Advertisements

ಅದೃಷ್ಟ ಅನ್ನೋದು ಇದಕ್ಕೆ ನೋಡಿ! 19 ವರ್ಷದ ಈ ಯುವಕ ಈಗ 2600 ಕೋಟಿ‌ ಆಸ್ತಿಯ ಮಾಲೀಕ !

Inspire

ನಮಸ್ತೆ ಸ್ನೇಹಿತರೆ, ‌ಈ ಪ್ರಪಂಚದಲ್ಲಿ ಯಾವ ವ್ಯಕ್ತಿ ಯಾವಾಗ ಶ್ರೀಮಂತರಾಗಿ ಬೆಳೆಯುತ್ತಾರೆ ಎಂಬುದು ಹೇಳೋದಕ್ಕೆ ಹಾಗಲ್ಲ, ಯಾಕೆಂದರೆ ಅದೃಷ್ಟ ಅನ್ನೋದು ಅವರನ್ನು ಯಾವಾಗ ಬೇಕಾದರೂ ವ್ಯಕ್ತಿಯ ಜೀವನದಲ್ಲಿ ಊಹಿಸದ ಮಟ್ಟಕ್ಕೆ ಕರೆದುಕೊಂಡು ಹಗುತ್ತದೆ.. ಜೀವನದಲ್ಲಿ ಗುರಿ ಸಾಧಿಸಲು ಸಾವಿರಾರು ದಾರಿಗಳಿವೆ ಎಂಬ ಮಾತಿನಂತೆ, ಸಾಧನೆಯ ಮೇಲೆ ಛಲವಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ತನ್ನ ಗುರಿ ಮುಟ್ಟಿಲು ಸಾಧ್ಯವಾಗುತ್ತದೆ.. ಇನ್ನು ಸಾಧನೆ ಮಾಡೋದಕ್ಕೆ ಜಾತಿ ಧರ್ಮ ಜನಾಂಗ ಯಾವುದು ಅಡ್ಡಿ ಬರುವುದಿಲ್ಲ.. ಜೀವನದಲ್ಲಿ ಯಾರು ಕಷ್ಟ ಪಟ್ಟು ನಿರಂತರವಾಗಿ ಕೆಲಸ ಮಾಡುತ್ತಾರೋ ಅಂಥವರಿಗೆ ಅವರ ಸಾಧನೆಯೇ ಒಂದಲ್ಲ ಒಂದು ದಿನ ಅವರು ಊಹಿಸಲಾಗಿದ ಮಟ್ಟಕ್ಕೆ ಕರೆದೊಯ್ಯುತ್ತದೆ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ, ‌ ಇಲ್ಲೊಬ್ಬ ವ್ಯಕ್ತಿ ತನ್ನ ಹೊಟ್ಟೆ ಹೊಟ್ಟೆಪಾಡಿಗೆಂದು ರಸ್ತೆಯಲ್ಲಿ ಸಿಮ್ ಕಾರ್ಡ್ ವ್ಯಾಪಾರ ಮಾಡುತ್ತಿದ್ದ‌ ಈ ವ್ಯಕ್ತಿ ಇಂದು ಕೋಟ್ಯಾಧೀಶ್ವರ,‌ ಅಷ್ಟಕ್ಕೂ ಆ ವ್ಯಕ್ತಿ ಯಾರು? ಅವನು ಮಾಡಿದ ಕೆಲಸವಾದರೂ ಎನ್ನು ಎಂಬುದು ಪೂರ್ತಿಯಾಗಿ ನೋಡೋಣ.. ಈ ವ್ಯಕ್ತಿಯ ಹೆಸರು ರಿತೇಶ್ ಅಗರ್ ವಲ್ ಇವರ ವಯಸ್ಸು ಕೇವಲ 19 ವರ್ಷದ ಯುವಕ, ರಸ್ತೆಯಲ್ಲಿ ಸಿಮ್ ಕಾರ್ಡ್ ಕೆಲಸ‌ ಮಾರುತ್ತಿದ್ದ, ಇವನ ವಿದ್ಯಾಭ್ಯಾಸ ಕೇವಲ ಎಸ್‌,ಎಸ್‌,ಎಲ್‌,ಸಿ ಮಾತ್ರವೇ‌ ಆದರೆ ಈ ಯುವಕ ಯಾವುದೇ ಡಿಗ್ರಿ ಕೂಡ ಓದಿಲ್ಲ ತನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿ ರಸ್ತೆಯಲ್ಲಿ ಸಿಮ್ ಕಾರ್ಡಾ ಮಾರಾಟ ಮಾಡುತ್ತಿದ್ದ.. ‌ರಸ್ತೆಯಲ್ಲಿ‌ ಕೆಲಸ ಮಾಡುತ್ತಿರುವಾಗ ಒಂದು ದಿನ ಆತನ ತಲೆಗೆ ಏನಾದರೂ ಬಿಸಿನೆಸ್ ಮಾಡುವ ವಿಚಾರ ಬಂತು, ನಂತರ ಆ ಒಂದು ಬಿಸಿನೆಸ್ ವಿಚಾರದಿಂದ ಅವನ ಜೀವನ ಶೈಲಿಯೇ ಬದಲಾಯಿತು.. ನಂತರ ಯಶಸ್ಸು ಅನ್ನೋದು ಅವನ ಬೆನ್ನ ಹಿಂದೆಯೇ ಹಿಂಬಾಲಿಸಿತು..

[widget id=”custom_html-2″]

[widget id=”custom_html-2″]

ಹೌದು ರಿತೇಶ್ ಅಗರ್ ವಾಲ್ ಎಂಬ ಯುವಕ OYO ROOMS‌ ಎಂಬ ಬಿಸಿನೆಸ್ ಅನ್ನು ಪ್ರಾರಂಭಿಸಿದ, ಇನ್ನು ಈ‌ ಒಂದು ಬಿಸಿನೆಸ್ ಕೇವಲ ಭಾರತವಷ್ಟೇ ಅಲ್ಲಾ ಇಡೀ ವಿಶ್ವದಲ್ಲೇ ಉನ್ನತ ಮಟ್ಟಕ್ಕೆ ಬೆಳೆಯಿತು.. OYO ROOMS ಗಳು ಎಂದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಯಾವ ರೀತಿ ಐಶಾರಾಮಿಯಾಗಿ ಜೀವನ ನಡೆಸಬೇಕು ಎಂದು ಬಯಸುತ್ತಾನೊ ಅದೆ ರೀತಿಯಲ್ಲಿ ಈ Oyo rooms ಗಳನ್ನ ನಿರ್ಮಾಣ ಮಾಡಿದ್ದಾರೆ.. ಇನ್ನು ರಿತೇಶ್ ಅಗರ್ ವಾಲ್ ನ ಈ ಬಿಸಿನೆಸ್ Oyo rooms‌‌ ಊಹಿಸದ ಮಟ್ಟಕ್ಕೆ ಬೆಳೆಯಿತು, ಈಗ ಈ ಕಂಪನಿಯ ಮಾಲಿಕ‌ ರಿತೇಶ್ ಅವರ ಒಟ್ಟು 2600 ಕೋಟಯಷ್ಟು ಬೆಳೆದು ನಿಂತಿದೆ.. ಇನ್ನು ದೇಶ ವಿದೇಶಗಳಿಂದ ಕೂಡ ಲಾಡ್ಜ್ ಗಳು ಹಾಗೂ ರೂಮ್‌ಗಳ ಮಾಲೀಕರು ರಿತೇಶ್ ಅವರ ಕಂಪನಿಗೆ ಅಗ್ರಿಮೆಂಟ್ ಮಾಡಿಕೊಂಡು ಅವರ ಆಸ್ತಿಗಳ ಮೇಲೆ ನನ್ನ ಕಂಟ್ರೋಲ್ ಇಟ್ಟುಕೊಂಡು ಅವರಿಗೂ ಹಾಗೂ ನನಗೂ ಲಾಭವಾಗುವಂತೆ ಕೆಲಸ ಮಾಡುತ್ತಿದ್ದೇನೆ ಎಂದು ರಿತೇಶ ಅಗರ್ ವಾಲ್ ಹೇಳಿದ್ದಾರೆ..

ಸ್ನೇಹಿತರೆ ರಿತೇಶ್ ಕೇವಲ ಹತ್ತನೆ ಪಾಸಾಗಿದ್ದರು, ಅದರೆ ಅವರು ಯಾವುದೇ ಡಿಗ್ರಿ ಕೂಡ ಪಡೆದಿಲ್ಲ.. ಈಗ ರಿತೇಶ್ ಅವರ ಕಂಪನಿಯಲ್ಲಿ ಇಂದು ಐಐಎಂ ಕಂಪನಿಯ 12 ಜನ ಹಾಗೂ ಐಐಟಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಿಂದ ಬಂದ 200 ಉದ್ಯೋಗಿಗಳು ಸೇರಿದಂತೆ, ಸಾವಿರಾರು ಜನ‌ ರಿತೇಶ್ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಓಡಿಸ್ಸಾದ ಒಂದು ಸಣ್ಣ ಹಳ್ಳಿಯಿಂದ ಬಂದು ಯಾರು ಊಹಿಸಲಾಗಿದ ಮಟ್ಟಕ್ಕೆ ಅತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ರಿತೇಶ್ ಅಗರ್‌ವಾಲ್ ಅವರ ಜೀವನ ಕಥೆ ತುಂಬಾ ಆಸಕ್ತಿದಾಯಕವಾಗಿದ್ದು, ಅಲ್ಲದೇ ಈಗಿನ ಯುವಕರಿಗೆ ರಿತೇಶ್ ಅಗರ್ ವಾಲ್ ಅವರು ಸ್ಪೂರ್ತಿಯಾಗಿದ್ದರೆ.. ಸ್ನೇಹಿತರೆ ಸಣ್ಣ ವಯಸ್ಸಿನ ಇಷ್ಟೊಂದು ಸಾಧನೆ ಮಾಡಿದ ರಿತೇಶ್ ಅಗರ್ ವಾಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..