Advertisements

‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್ ನಲ್ಲಿ ಸಾ’ವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ನೆರವಾದ ನಿಖಿಲ್ ಕುಮಾರಸ್ವಾಮಿ ಮಾಡಿದ್ದೇನು ಗೊತ್ತಾ?

News

ನಮಸ್ತೆ ಸ್ನೇಹಿತರೆ, ರಚಿತಾ ರಾಮ್ ಮತ್ತು ಅಜಯ್ ರಾವ್ ಅಭಿನಯದ ಲವ್​ ಯೂ ರಚ್ಚು’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಉಂಟಾದ ಕ’ರೆಂಟ್ ಶಾ’ಕ್ ನಿಂದಾಗಿ ನೆನ್ನೆ ಸಿನಿಮಾದಲ್ಲಿ ಫೈಟ್ ಅಸಿಸ್ಟೆಂಟ್ ಆಗಿದ್ದ ವಿವೇಕ್ ಎನ್ನುವವರು ಇ’ಹಲೋಕ ತ್ಯ’ಜಿಸಿದರು.. ಚಿತ್ರರಂಗದ ಬೇಜವಾಬ್ದಾರಿ ನಿರ್ಲಕ್ಷ್ಯವೇ ಈ ಘ’ಟನೆಗೆ ಕಾರಣ ಎಂದು ತಿಳಿದು ಬಂದಿದೆ.. ಸದ್ಯಕ್ಕೆ ಪೋಲಿಸ್ ಸಿಬ್ಬಂದಿಗಳು ಈ ಪ್ರಕರಣಕ್ಕೆ ಸಂಬಂಧಿಸಿದ ಸಿನಿಮಾ ನಿರ್ದೇಶಕ ಶಂಕರ್ ಸಿನಿಮಾದ ಪೈಟ್ ಮಾಸ್ಟರ್ ವಿನೋದ್ ಮತ್ತು ಇನ್ನಿತರನ್ನ ಪೋಲೀಸರು ಬಂಧಿಸಿದ್ದಾರೆ.. ಇದೀಗ ವಿವೇಕ್ ಅವರ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ ನಟ‌ ನಿಖಿಲ್ ಕುಮಾರಸ್ವಾಮಿ. ಹೌದು ನಿಖಿಲ್ ಅವರು ವಿವೇಕ್ ಅವರ ಕುಟುಂಬದವರಿಗೆ ಮಾಡಿದ ಸಹಾಯ ಏನು ಗೊತ್ತಾ?

Advertisements
Advertisements

ಹೌದು ನಟ‌ ಹಾಗು ರಾಜಕೀಯ ವ್ಯಕ್ತಿ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರು ಬಹಳ ಸಹಾಯ ಮನ್ನೋಭಾವ ಇರುವ ವ್ಯಕ್ತಿ.. ಈ ಕೋ’ರೋನ ಲಾಕ್ ಡೌನ್ ಇರುವ ಸಮಯದಲ್ಲಿ ಅನೇಕ ಜನರಿಗೆ ತಮ್ಮ ಕೈಲಾದಷ್ಟು ಸಹಾಯವನ್ನ ಮಾಡಿದ್ರು.. ಇದೀಗ ಮತ್ತೆ ಸಿನಿಮಾದಲ್ಲಿ ಫೈಟರ್ ಆಗಿ‌ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದ ವಿವೇಕ್ ಅವರ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ ವಿವೇಕ್ ಅವರ ತಾಯಿಗೆ ಸಮಾಧಾನ ಹೇಳಿರುವ ನಿಖಿಲ್ ಕುಮಾರಸ್ವಾಮಿ ಅವರು ವಿವೇಕ್ ಅವರ ಕುಟುಂಬಕ್ಕೆ 50 ಸಾವಿರ ರೂಪಾಯಿ ಹಣವನ್ನ ಧನಸಹಾಯ ಮಾಡಿದ್ದಾರೆ ವಿವೇಕ್ ಅವರು ಇ’ಹಲೋಕ ತ್ಯ’ಜಿಸಿದ್ದಕ್ಕೆ ಸಂ’ತಾಪ ಸೂಚಿಸಿದ್ದಾರೆ.. ಪೈಟರ್ ವಿವೇಕ್ ಅವರು ನಿಖಿಲ್ ಕುಮಾರಸ್ವಾಮಿ ಅಭಿನಯದ

ರೈಡರ್ ಸಿನಿಮಾದಲ್ಲಿ ಕೂಡ ನಟನೆ ಮಾಡಿದ್ದಾರೆ ಅಂತ ಹೇಳಲಾಗಿದೆ.. ವಿವೇಕ್ ಅವನ ಅವರಿಗೆ ರೋ’ಪ್ ಕಟ್ಟಿ ಚಿತ್ರೀಕರಣ ಮಾಡಬೇಕಾಗಿತ್ತು ಕ್ರೇನ್ ಮೂಲಕ ಈ ದೃಶ್ಯದ ಚಿತ್ರೀಕರಣ ನಡೆಯಬೇಕಾಗಿತ್ತು ಸರಿಯಾಗಿ ಗಮನಿಸದೆ ಕ್ರೇನ್ ಬಳಸದೆ ಈ‌ ಕಾರಣದಿಂದಾಗಿ ವಿವೇಕ್ ಅವರಿಗೆ ಹೈ ಟೆ’ನ್ಷನ್​ ವಿದ್ಯುತ್​ ತಂತಿ ತಗುಲಿದ್ದರಿಂದ ಫೈಟರ್​ ವಿವೇಕ್​ ಸ್ಥಳದಲ್ಲೇ ಮೃ’ತಪಟ್ಟರು ಎನ್ನಲಾಗಿದೆ.. ನೆನ್ನೆ ವಿವೇಕ್ ಅವರ ಪಾ’ರ್ಥಿವ ಶ’ರೀರವನ್ನ ರಾಜರಾಜೇಶ್ವರಿ ನಗರದ ಆಸ್ಪತ್ರೆಯಗೆ ರವಾನಿಸಲಾಗಿತ್ತು ನಂತರ ಮ’ರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಶ’ವವನ್ನ ಹ’ಸ್ತಾಂತರ ಮಾಡಲಾಗುವುದು. ನೆನ್ನೆ ವಿವೇಕ್ ಅವರ ಅಂತಿಮ ಸಂ’ಸ್ಕಾರ ಮಾಡಲಾಯಿತು.. ವಿವೇಕ್ ಅವರ ಆ’ತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ..