Advertisements

ಕನ್ನಡದ ಹಿರಿಯ ನಟ ಸುಧೀರ್ ಅವರ ಪತ್ನಿ ಹಾಗು ಮಕ್ಕಳು ಹೇಗಿದ್ದಾರೆ ಗೊತ್ತಾ! ಈಗ ಅವರ ಕೂಡ ತುಂಬಾನೇ ಫೇಮಸ್ ಹಾಗಿದ್ದರೆ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರ ರಂಗದಲ್ಲಿ ಅತಿ ಹೆಚ್ಚು ವಿಲನ್ ಪಾತ್ರದಲ್ಲಿ ನಟಿಸಿರುವ ಅದ್ಭುತ ನಟ ಅಂದ್ರೆ ಅದು ಸುಧೀರ್ ಅವರು ಇವರು ಕನ್ನಡ ಚಿತ್ರರಂಗದಲ್ಲಿ ತುಂಬಾನೇ ಹೆಸರು ಮಾಡಿದ್ದರು, 1980-90 ರ ದಶಕದಲ್ಲಿ ಇವರು ಕನ್ನಡದ ಟಾಪ್ ನಟರಾಗಿ ಮಿಂಚಿದವರು, ಅಲ್ಲದೆ ಅಸ್ತಿಪಂಜರ, ಬಾಂಬೆದಾದ, ಸೆಂಟ್ರಲ್ ರೌಡಿ ಪೊಲೀಸ್, ಮತ್ತು ದಾದಾ ಇನ್ಸ್ಪೆಕ್ಟರ್ ಧನುಷ್, ಹೊಸಜೀವನ, ಅಂತಿಮಘಟ್ಟ, ಬೇಡಿ ಬಜಾರ್ ಭೀಮ, ಈಗೆ ಕನ್ನಡದ ಅದ್ಭುತವಾದ ಚಿತ್ರಗಳಲ್ಲಿ ನಟಿಸಿದ್ದಾರೆ, ಇವರ ಮೊದಲನೇ ಚಿತ್ರ 1973 ರಲ್ಲಿ ‘ಬೀಸಿದಬಲೆ’ ಎಂಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಇವರು ಮೊದಲು ಪ್ರವೇಶ ಮಾಡಿದರು,.

Advertisements
Advertisements

ತಮ್ಮ ವೃತ್ತಿ ಜೀವನದಲ್ಲಿ 200 ರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ, ಇನ್ನು ನಟ ಸುಧೀರ್ ಅವರ ಪತ್ನಿ ಹೆಸರು ಮಾಲತಿಸುಧೀರ್ ಅಂತ, ಆಗಿನ ಕಾಲದಲ್ಲಿ ನಟ ಸುಧೀರ್ ಅವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು, ಹಲವಾರು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲದೆ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ, ಈಗಲೂ ಕೂಡ ಸುಧೀರ್ ಅವರಿಗೆ ಅನೇಕ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ, ನಟ ಸುಧೀರ್ ಅವರ ಹಳೆಯ ಚಿತ್ರಗಳನ್ನು ಈಗಲೂ ಕೂಡ ಅಭಿಮಾನಿಗಳು ವೀಕ್ಷಣೆ ಮಾಡುತ್ತಾರೆ, ಅವರು ಮಾತನಾಡುತ್ತಿದ್ದ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದರು,

ಆದರೆ 1999ರಲ್ಲಿ ಸುಧೀರ್ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರು, ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳನಟನಾಗಿ ಮಿಂಚುತ್ತಿದ್ದ ಇವರು ಸುಮಾರು 200ರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಾನ ಮಿಂಚಿದರು, ಅಲ್ಲದೆ ಇವರಿಗೆ ಇಬ್ಬರು ಪುತ್ರರು, ಈಗ ಇವರು ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ ತರುಣ್ ಸುಧೀರ್ ಚೌಕ ಸಿನಿಮಾದ ನಂತರ ರಾಬರ್ಟ್ ಸಿನಿಮಾವನ್ನು ಶುರು ಮಾಡಿದ್ದಾರೆ, ಇನ್ನು ಮತ್ತೊಬ್ಬ ಮಗನ ಹೆಸರು ನಂದಕಿಶೋರ್ ಈಗಾಗಲೇ ಇವರು ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ ಪೊಗರು ಚಿತ್ರವನ್ನು ಸಹಾ ಇವರೇ ನಿರ್ದೇಶನ್ನು ಮಾಡಿದವರು, ನಟ ಸುಧೀರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..