ನಮಸ್ತೆ ಸ್ನೇಹಿತರೆ, ಪೊಲೀಸರು ಎಂದರೆ ಮೊದಲು ನಮಗೆ ನೆನಪಿಗೆ ಬರೋದು ಆರಕ್ಷಕರು ಅಂತ.. ಸಾಮಾನ್ಯ ಜನರು ತೊಂದರೆಯಲ್ಲಿ ಸಿಲುಕಿದಾಗ ಅವರನ್ನು ಕಾಪಡುವವರು ಹಾಗು ಅವರಿಗೆ ರಕ್ಷಣೆ ನೀಡುವವರು ಎಂದು ಅದ್ದು ಕೊಳ್ಳುತ್ತೇವೆ.. ಆದರೆ ನಮ್ಮ ಸಾಮಾನ್ಯ ಜನತೆಗೆ ಆಸರೆಯಾಗದ ಇಂತಹ ಪೊಲೀಸರನ್ನು ಒಬ್ಬ IPS ಅಧಿಕಾರಿ ಕಂಡು ಹಿಡಿದು ಅವರು ಮಾಡಿದ ಕೆಲಸಕ್ಕೆ ಇಡೀ ಭಾರತವೇ ಅವರಿಗೆ ಸೇಲ್ಯೂಟ್ ಮಾಡಿದೆ.. ಇದನ್ನು ಪ್ರತಿಯೊಬ್ಬರು ಕೂಡ ತಿಳಿಯಲ್ಲೇ ಬೇಕಾದ ವಿಷಯ.. ಹೌದು ಸ್ನೇಹಿತರೆ ಆಂದ್ರಪ್ರದೇಶದ ಪ್ರಕಾಶಂ ಎಂಬ ಜಿಲ್ಲೆಯಲ್ಲಿ ಒಂಗೋಲ್ ನಲ್ಲಿ ಒಬ್ಬ ವ್ಯಕ್ತಿ ಶುಕ್ರವಾರ ದೂರು ನೀಡುವುದಕ್ಕೆ ಪೊಲೀಸ್ ಠಾಣೆಗೆ ಹೋಗುತ್ತಾನೆ.. ಆಗ ಆ ಪೊಲೀಸ್ ಠಾಣೆಯಲ್ಲಿ ಒಬ್ಬ ಕಾನ್ಸ್ಟೇಬಲ್ ಬಿಟ್ಟರೆ ಆ ಪೊಲೀಸ್ ಸ್ಟೇಷನ್ ನಲ್ಲಿ ಯಾರೊಬ್ಬರೂ ಕೂಡ ಇರುವುದಿಲ್ಲ. ಆಗ ಆ ವ್ಯಕ್ತಿ ಅಲ್ಲಿಂದ ಕಾನ್ಸ್ಟೇಬಲ್ ಗೆ ಈ ರೀತಿ ಹೇಳಿದ..
[widget id=”custom_html-2″]

ಸರ್ ಬಸ್ ಸ್ಟಾಪ್ ನ್ನ ಬಳಿ ಯಾರೋ ಒಬ್ಬ ನನ್ನ ಮೊಬೈಲ್ ಪೋನ್ ಕ’ಳ್ಳತನ ಮಾಡಿಕೊಂಡು ಓಡಿಹೋದ ಅದಕ್ಕೆ ನಾನು ಒಂದು ಕ’ಪ್ಲೇಂಟ್ ಕೊಡುವುದಕ್ಕೆ ಬಂದಿದ್ದೇನೆ ಎಂದು ಕಾನ್ಸ್ಟೇಬಲ್ ಗೆ ಹೇಳಿದ, ಆಗ ಕಾನ್ಸ್ಟೇಬಲ್ ಕಳೆದು ಹೋದ ಪೋನ್ IMEA ನಂಬರ್ ಇದ್ದಾರೆ ಕೊಟ್ಟು ಹೋಗು ನಿನ್ನ ಮೊಬೈಲ್ ಸಿಕ್ಕಿದಾಗ ಕರೆಯುತ್ತೇವೆ ಎಂದು ಹೇಳಿದರು.. ಆದರೆ ಆ ಯುವಕ ನನಗೆ ಎಪ್ ಐಅರ್ ಕಾಪಿ ಬೇಕು ಎಂದು ಕೇಳುತ್ತಾನೆ ಅದೇ ಸಂದರ್ಭದಲ್ಲಿ ಆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಲ್ಲಿಗೆ ಬರುತ್ತಾರೆ.. ಅನಂತರ ಆ ಸಬ್ ಇನ್ಸ್ಪೆಕ್ಟರ್ ಆ ಹುಡುಗನ ಬಳಿ ಏನಪ್ಪಾ ನಿನ್ನ ಸಮಸ್ಯೆ ಎಂದು ಕೇಳಿದಾಗ ಆ ಹುಡುಗ ಪೂರ್ತಿಯಾಗಿ ವಿವರಿಸುತ್ತಾನೆ.. ಆಯಿತು ನಿನ್ನ ಮೊಬೈಲ್ ಫೋನ್ ಸಿಕ್ಕಿದಾಗ ಹುಡುಕಿ ಕೊಡುತ್ತೇವೆ ಈಗ ಹೋಗು ಎಂದು ಹೇಳುತ್ತಾರೆ.. ಆಗ ಆ ಯುವಕ ಇಲ್ಲ ಸರ್ ನನಗೆ ಎಪ್ ಯು ಆರ್ ಆಥವಾ ಕಂ’ಪ್ಲೇಂಟ್ ಕಾಪಿ ಏನಾದರೂ ಕೋಡಲೇಬೇಕು ಎಂದು ಕೇಳಿದಾಗ ಕೋ’ಪಗೊಂಡ ಸಬ್ ಇನ್ಸ್ಪೆಕ್ಟರ್
[widget id=”custom_html-2″]

ನೀನು ಎಲ್ಲಿ ಮೊಬೈಲ್ ಕಳೆದುಕೊಂಡಿದ್ದೀಯಾ ಕಳೆದುಕೊಂಡಿರುವುದಕ್ಕೆ ಗ್ಯಾರೆಂಟಿಯಾದರು ಏನು ಅದು ನಿಂದೇನಾ ಫೋನು.. ಎಲ್ಲಿ ಖರೀದಿ ಮಾಡಿದ್ದೇ ಮತ್ತು ಒಂಗೋಲ್ ಯಾಕೆ ಬಂದಿದ್ದೀಯಾ ಇನ್ನೂ ನಿಮ್ಮಂತವರ ಪೋನ್ ಗಳನ್ನ ಹುಡುಕುತ್ತಾ ಹೋದರೆ ಪ್ರತಿದಿನ ನೂರಾರು ಕಂ’ಪ್ಲೇಂಟ್ ಬರುತ್ತದೆ.. ಅದನ್ನ ನೋಡಿಕೊಂಡು ಇದ್ದರ ಪೊಲೀಸ್ ಸ್ಟೇಷನ್ ಅನ್ನ ನಾವು ಮುಚ್ಚಬೇಕಾಗುತ್ತದೆ ಎಂದು ಆ ಹುಡುಗನಿಗೆ ಒರಟು ಮಾತಿನಿಂದ ಆ ಹುಡುಗನಿಗೆ ಹೇಳುತ್ತಾರೆ. ಆಗ ಯುವಗ ನಗುತ್ತಾ ಪೊಲೀಸ್ ಸ್ಟೇಷನ್ ನಿಂದ ಹೊರಗೆ ಬರುತ್ತಾನೆ.. ಆಗ ಆ ಹುಡುಗನ ಮುಂದೆ ಸರ್ಕಾರಿ ವಾಹನ ಬಂದು ನಿಲ್ಲುತ್ತದೆ ಅದರಲ್ಲಿ ಅತ್ತಿ ಅಲ್ಲಿಂದ ಹೊರಟು ಹೋಗುತ್ತಾರೆ. ಆಗ ಸ್ಟೇಷನ್ ನಲ್ಲಿ ಇದ್ದ ವ್ಯಕ್ತಿಗಳು ಒಂದು ಕ್ಷಣ ಆಶ್ಚರ್ಯ ಪಟ್ಟರು.. ಆದರೆ ಅಲ್ಲಿಗೆ ಬಂದಿದ್ದ ವ್ಯಕ್ತಿ ಒಂಗೋಲ್ ನ್ನ ಹೊಸ IPS ಅಧಿಕಾರಿ ಜಗದೀಶ್ ಅವರು..

ಇಲ್ಲಿ ನೂರ್ ಪೂರ್ತಿ ಘ’ಟನೆಯನ್ನ SP ಸಿದ್ದಾರ್ಥ್ ಕೌಶಲ್ ಅವರ ಬಳಿ ಪೂರ್ತಿಯಾಗಿ ವಿವರಿಸಿ ಸಭ್ಯತೆ ಮತ್ತು ಸಂಸ್ಕಾರದಿಂದ ಬಂದ ಒಬ್ಬ ಸಾಮಾನ್ಯ ವ್ಯಕ್ತಿಯ ಬಳಿ ಕಂಪ್ಲೇಂಟ್ ತೆಗೆದುಕೊಳ್ಳದೆ. ಅವನ ಬಳಿ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಸ್ಟೇಷನ್ ನ್ನ ರೈಟರ್ SI ಸಾಂಬಶಿವಂ, ಹೆಡ್ ಕಾನ್ಸ್ಟೇಬಲ್ ಏಡುಕೊಂಡಲು, ಕಾನ್ಸ್ಟೇಬಲ್ ರಾಜೇಶ್ ಮತ್ತು ಮಹಿಳಾ ಕಾನ್ಸ್ಟೇಬಲ್ ರಮ್ಯ ಸೇರಿದಂತೆ ಇಡೀ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿಸುತ್ತಾರೆ IPS ಅಧಿಕಾರಿ ಜಗದೀಶ್ ಅವರು.. ಸ್ನೇಹಿತರೆ ನಿಮ್ಮ ಜೀವನದಲ್ಲಿ ನೀವು ನೋಡಿರುವಂತಹ ನಿಷ್ಠಾವಂತ ಅಧಿಕಾರಿ ಯಾರು ಎಂಬುದು ಕಮೆಂಟ್ ಮಾಡಿ..