Advertisements

ನೀವು ಹುಟ್ಟಿದ ತಿಂಗಳ ಆಧಾರದ ಮೇಲೆ ನಿಮ್ಮ ಲವ್ ಲೈಪ್ ಹೇಗಿರತ್ತೆ ತಿಳಿಯಿರಿ..

Astrology

ಸಂಖ್ಯಾಶಾಸ್ತ್ರ ತುಂಬಾ ವಿಷಯಗಳನ್ನು ಕರೆಕ್ಟ್ ಆಗಿ ಹೇಳುತ್ತದೆ , ನೀವು ಹುಟ್ಟಿದ ತಿಂಗಳ ಆದಾರದ ಮೇಲೆ ನಿಮ್ಮ ಲವ್ ಲೈಫ್ ಹೇಗಿರುತ್ತದೆ ಎಂದು ಹೇಳಬಹುದು , ಇದನ್ನು ನೋಡಿ ಎಷ್ಟು ನಿಜ ಎಂದು ಕಾಮೆಂಟ್ ಮೂಲಕ ತಿಳಿಸಿ.. ಜನವರಿ: ಈ ತಿಂಗಳಲ್ಲಿ ಹುಟ್ಟಿದವರು ಸ್ವತಂತ್ರವಾಗಿ ಇರುತ್ತಾರೆ , ಲೀಡರ್ ಲಕ್ಷಣಗಳು ಹೆಚ್ಚು ಇರುತ್ತವೆ , ಇವರು ತುಂಬಾ ಆಕರ್ಷಣಿಯವಾಗಿದ್ದು ಇತರರನ್ನು ಆಕರ್ಷಿಸುತ್ತಾರೆ , ಎದುರುಗಡೆ ಇರುವವರ ತಪ್ಪುಗಳನ್ನು ಮತ್ತು ಬಲಹೀನತೆಗಳನ್ನು ಲೆಕ್ಕಿಸದೆ ನಿಯತ್ತಾಗಿ ಪ್ರೀತಿಸುತ್ತಾರೆ.. ಫೆಬ್ರವರಿ: ಇವರು ತುಂಬಾ ATTRACTIVE , ಆದ್ರೆ , ಎಲ್ಲರ ಜೊತೆ ಬೇರೆಯೋದಿಲ್ಲ , ನಿಯತ್ತಿನ ಜೊತೆ ರೋಮ್ಯಾಂಟಿಕ್ ಆಗಿರುತ್ತಾರೆ , ಮನಸ್ಸಿನ ಹಿಡಿತ ಸ್ವಲ್ಪ ಕಡಿಮೆ , ಸಂಕೋಚದ ಮನೋಭಾವ , ಪ್ರೀತಿಯನ್ನು ಬೇಗ ಹೇಳುವುದಿಲ್ಲ.. ಮಾರ್ಚ್: ಈ ತಿಂಗಳಲ್ಲಿ ಹುಟ್ಟಿದವರಿಗೆ ಪ್ರವಾಸ ಅಂದ್ರೆ ತುಂಬಾ ಇಷ್ಟ , ನಾಚಿಕೆ ಹೆಚ್ಚು , ಪ್ರೀತಿಯ ಭಾವನೆ ಹೊಂದಿರುತ್ತಾರೆ , ಯಾವುದನ್ನೂ ಬೇಗ ಹೇಳುವುದಿಲ್ಲ , ಪ್ರೀತಿಯಲ್ಲಿ ಇವರು ನಂಬಿಕಸ್ಥರು..

Advertisements
Advertisements

ಏಪ್ರಿಲ್ : ಇವರು ಡೈನೋಮಿಕ್ ಮತ್ತು ಆಕ್ಟಿವ್ ಆಗಿರುತ್ತಾರೆ , ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತರ ಸಹಾಯ ಬೇಕು , ಬೇಗಾ ರೂಪ ಬರುತ್ತದೆ , ಆದ್ರೆ , ಹೃದಯ ಒಳ್ಳೆಯದು , ಪ್ರೀತಿಯಲ್ಲಿ ಬೇಗ ಬಿಳುತ್ತಾರೆ.. ಮೇ: ಇವರು ತನ್ನ ಸ್ವಂತ ನಿರ್ಣಯಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ , ಸಂಗೀತ ಕ್ಷೇತ್ರದಲ್ಲಿ ಅಥವ ಆಕ್ಚರ್ಸ್ ಆಗುವ ಸಾದ್ಯತೆ ಹೆಚ್ಚು , ಕಷ್ಟ ಪಡುತ್ತಾರೆ , ಕುಟುಂಬವನ್ನು ಇಷ್ಟ ಪಡ್ತಾರೆ , ಹೆಚ್ಚು ಮಕ್ಕಳನ್ನು ಹೊಂದಲು ಇಷ್ಟ ಪಡಲ್ಲ , ಸಹೃದಯ ಮನೋಭಾವದವರು.. ಜೂನ್: ರೋಮ್ಯಾಂಟಿಕ್ ಆಗಿರುವ ಇವರಿಗೆ ಸ್ವಲ್ಪ ಅಸೂಯೆ ಜಾಸ್ತಿ , ಲವ್ಗೆ ಹೇಳಿ ಮಾಡಿಸಿದ ವ್ಯಕ್ತಿಗಳು , ಹೊಂದಿಕೊಂಡು ಹೋಗುತ್ತಾರೆ , ಕೋಪ ಮೂಗಿನ ಮೇಲೆ ಇರುತ್ತದೆ , ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಮುಂದಿರುತ್ತಾರೆ .

ಜುಲೈ : ತುಂಬಾ ಕರುಣಾಮಯಿಗಳು , ಸಂಭಂದಗಳನ್ನು ನಾಜೂಕಾಗಿ ಕಾಪಾಡಿಕೊಳ್ಳುತ್ತಾರೆ , ನಿಯತ್ತಿನ ವ್ಯಕ್ತಿಗಳು , ಅವರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ , ಒಂದು ಸಾರಿ ಹರ್ಟ್ ಆದರೆ ಸಹಜ ಸ್ಥಿತಿಗೆ ಬರಲು ತುಂಬಾ ಸಮಯ ಬೇಕು.. ಆಗಸ್ಟ್: ಸಮಾಜಕ್ಕೆ ಮೂಲ ಸ್ಥಂಭಗಳು ಇವರು , ಇತರರನ್ನು ಪ್ರೋತ್ಸಾಹಿಸುತ್ತಾರೆ , ಸುಲಬವಾಗಿ ಹಣ ಸಂಪಾದಿಸುತ್ತಾರೆ , ಲವ್ ಜೊತೆ ತುಂಬಾ ಕೇರಿಂಗ್ ಆಗಿರುತ್ತಾರೆ , ಜೀವನದಲ್ಲಿ ಸ್ವಲ್ಪ ಕಷ್ಟಗಳನ್ನು ಎದುರಿಸಬೇಕು , ಧೈರ್ಯ ಜಾಸ್ತಿ . ಸೆಪ್ಟೆಂಬರ್: ಇವರು ತುಂಬಾ ಬುದ್ಧಿವಂತರು , ಇವರ ದೊಡ್ಡ ಬಲಹೀನತೆ ಡಿಪ್ರೆಶನ್ , ಬೇಗ ಕಾಂಪ್ರಮೈಸ್ ಆಗುತ್ತಾರೆ , ಜಾಗೃತರಾಗಿರುತ್ತಾರೆ , ತುಂಬಾ ಸೂಕ್ಷ್ಮ ಸ್ವಭಾವದವರು , ಸೀಕ್ರೆಟ್ಸ್ ಬಚ್ಚಿಡುತ್ತಾರೆ , ಫೀಲಿಂಗ್ಸ್ ನ್ನು ಹೇಳಿಕೊಳ್ಳುವುದಿಲ್ಲ..

ಅಕ್ಟೋಬರ್ : ಇವರು ತುಂಬಾ ಅದೃಷ್ಟವಂತರು , ಗುರಿಯನ್ನು ಮುಟ್ಟುತ್ತಾರೆ , ತುಂಬಾ ಎಮೋಷನಲ್ , ಎಲ್ಲಾರನ್ನು ಪ್ರೀತಿಸುವ ಇವರು , ತಮ್ಮನ್ನೂ ಪ್ರೀತಿಸಬೇಕು ಎಂದು ನಿರೀಕ್ಷಿಸುತ್ತಾರೆ , ಕೆಲವೊಮ್ಮೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ.. ನವೆಂಬರ್: ಇವರು ತುಂಬಾ ಸುಂದರವಾಗಿರುತ್ತಾರೆ , ಕೆಲವೊಮ್ಮೆ ಸೂಕ್ಷ್ಮ ಭಾವನೆಗಳಿಂದ ಒತ್ತಡಕ್ಕೆ ಗುರಿಯಾಗುತ್ತಾರೆ , ತುಂಬಾ ಶಾರ್ಪ್ ಗಿ ಆಲೋಚಿಸುತ್ತಾರೆ , ಎಮೋಷನನ್ನು ಕಂಟ್ರೋಲ್‌ ಮಾಡುತ್ತಾರೆ , ಹಾಗೆ ತುಂಬಾ ರೋಮ್ಯಾಂಟಿಕ್.. ಡಿಸೆಂಬರ್: ಇವರು ಹೆಚ್ಚು ಫಿಲೋಸಪ್ಲೆರ್ಸ್ ಆಗುತ್ತಾರೆ , ಸುಲಬವಾಗಿ ಲಕ್ ಪಡೆಯುತ್ತಾರೆ , ಸಹನೆ ಕಡಿಮೆ , ಹೊಗಳಿಕೆಯನ್ನು ಇಷ್ಟ ಪಡುತ್ತಾರೆ , ತುಂಬಾ ನೆಗೆಟಿವ್ ಆಗಿ ಆಲೋಚಿಸುತ್ತಾರೆ , ಒಳ್ಳೆಯ ವ್ಯಕ್ತಿಗಳು , ಆದ್ರೆ , ಎಲ್ಲದಕ್ಕೂ ಹೊಂದಿಕೊಳ್ಳೋದು ಕಡಿಮೆ.