ ಶರ್ಮಿಳಾ ನನ್ನು ಚಿಕಿತ್ಸೆ ಮಾಡುತ್ತಿದ್ದ ಡಾಕ್ಟರ್ ಅಲ್ಲಿ ಇರಲಿಲ್ಲ ಬದಲಿಗೆ ನೈಟ್ ಡ್ಯೂಟಿ ಡಾಕ್ಟರ್ ಗಳು ಮಾತ್ರ ಇದ್ದರೂ. ಆಗ ಶರ್ಮಿಳಾ ಗಂಡ ದಯವಿಟ್ಟು ಡಾಕ್ಟರ್ ರನ್ನು ಕರೆಸಿ ಎಂದು ಕೇಳಿಕೊಂಡಾಗ ಆಗ ನೈಟ್ ಡ್ಯೂಟಿ ಡಾಕ್ಟರ್ ಇಲ್ಲ ನಾನೇ ಆ’ಪರೇಷನ್ ಮಾಡುತ್ತೇನೆ ನೀವು ಭಯ ಪಡಬೇಡಿ ಸರ್ ಎಂದು ಹೇಳಿ ತಕ್ಷಣವೇ ಮಹಿಳೆಯನ್ನು ಆ’ಪರೇಷನ್ ರೂಮಿಗೆ ಕರೆದುಕೊಂಡು ಹೋಗುತ್ತಾರೆ..

[widget id=”custom_html-2″]

ಸ್ವಲ್ಪ ಸಮಯ ಕಳೆದ ಮೇಲೆ ಡಾಕ್ಟರ್ ಹೊರಗಡೆ ಬಂದು ಕ್ಷಮಿಸಿ ಶರ್ಮಿಳಾ ಇನ್ನಿಲ್ಲ ಎಂದು ಹೇಳುತ್ತಾರೆ.. ಯಾಕೆಂದರೆ ಆ’ಪರೇಷನ್ ಸಮಯದಲ್ಲಿ ಮಹಿಳೆಯ ಹೊ’ಟ್ಟೆಯನ್ನು ಕೊ’ಯ್ಯುವಾಗ ಮಿಸ್ಟೇಕ್ ನಿಂದ ರ’ಕ್ತದ ನರವನ್ನು ಕ’ಟ್ ಮಾಡಿದ್ದಾರೆ ಅದರಿಂದ ಶರ್ಮಿಳಾ ತನ್ನ ಪ್ರಾ’ಣವನ್ನ ಕಳೆದುಕೊಂಡಿದ್ದಾಳೆ ಇದಕ್ಕೆಲ್ಲ ಆ ಡಾಕ್ಟರ್ ನಿರ್ಲಕ್ಷ್ಯದ ಕೆಲಸವೇ ಕಾರಣವಾಯಿತು.. ನೋಡಿದ್ರಲ್ಲ ಸ್ನೇಹಿತರೆ ಲಕ್ಷ ಲಕ್ಷ ಹಣ ಕೊಟ್ಟು ದೊಡ್ಡ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ಹೋದರೆ ಮನೆಗೆ ಹಿಂದಿರುಗುವುದು ಹೆಣವಾಗಿ.. ಈಗ ವೈದ್ಯಕೀಯ ವೃತ್ತಿ ಬಿಸಿನೆಸ್ ಹಾಗಿ ಬದಲಾಗಿದೆ.. ಇದರಲ್ಲಿ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..