Advertisements

ಸಿನಿಮಾದಲ್ಲಿ ಟಾಪ್ ನಟಿಯಾಗಿ ಮಿಂಚಿದ ಈ ನಟಿಯರು ಈಗ ಸನ್ಯಾಸಿನಿಯರು ! ಈ ನಟಿಯರ ಬಗ್ಗೆ ಕೇಳಿದ್ರೆ ಅಚ್ಚರಿ ಪಡ್ತೀರಾ..

Cinema

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಒಬ್ಬ ವ್ಯಕ್ತಿಯ ಹೆಸರು ಉತ್ತಮ ಮಟ್ಟದಲ್ಲಿ ಬೆಳೆಯುವವರೆಗೂ ಮಾತ್ರವೇ, ನಂತರ ಅದು ಕೂಡ ಮನಸ್ಸಿಗೆ ಶಾತಿ ಕೋಡೋದಿಲ್ಲ‌..‌ ಮನುಷ್ಯ ಅಧ್ಯಾತ್ಮಿಕ ಚಿಂತನೆಗೆ ಒಲವು ತೋರುತ್ತಾನೆ.. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸಕ್ಕತ್ ಮಿಂಚಿದ ಈ ನಟಿಯರು..‌‌ ಸಾಂಸಾರಿಕ ಜೀವನ ಬೇಡವೆಂದು ಸಂನ್ಯಾಸಿಗಳಾಗಿ ಬದಲಾವಣೆಯಾಗಿದ್ದಾರೆ.. ಅಷ್ಟಕ್ಕೂ ಆ ನಟಿಯರು ಯಾರು ಗೊತ್ತಾ.. ಮನಿಷಾ ಕೊಯಿರಾಲಾ ಭಾರತ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ‌ ಮಿಂಚಿದ  ಮನಿಷಾ ಕೊಯಿರಾಲಾ ಕ್ಯಾ’ನ್ಸರ್ ಅಂತಹ ಭ’ಯಾನಕ ಕಾ’ಯಿಲೆಗೆ ತುತ್ತಾದಾರು..

[widget id=”custom_html-2″]

Advertisements
Advertisements

ಕೊನೆಗೆ ಆ ಕ್ಯಾ’ನ್ಸರ್ ಕಾ’ಯಿಲೆಯಿಂದ ಗೆದ್ದು ಚೇತರಿಸಿಕೊಂಡು.. 2016 ರಲ್ಲಿ ಉಜ್ಜಯಿನಿಯಲ್ಲಿ ಸನ್ಯಾಸಿಯಾಗಿ ದೀಕ್ಷೆ ಪಡೆದರು.. ಸೋಫಿಯಾ ಐಯಾತ್ ಮೆಡಲ್ ಕಮ್ ನಟಿಯಾಗಿದ್ದ ಸೋಫಿಯಾ ಐಯಾತ್ ಸನ್ಯಾಸಿಯಾಗಿ ಮಾರ್ಪಟ್ಟ.. ಜೀವನವನ್ನು ಮುಂದುವರಿದ.. ಅದರೆ ಕೆಲವು ವರ್ಷಗಳು ಮದುವೆಯ ಬಗ್ಗೆ ಆಸಕ್ತಿ ಕೊಂಡ ಈ ನಟಿ ಸನ್ಯಾಸತ್ವವನ್ನು ಬಿಟ್ಟು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಮಮತಾ ಕುಲಕರ್ಣಿ ಸುಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ ಈ ಸುಂದರ ನಟಿ ಈಗ ಸನ್ಯಾಸಿಯಾಗಿದ್ದರೆ

[widget id=”custom_html-2″]

ಆದರೆ ಇತ್ತೀಚೆಗಷ್ಟೇ‌ 200 ಕೋಟಿ ಸ್ಕ್ಯಾಮ್ ಕೇಸಿನಲ್ಲಿ ಮಮತಾ ಕುಲಕರ್ಣಿ‌‌ ದೋಷಿ ಆಗಿದ್ದ‌ ಕಾರಣ ಜೈಲುವಾಸ ಅನುಭವಿಸಿ ಹೋರ ಬಂದಿದ್ದಾರೆ.. ಬರ್ಖಾ ಮದನ್ ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದ ಈ ನಟಿ ತನ್ನ ಐಶಾರಾಮಿ ಜೀವನ ಬಿಟ್ಟು ಒಬ್ಬ ಸಾಮಾನ್ಯ ಮಹಿಳೆಯಂತೆ ಈಗ ಬೌದ್ಧ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದಾರೆ.. ಚಿಕ್ಕ ವಯಸ್ಸಿನಲ್ಲೇ ಸನ್ಯಾಸತ್ವ ಸ್ವೀಕರಿಸಿದ್ದು ಆಶ್ಚರ್ಯವೇ ಸರಿ ಸುಚಿತ್ರ ಸೆನ್ ಚಿಕ್ಕ ವಯಸ್ಸಿನಲ್ಲೇ‌ ದೊಡ್ಡ ಸ್ಟಾರ್ ನಟಿಯಾಗಿದ್ದು ಮಿಂಚಿ ನಂತರ ತಮ್ಮ ಮನೆಯಲ್ಲಿ ಅಶಾಂತಿ ಇದ್ದ ಕಾರಣ ರಾಮಕೃಷ್ಣ ಆಶ್ರಮದಲ್ಲಿ‌ ಸನ್ಯಾಸಿಯಾಗಿ ಸೇರಿಕೊಂಡರು..

ಅನು ಅಗರ್ವಾಲ್‌ ಒಂದು ಕಾಲದಲ್ಲಿ ಪಡೆ ಹುಡುಗರ ನಿದ್ದೆ ಕೇಡಿಸಿದ ಈ ನಟಿ ಆದರೆ ಏನಾಯಿತೊ‌ ಗೊತ್ತಿಲ್ಲ.. ಇದ್ದಕ್ಕಿದ್ದಂತೆ ಉತ್ತರ ಖಂಡದ ಯೋಗ ಆಶ್ರಮಕ್ಕೆ ಸೇರಿಕೊಂಡು ಸನ್ಯಾಸಿಯಾಗಿ ಅಲ್ಲಿಯೇ ಜೀವನ ನಡೆಸುತ್ತಿದ್ದಾರೆ.. ಚಿಕ್ಕ ವಯಸ್ಸಿನಲ್ಲೇ ಅತಿಯಾದ ಯಶಸ್ಸು ಬೇಕಾದಷ್ಟು ಹಣ ನೋಡಿದ ಮೇಲೆ ಜೀವನ ಅಂದ್ರೆ ಇಷ್ಟೇನಾ ಎನ್ನುವ ಮನಸ್ಥಿತಿಗೆ ಬಂದು‌ ತಮ್ಮ‌ ಎಲ್ಲಾ ಐಶಾರಾಮಿ ಜೀವನವನ್ನು ತೇಜಿಸಿ ಸನ್ಯಾಸತ್ವ ಸ್ವೀಕರಿಸುವವರ ಸಾಲಿಗೆ ಈ ನಟಿಯರು ಕೂಡ ಸೇರಿದ್ದಾರೆ.. ಸ್ನೇಹಿತರೆ ಈ ನಟಿಯರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..