Advertisements

ನಟ ನಿಖಿಲ್ ಕುಮಾರ್ ಅವರು ತಮ್ಮ ಪತ್ನಿ ಗೋಸ್ಕರ ಲೇಹ್ ಲಡಾಖ್ ನಲ್ಲಿ ಖರೀದಿ ಮಾಡಿದ ಸರ್ಪ್ರೈಸ್ ಗಿಫ್ಟ್ ಏನು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಸದ್ಯಕ್ಕೆ ನಿಖಿಲ್ ಕುಮಾರ್ ಅವರು ರೈ’ಡರ್ ಸಿನಿಮಾದ ಚಿತ್ರೀಕರಣದಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ.. ಇದೀಗ ಸಿನಿಮಾ ಶೂಟಿಂಗ್ ಲೇಹ್ ಲ’ಡಾಖ್‌ನಲ್ಲಿ ನಡೆಯುತ್ತಿದ್ದು‌‌‌ ಆಗಾಗಿ ಬೆಂಗಳೂರಿನ ಹೊರಟು ಈಗ ಲೇ ಲ’ಡಾಖ್‌ಗೆ ತಲುಪಿದ್ದಾರೆ.. ಇನ್ನೂ ಅಲ್ಲಿನ ಸುಂದರ‌ ಕ್ಷಣಗಳನ್ನ ಕಳೆಯುತ್ತಿದ್ದಾರೆ, ಅಲ್ಲದೆ ಲ’ಡಾಖ್‌ನಲ್ಲಿ ತುಂಬಾನೇ ಎಂಜಾಯ್ ಮಾಡುತ್ತಿರುವ ನಿಖಿಲ್ ಕುಮಾರ್ ಅವರು ಈಗ ಸಿನಿಮಾ ಶೂಟಿಂಗ್ ಕೂಡ ಅಲ್ಲಿಯೇ ನಡೆಯಲಿದೆ.. ಇದೀಗ ನಟ ನಿಖಿಲ್ ಕುಮಾರ್ ಅವರ‌ ಮುಂದಿನ ಸಿನಿಮಾ ರೈಡರ್ ಆಗಿದೆ.. ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಸಂಪೂರ್ಣವಾಗಿದ್ದು ಸ್ಪಲ್ಪ ಮಟ್ಟಿಗೆ ಮಾತ್ರ ಸಿನಿಮಾದ ಚಿತ್ರೀಕರಣ ಬಾಕಿ‌ ಉಳಿದಿದೆ..

[widget id=”custom_html-2″]

Advertisements
Advertisements

ಈಗ ಲೇಹ್ ಲ’ಡಾಖ್‌ನಲ್ಲಿ ಸಿನಿಮಾದ ಶೂಟಿಂಗ್‌ ಮಾಡಲಿದ್ದಾರೆ.. ರಾಜಕೀಯದ ಜೊತೆಗೆ ಸಿನಿಮಾ ರಂಗದಲ್ಲಿ ಕೂಡ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ನಿಖಿಲ್ ಕುಮಾರ್ ಅವರು.. ‌ಇನ್ನೂ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ತಮ್ಮ ಪತ್ನಿ ರೇವತಿ ಅವರ ಜೊತೆಗೆ ಸಮಯವನ್ನ ಕಳೆಯುತ್ತಾರೆ.. ರೇವತಿ ಮತ್ತು ನಿಖಿಲ್ ಕುಮಾರ್ ಅವರದ್ದು ಉತ್ತಮವಾದ ಜೋಡಿ ಅಭಿಮಾನಿಗಳು ಕೂಡ ಈ ಜೋಡಿಯನ್ನು ತುಂಬಾನೇ ಇಷ್ಟ ಪಡುತ್ತಾರೆ.. ಇನ್ನೂ ಸಿನಿಮಾ ಶೂಟಿಂಗ್ ಗೆ ಲ’ಡಾಖ್ ಗೆ ಹೋಗಿದ್ದಾಗ ಅಲ್ಲಿ ಅದ್ಭುತವಾದ ಉಡುಗೊರೆಗಳನ್ನ ಖರೀದಿ ಮಾಡಿದ್ದಾರೆ..

[widget id=”custom_html-2″]

ನೀವು ಈ ಪೋಟೋದಲ್ಲಿ ಗಮನಿಸಿಬಹುದು ನಿಖಿಲ್ ಕುಮಾರ್ ಅವರು ತಮ್ಮ ಪ್ರೀತಿಯ ಪತ್ನಿಗಾಗಿ ಲ’ಡಾಖ್ ನಲ್ಲಿ ಶಾಪಿಂಗ್ ಮಾಡುತ್ತಿರುವುದನ್ನ.. ಕಳೆದ ವರ್ಷ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಆಗಾಗಿ ತಮ್ಮ ಪ್ರೀತಿಯ ಪತ್ನಿಗಾಗಿ ಉಡುಗೊರೆಯಾಗಿ ನೀಡಲು ತುಂಬಾ ಸುಂದರವಾದ ಗಿಫ್ಟ್ ಗಳನ್ನ ಖರೀದಿ ಮಾಡಿದ್ದಾರೆ.. ಇನ್ನೂ ಕೆಲವು ದಿನಗಳ ಕಾಲ ರೈ’ಡರ್ ಸಿನಿಮಾದ ಶೂಟಿಂಗ್ ಲೇಹ್ ಲ’ಡಾಖ್ ನಲ್ಲಿ ನಡೆಯಲ್ಲಿದೆ.. ಅನಂತರ ಬೆಂಗಳೂರಿಗೆ ಮತ್ತೆ ಮರಳುತ್ತಾರೆ.. ನಿಮಗೂ ಕೂಡ ರೇವತಿ ಮತ್ತು ನಿಖಿಲ್ ಕುಮಾರ್ ಅವರ ಸುಂದರ ಕುಟುಂಬ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ತಿಳಿಸಿ..